- Tag results for coma
![]() | ಡಕಾರ್ ರ್ಯಾಲಿ ವೇಳೆ ಅಪಘಾತ: ಕೋಮಾದಲ್ಲಿ ರೇಸರ್ ಸಿಎಸ್ ಸಂತೋಷ್!ಸೌದಿ ಅರಬಿಯಾದಲ್ಲಿ ನಡೆಯುತ್ತಿರುವ ಡಕಾರ್ ರ್ಯಾಲಿ ವೇಳೆ ಅಪಘಾತದಿಂದ ಗಾಯಗೊಂಡಿರುವ ದೇಶದ ಹೆಸರಾಂತ ಮೋಟಾರ್ ಸೈಕಲ್ ರೇಸರ್ ಸಿಎಸ್ ಸಂತೋಷ್ ಅವರನ್ನು ರಿಯಾದ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿದ ನಂತರ ಕೋಮಾ ಸ್ಥಿತಿಗೆ ಜಾರಿದ್ದಾರೆ. |
![]() | ಪರಿಷತ್ ಮತ್ತು ಉಪ ಚುನಾವಣೆ ನಂತರ ಕಾಂಗ್ರೆಸ್ ಕೋಮಾಗೆ ಜಾರಲಿದೆ: ಶೆಟ್ಟರ್, ಜೋಷಿ ಲೇವಡಿವಿಧಾನ ಪರಿಷತ್ ಮತ್ತು ವಿಧಾನ ಸಭೆ ಉಪ ಚುನಾವಣೆಗಳ ನಂತರ ಕಾಂಗ್ರೆಸ್ ಪಕ್ಷ ಕೋಮಾಗೆ ಜಾರಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. |
![]() | ಪ್ರಣಬ್ ಮುಖರ್ಜಿ ಅವರ ಮೂತ್ರಪಿಂಡ ಸಮಸ್ಯೆಯಲ್ಲಿ ಸುಧಾರಣೆ; ಆಸ್ಪತ್ರೆ ಮಾಹಿತಿಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮೂತ್ರಪಿಂಡದ ಸಮಸ್ಯೆಯಲ್ಲಿ ಸುಧಾರಣೆ ಕಂಡಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆ ಶನಿವಾರ ಮಾಹಿತಿ ನೀಡಿದೆ. |
![]() | ಚೇತರಿಕೆ ಕಾಣದ ಪ್ರಣಬ್ ಮುಖರ್ಜಿ ಆರೋಗ್ಯ, ಶ್ವಾಸಕೋಶ ಸೋಂಕು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಕೆಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಶ್ವಾಸಕೋಶ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆಯಿಂದ ಅವರ ಮೂತ್ರಪಿಂಡದ ಕಾರ್ಯ ಸ್ವಲ್ಪ ನಿಧಾನವಾಗಿದೆ. ದೀರ್ಘ ಕೋಮಾ ಸ್ಥಿತಿಯಲ್ಲಿ ಅವರಿದ್ದು ವೆಂಟಿಲೇಟರ್ ನಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಅವರು ದಾಖಲಾಗಿರುವ ಆಸ್ಪತ್ರೆ ತಿಳಿಸಿದೆ. |