Chennai Super Kings
IPL 2027ನೇ ಆವೃತ್ತಿಯಲ್ಲಿ CSK ಪರ ಆಡುವಂತೆ ಸುರೇಶ್ ರೈನಾ ಒತ್ತಾಯ; ಧೋನಿ ಉತ್ತರ ಕೇಳಿ ದಂಗಾದ ಅಭಿಮಾನಿಗಳು!
ಧೋನಿ 2027ರ ಆವೃತ್ತಿಯಲ್ಲಿ ಮರಳುವ ನಿರೀಕ್ಷೆಯಲ್ಲಿರುವ ಅಭಿಮಾನಿಗಳು, ಮಾಜಿ ನಾಯಕನೊಂದಿಗೆ ಸಂಭಾವ್ಯ ಪುನರಾಗಮನದ ಕುರಿತು ನಡೆಸಿದ ಅಚ್ಚರಿಯ ಸಂಭಾಷಣೆಯ ವಿವರಗಳನ್ನು ರೈನಾ ಬಹಿರಂಗಪಡಿಸಿದರು.

ಸಾಕು, ಎಂಎಸ್ ಧೋನಿ ಬಗ್ಗೆ ಮಾತನಾಡಿಯೇ 'ದಣಿದಿದ್ದೇನೆ': CSKಗೆ ಕಠಿಣ ಸಂದೇಶ ನೀಡಿದ ಸಂಜಯ್ ಮಂಜ್ರೇಕರ್!
ಧೋನಿ ವಿಚಾರದಲ್ಲಿ ಸಿಎಸ್‌ಕೆ ಕಠಿಣ ಪಾಠ ಕಲಿತಿದೆ. ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸುವ 'ಭಾವನಾತ್ಮಕ' ಪ್ರಚೋದನೆಯಿಂದ ಫ್ರಾಂಚೈಸಿ ದೂರ ಸರಿಯಬೇಕಾಗಿದೆ ಎಂದು ಹೇಳಿದರು.

IPL 2026: ಫಿಟ್ ಆಗಿದ್ದರೂ ಸಹ, SRH ವಿರುದ್ಧದ ಪಂದ್ಯದಲ್ಲಿ ಆಡದಂತೆ ಎಂಎಸ್ ಧೋನಿಗೆ ಸುನೀಲ್ ಗವಾಸ್ಕರ್ ಸಲಹೆ
ಧೋನಿ SRH ವಿರುದ್ಧದ ಪಂದ್ಯದಲ್ಲಿ ಆಡಿದರೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ. ಇದು CSKಗೆ ಗೆಲ್ಲಲೇಬೇಕಾದ ಪಂದ್ಯ. ಒಂದು ಗೆಲುವು ಅವರನ್ನು ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿರಿಸುತ್ತದೆ.
'ಆ ಆಲೋಚನೆಯೇ ನನಗೆ ಬಂದಿಲ್ಲ, ರುತುರಾಜ್ ತುಂಬಾ ಒಳ್ಳೆಯವರು': CSK ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ
ಸಿಎಸ್‌ಕೆಗೆ ಆಗಮಿಸಿದಾಗಿನಿಂದ, ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಕೆಳಗಿಳಿಸಿ ಸಂಜು ಸ್ಯಾಮ್ಸನ್ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂಬ ಬಗ್ಗೆ ನಿರಂತರ ಊಹಾಪೋಹಗಳು ಕೇಳಿಬರುತ್ತಿವೆ.
CSK ಪಾಲಿಗೆ ಆಸ್ತಿಯಾದ ಸಂಜು ಸ್ಯಾಮ್ಸನ್; ತಂಡ ಮೊದಲು ಎನ್ನುವ ಮನಸ್ಥಿತಿ ಕೊಂಡಾಡಿದ ಸುನೀಲ್ ಗವಾಸ್ಕರ್, ವಿರೇಂದ್ರ ಸೆಹ್ವಾಗ್!
ಸ್ಯಾಮ್ಸನ್ ಅವರೊಂದಿಗೆ ಕಾರ್ತಿಕ್ ಶರ್ಮಾ ಕೂಡ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಕೇವಲ 66 ಎಸೆತಗಳಲ್ಲಿ ಅಜೇಯ 114 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು.

IPL 2026: CSKಯ ಅತಿದೊಡ್ಡ ಸಕಾರಾತ್ಮಕ ಶಕ್ತಿ, ನಿಜವಾದ ಮ್ಯಾಚ್-ವಿನ್ನರ್ ಸಂಜು ಸ್ಯಾಮ್ಸನ್; ಪ್ಲೇಆಫ್ ಆಸೆ ಜೀವಂತ!
ಸ್ಯಾಮ್ಸನ್ 30ಕ್ಕೂ ಹೆಚ್ಚು ರನ್ ಗಳಿಸಿದ ನಾಲ್ಕು ಪಂದ್ಯಗಳಲ್ಲಿಯೂ CSK ಜಯಗಳಿಸಿದೆ. 2026ರ ಐಪಿಎಲ್ ಅಭಿಯಾನದಲ್ಲಿ ಕಳಪೆ ಆರಂಭದ ನಂತರ, ಸಂಜು CSKಗೆ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಫಾರ್ಮ್ ನಾಯಕತ್ವಕ್ಕೂ ಸಹಾಯ ಮಾಡುತ್ತದೆ: CSK ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್
ಐಪಿಎಲ್‌ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‌ಕೆ ನಾಯಕ ಗಾಯಕ್ವಾಡ್ ಈಗ ಕಳೆದ ಎರಡು ಪಂದ್ಯಗಳಲ್ಲಿ ಅಜೇಯ 74 ಮತ್ತು 67 ರನ್ ಗಳಿಸಿದ್ದಾರೆ.

'T20 ಕ್ರಿಕೆಟ್‌ನಲ್ಲಿ ಇದು ಪ್ರಮುಖ ಸಮಸ್ಯೆ': RR ಆಲ್‌ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಮಾಜಿ ಆಟಗಾರ ಆರ್ ಅಶ್ವಿನ್ ಮಾತು
ಐಪಿಎಲ್ 2026ನೇ ಆವೃತ್ತಿಯಲ್ಲಿ ಬ್ಯಾಟಿಂಗ್‌ನಲ್ಲಿ ರವೀಂದ್ರ ಜಡೇಜಾ ಈವರೆಗೆ ಉತ್ತಮ ಪ್ರದರ್ಶನ ನೀಡಿಲ್ಲ. ಅವರು 7 ಇನಿಂಗ್ಸ್‌ಗಳಲ್ಲಿ, 50.67 ಸರಾಸರಿಯಲ್ಲಿ 152 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೇವಲ 129.91 ಆಗಿದೆ.
RCB ವಿರುದ್ಧ DC ಸೋಲು: CSK ಮುಖ್ಯ ಕೋಚ್ ಟೀಕಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್; 'ಈಗ ಬಾಯಿ ಮುಚ್ಚಿಕೊಂಡಿರಿ' ಎಂದ ಮಾಜಿ ಆಟಗಾರ!
ಸ್ಟೀಫನ್ ಫ್ಲೆಮಿಂಗ್ ಅವರನ್ನೇ ಹೇಮಾಂಗ್ ಬದನಿ ಕೂಡ ಹಿಂಬಾಲಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬದನಿ ಅವರಿಗೆ ತಾನು ಏನು ಹೇಳುತ್ತಿದ್ದೇನೆ ಎಂಬುದರ ಮೇಲೆ ಗಮನ ಇರಬೇಕು ಎಂದು ಶ್ರೀಕಾಂತ್ ಸಲಹೆ ನೀಡಿದರು.

