Chennai

ಚೆನ್ನೈ ಮಾತ್ರ ಸಂಪೂರ್ಣ ಲಾಕ್ ಡೌನ್ ಏಕೆ ಮಾಡಬಾರದು?: ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ
ದೇಶ

ಚೆನ್ನೈ ಮಾತ್ರ ಸಂಪೂರ್ಣ ಲಾಕ್ ಡೌನ್ ಏಕೆ ಮಾಡಬಾರದು?: ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

ಚೆನ್ನೈ ನಗರದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಾಮಾರಿಯನ್ನು ನಿಯಂತ್ರಿಸಲು ಸಂಪೂರ್ಣ ಲಾಕ್ ಡೌನ್ ಏಕೆ ಮಾಡಬಾರದು? ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದೆ.

ಚೆನ್ನೈನಲ್ಲಿ ಹಾಡಹಗಲೇ ವ್ಯಕ್ತಿಯ ಕೊಲೆ!
ದೇಶ

ಚೆನ್ನೈನಲ್ಲಿ ಹಾಡಹಗಲೇ ವ್ಯಕ್ತಿಯ ಕೊಲೆ!

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಹಾಡಹಗಲೇ ಗ್ಯಾಂಗ್ ವೊಂದು 25 ವರ್ಷದ ವ್ಯಕ್ತಿಯನ್ನು ಭೀಕರವಾಗಿ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ.

ಕೋವಿಡ್-19 ಸೋಂಕಿತ ತಂದೆಯನ್ನು ಉಳಿಸುವ ಔಷಧ ತರಲು 1,000 ಕಿ.ಮೀ. ಕಾರು ಡ್ರೈವ್ ಮಾಡಿದ ಪುತ್ರ
ದೇಶ

ಕೋವಿಡ್-19 ಸೋಂಕಿತ ತಂದೆಯನ್ನು ಉಳಿಸುವ ಔಷಧ ತರಲು 1,000 ಕಿ.ಮೀ. ಕಾರು ಡ್ರೈವ್ ಮಾಡಿದ ಪುತ್ರ

ಕೋವಿಡ್-19 ರಿಂದ ತಂದೆಯನ್ನು ಉಳಿಸುವ ಔಷಧ ತರುವುದಕ್ಕಾಗಿ ತಮಿಳುನಾಡಿನ ಜೋಯಲ್ ಪಿಂಟೊ ಎಂಬ ವ್ಯಕ್ತಿ 1,000 ಕಿ.ಮೀ ಕಾರು ಡ್ರೈವ್ ಮಾಡಿದ್ದಾರೆ. 

ಕೊರೋನಾ ಆರ್ಭಟಕ್ಕೆ ತತ್ತರಿಸಿದ ತಮಿಳುನಾಡು: 24 ಗಂಟೆಯಲ್ಲಿ ದಾಖಲೆಯ 1685 ಹೊಸ ಸೋಂಕು ಪ್ರಕರಣ, 21 ಸಾವು
ದೇಶ

ಕೊರೋನಾ ಆರ್ಭಟಕ್ಕೆ ತತ್ತರಿಸಿದ ತಮಿಳುನಾಡು: 24 ಗಂಟೆಯಲ್ಲಿ ದಾಖಲೆಯ 1685 ಹೊಸ ಸೋಂಕು ಪ್ರಕರಣ, 21 ಸಾವು

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕಿಗೆ ತಮಿಳುನಾಡು ಸರ್ಕಾರ ತತ್ತರಿಸಿ ಹೋಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ದಾಖಲೆಯ 1685 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಕೊರೋನಾ ಚೆಲ್ಲಾಟ: ಎರಡು ಬಾರಿ ಮದುವೆ ಮುಂದೂಡಿ ಹೈರಾಣಾದ ವ್ಯಕ್ತಿ
ದೇಶ

ಕೊರೋನಾ ಚೆಲ್ಲಾಟ: ಎರಡು ಬಾರಿ ಮದುವೆ ಮುಂದೂಡಿ ಹೈರಾಣಾದ ವ್ಯಕ್ತಿ

ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದ ಜೋಡಿಗಳ ಕನಸುಗಳಿಗೆ ತಣ್ಣೀರು ಎರಚಿದೆ, ಕೊರೋನಾ ಪರಿಣಾಮ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಎರಡು ಬಾರಿ ಮದುವೆ ಮುಂದೂಡಿ ಹೈರಾಣಾಗಿ ಹೋಗಿದ್ದಾರೆ. 

ಕರ್ತವ್ಯದ ವೇಳೆ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣುಖರಾಗಿದ್ದ ಡಾಕ್ಟರ್ ಮತ್ತೆ ಕರ್ತವ್ಯಕ್ಕೆ ಹಾಜರ್!
ದೇಶ

ಕರ್ತವ್ಯದ ವೇಳೆ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣುಖರಾಗಿದ್ದ ಡಾಕ್ಟರ್ ಮತ್ತೆ ಕರ್ತವ್ಯಕ್ಕೆ ಹಾಜರ್!

ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈರಸ್ ಸೋಂಕಿಗೆ ತುತ್ತಾಗಿದ್ದ ವೈದ್ಯರೊಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಚೆನ್ನೈ: ಎಟಿಎಂಗೆ ಸೋಂಕು ನಿವಾರಕ ಸಿಂಪಡಿಸುವ ನೆಪದಲ್ಲಿ 8.2 ಲಕ್ಷ ರೂ ಹಣ ದೋಚಿದ ಖತರ್ನಾಕ್ ಕಳ್ಳ!
ದೇಶ

ಚೆನ್ನೈ: ಎಟಿಎಂಗೆ ಸೋಂಕು ನಿವಾರಕ ಸಿಂಪಡಿಸುವ ನೆಪದಲ್ಲಿ 8.2 ಲಕ್ಷ ರೂ ಹಣ ದೋಚಿದ ಖತರ್ನಾಕ್ ಕಳ್ಳ!

ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶಾದ್ಯಂತ ಸೋಂಕು ನಿವಾರಕ ಸಿಂಪಡಣೆ ಭರದಿಂದ ಸಾಗಿದೆ. ಇದರ ನಡುವೆಯೇ ಚೆನ್ನೈನಲ್ಲೋರ್ವ ಖತರ್ನಾಕ್ ಕಳ್ಳ ಎಟಿಎಂಗೆ ಸೋಂಕು ನಿವಾರಕ ಸಿಂಪಡಣೆ ಮಾಡುವ ನೆಪದಲ್ಲಿ 8.2 ಲಕ್ಷ ಹಣವನ್ನು  ಎಗರಿಸಿದ್ದಾನೆ.

ಸಮಂತಾ ಅಕ್ಕಿನೇನಿ 10ನೇ ತರಗತಿ ರಿಪೋರ್ಟ್ ಕಾರ್ಡ್ ವೈರಲ್!
ಸಿನಿಮಾ ಸುದ್ದಿ

ಸಮಂತಾ ಅಕ್ಕಿನೇನಿ 10ನೇ ತರಗತಿ ರಿಪೋರ್ಟ್ ಕಾರ್ಡ್ ವೈರಲ್!

ತೆಲುಗು ಹಾಗೂ ತಮಿಳಿನ ಜನಪ್ರಿಯ  ನಟಿ ಸಮಂತಾ ರುತ್ ಪ್ರಭು ಅವರ ಹತ್ತನೇ ತರಗತಿಯ ರಿಪೋರ್ಟ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಸ್ ಆಗುತ್ತಿದೆ.

ಹೋಂ ಕ್ವಾರಂಟೈನ್ ನಲ್ಲಿದ್ದ ದಕ್ಷಿಣ ಭಾರತ ಹಿರಿಯ ನಟಿ ವಾಣಿಶ್ರೀ ಪುತ್ರ ಆತ್ಮಹತ್ಯೆ!
ಸಿನಿಮಾ ಸುದ್ದಿ

ಹೋಂ ಕ್ವಾರಂಟೈನ್ ನಲ್ಲಿದ್ದ ದಕ್ಷಿಣ ಭಾರತ ಹಿರಿಯ ನಟಿ ವಾಣಿಶ್ರೀ ಪುತ್ರ ಆತ್ಮಹತ್ಯೆ!

ದಕ್ಷಿಣ ಭಾರತದ ಹಿರಿಯ ನಟಿ ವಾಣಿಶ್ರೀ ಪುತ್ರ ಅಭಿನಯ್ ವೆಂಕಟೇಶ್ ಕಾರ್ತಿಕ್ (೩೬) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.