ರಾಜ್ಯತುಮಕೂರು; ಹಿಂದೂ ಕುಟುಂಬದ ನೆರವಿಗೆ ಬಂದ ಮುಸ್ಲಿಂ ಯುವಕರು; ಕಂಟೈನ್ ಮೆಂಟ್ ಪ್ರದೇಶದಲ್ಲಿ ಅಂತ್ಯಕ್ರಿಯೆಗೆ ಸಹಾಯ
ಇಲ್ಲಿನ ಕಂಟೈನ್ ಮೆಂಟ್ ವಲಯ-2ರಲ್ಲಿ ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ 60 ವರ್ಷದ ಹೆಚ್ ಎಸ್ ನಾರಾಯಣ ರಾವ್ ಹಠಾತ್ತಾಗಿ ಮೃತಪಟ್ಟರು. ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಹೊಂದಿರುವ ನಾರಾಯಣ ರಾವ್ ಕುಟುಂಬಕ್ಕೆ ಈ ಸಮಯದಲ್ಲಿ ಏನು ಮಾಡಬೇಕೆಂದೇ ದಿಕ್ಕು ತೋಚದಾಯಿತು. ಆರ್ಥಿಕವಾಗಿ ಬಡ ಕುಟುಂಬ.