Consciousness

ಚೇತನ… ಮೆದುಳಿನೊಳಗಿದೆಯೇ? ಅಥವಾ ಬ್ರಹ್ಮಾಂಡದೊಳಗೇ? (ವಿಜ್ಞಾನ ವಿಶೇಷ)
ಮೆದುಳಿನೊಳಗೆ ಹೊತ್ತಿಕೊಂಡ ಚೇತನದ ಕಿಡಿ… ಬ್ರಹ್ಮಾಂಡದ ಅಗಾಧತೆಯನ್ನೇ ತನ್ನೊಳಗೆ ಕಾಣುತ್ತಿದೆಯೇ?

ಪ್ರಜ್ಞೆಗೆ ದೇಹ ಬೇಕೇ? (ವಿಜ್ಞಾನ ವಿಶೇಷ)
ನಾವು ಯೋಚಿಸುವುದರಿಂದ ‘ನಾನು’ ಆಗುತ್ತೇವೆಯೇ? ಅಥವಾ ‘ನಾನು ಇದ್ದೇನೆ’ ಎಂಬ ಅನುಭವವೇ ನಮ್ಮ ಯೋಚನೆಯ ಮೊದಲ ನೆಲೆಯಾಗಿದೆಯೇ?

ಶಿಶುವಿನ ಮೌನದಿಂದ ಕೃತಕ ಬುದ್ಧಿಮತ್ತೆಯವರೆಗೆ: ಚೇತನತೆಯ ಮಹಾರಹಸ್ಯದ ಹುಡುಕಾಟ (ವಿಜ್ಞಾನ ವಿಶೇಷ)
ಸಾಮಾನ್ಯವಾಗಿ ಚೇತನತೆಯನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ವ್ಯಕ್ತಿಯೇ ತನ್ನ ಅನುಭವವನ್ನು ವಿವರಿಸುವುದನ್ನು ಆಧರಿಸುತ್ತಾರೆ. ಆದರೆ, ಮಾತನಾಡಲಾರದ ಶಿಶುಗಳು ತಮ್ಮ ಅನುಭವಗಳನ್ನು ಹೇಳಲಾರವು.

