Corona Virus

ಕೊರೋನಾ ವೈರಸ್: ರಾಜ್ಯದಲ್ಲಿ ಮತ್ತೆ 54 ಹೊಸ ಪಾಸಿಟಿವ್ ಪ್ರಕರಣಗಳು ದಾಖಲು, ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆ
ರಾಜ್ಯ

ಕೊರೋನಾ ವೈರಸ್: ರಾಜ್ಯದಲ್ಲಿ ಮತ್ತೆ 54 ಹೊಸ ಪಾಸಿಟಿವ್ ಪ್ರಕರಣಗಳು ದಾಖಲು, ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆ

ಮಾರಕ ಕೊರೋನಾ ವೈರಸ್ ಹಾವಳಿ ಕರ್ನಾಟಕದಲ್ಲಿ ಮುಂದವರೆದಿದ್ದು, ನಿನ್ನೆ ಸಂಜೆಯಿಂದ ಇಲ್ಲಿಯವರೆಗೂ ಮತ್ತೆ 54 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ.

ಬರ್ತ್ ಡೇ ಪಾರ್ಟಿ ತಂದ ಕುತ್ತು; ಹೈದರಾಬಾದ್ ನ ಒಂದೇ ಅಪಾರ್ಟ್ ಮೆಂಟ್ ನ 25 ಮಂದಿಗೆ ಕೊರೋನಾ ಸೋಂಕು!
ದೇಶ

ಬರ್ತ್ ಡೇ ಪಾರ್ಟಿ ತಂದ ಕುತ್ತು; ಹೈದರಾಬಾದ್ ನ ಒಂದೇ ಅಪಾರ್ಟ್ ಮೆಂಟ್ ನ 25 ಮಂದಿಗೆ ಕೊರೋನಾ ಸೋಂಕು!

ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಮಾಡುವ ಎಡವಟ್ಟುಗಳಿಗೆ ಈ ಒಂದು ಘಟನೆ ಸ್ಪಷ್ಟ ನಿದರ್ಶನವಾಗಿದ್ದು, ಲಾಕ್ ಡೌನ್ ಹೊರತಾಗಿಯೂ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹೈದರಾಬಾದ್ ನ ಅಪಾರ್ಟ್ ಮೆಂಟ್ 25 ಮಂದಿಗೆ ಮಾರಕ ಕೊರೋನಾ ಸೋಂಕು ಒಕ್ಕರಿಸಿದೆ.

ಮಂಡ್ಯದಲ್ಲಿ ಅರ್ಧ ಶತಕ ಭಾರಿಸಿದ ಕೊರೋನಾ ಸೋಂಕಿತರ ಸಂಖ್ಯೆ, ಗ್ರೀನ್ ಝೋನ್ ಮದ್ದೂರಿಗೂ ಹಬ್ಬಿದ ವೈರಸ್!
ರಾಜ್ಯ

ಮಂಡ್ಯದಲ್ಲಿ ಅರ್ಧ ಶತಕ ಭಾರಿಸಿದ ಕೊರೋನಾ ಸೋಂಕಿತರ ಸಂಖ್ಯೆ, ಗ್ರೀನ್ ಝೋನ್ ಮದ್ದೂರಿಗೂ ಹಬ್ಬಿದ ವೈರಸ್!

ಮಾರಕ ಕೊರೋನಾ ವೈರಸ್ ಸಕ್ಕರೆ ನಾಡು ಮಂಡ್ಯದಲ್ಲಿ ಅರ್ಧಶತಕ ಭಾರಿಸಿದ್ದು, ಗ್ರೀನ್ ಝೋನ್ ನಲ್ಲಿದ್ದ ಮದ್ದೂರಿಗೂ ಮಾರಕ ಸೋಂಕು ಪ್ರಸರಿಸಿರುವ ಆಂತಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಕೊರೋನಾ ವೈರಸ್: ವಿಶ್ವಾದ್ಯಂತ ಕೋವಿಡ್-19ಗೆ 3, 13,216 ಮಂದಿ ಬಲಿ, ಸೋಂಕಿತರ ಸಂಖ್ಯೆ 47,20,077ಕ್ಕೆ ಏರಿಕೆ
ವಿದೇಶ

ಕೊರೋನಾ ವೈರಸ್: ವಿಶ್ವಾದ್ಯಂತ ಕೋವಿಡ್-19ಗೆ 3, 13,216 ಮಂದಿ ಬಲಿ, ಸೋಂಕಿತರ ಸಂಖ್ಯೆ 47,20,077ಕ್ಕೆ ಏರಿಕೆ

ಜಗತ್ತಿನ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 3,13,216 ಮಂದಿ ಬಲಿಯಾಗಿದ್ದಾರೆ. 

ಮಹಾರಾಷ್ಟ್ರದಲ್ಲಿ 30,000 ದಾಟಿದ ಕೊರೋನಾ ಸೋಂಕು ಪ್ರಕರಣಗಳು, ಮುಂಬೈ ಒಂದರಲ್ಲೇ 18,500 ಪ್ರಕರಣ
ದೇಶ

ಮಹಾರಾಷ್ಟ್ರದಲ್ಲಿ 30,000 ದಾಟಿದ ಕೊರೋನಾ ಸೋಂಕು ಪ್ರಕರಣಗಳು, ಮುಂಬೈ ಒಂದರಲ್ಲೇ 18,500 ಪ್ರಕರಣ

ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 30 ಸಾವಿರ ಗಡಿ ದಾಟಿದ್ದು, ವಾಣಿಜ್ಯ ನಗರಿ ಮುಂಬೈವೊಂದರಲ್ಲೇ ಸೋಂಕಿತರ ಸಂಖ್ಯೆ ಬರೊಬ್ಬರಿ 18,500ಕ್ಕೆ ಏರಿಕೆಯಾಗಿದೆ.

ಮೋದಿಯನ್ನು ಕೊಲ್ಲುತ್ತೇವೆ; ಕೊರೋನಾ ದಿಂದ ಚೇತರಿಕೆಯಾದ ಮಗುವಿನ ಮಾತು!; ವಿವಾದಿತ ವಿಡಿಯೋ ಅಪ್ಲೋಡ್ ಮಾಡಿದ ಬಿಜೆಪಿ ನಾಯಕ
ದೇಶ

ಮೋದಿಯನ್ನು ಕೊಲ್ಲುತ್ತೇವೆ; ಕೊರೋನಾ ದಿಂದ ಚೇತರಿಕೆಯಾದ ಮಗುವಿನ ಮಾತು!; ವಿವಾದಿತ ವಿಡಿಯೋ ಅಪ್ಲೋಡ್ ಮಾಡಿದ ಬಿಜೆಪಿ ನಾಯಕ

ಮಾರಕ ಕೊರೋನಾ ವೈರಸ್ ನಿಂದ ಚೇತರಿಕೆಯಾದ ಕುಟುಂಬವೊಂದರ ಮಗು ಪ್ರಧಾನಿ ಮೋದಿಯನ್ನು ಕೊಲ್ಲುತ್ತೇವೆ ಎಂದು ಹೇಳಿದ ವಿವಾದಿತ ವಿಡಿಯೊವೊಂದನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯ ಅಪ್ಲೋಡ್ ಮಾಡಿದ್ದಾರೆ.

ಈ ಒಂದು ಪ್ರದೇಶವನ್ನು ಮುಚ್ಚಿದರೆ, ಭಾರತದ ಶೇ.72ರಷ್ಟು ಕೊರೋನಾ ಪ್ರಕರಣಗಳನ್ನು ತಡೆಯಬಹುದು: ಸಂಶೋಧಕರು
ದೇಶ

ಈ ಒಂದು ಪ್ರದೇಶವನ್ನು ಮುಚ್ಚಿದರೆ, ಭಾರತದ ಶೇ.72ರಷ್ಟು ಕೊರೋನಾ ಪ್ರಕರಣಗಳನ್ನು ತಡೆಯಬಹುದು: ಸಂಶೋಧಕರು

ಭಾರತ ಸರ್ಕಾರ ಈ ಒಂದು ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದರೆ ಸಾಕು, ಶೇ.72ರಷ್ಟು ಕೊರೋನಾ ಸೋಂಕು ಪ್ರಕರಣಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ವೆಂಟಿಲೇಟರ್: ಕೊರೋನಾ ವಿರುದ್ಧದ ಹೋರಾಟಕ್ಕೆ ಅಮೆರಿಕ ಸ್ನೇಹದಿಂದ ಹೆಚ್ಚಿನ ಬಲ: ಪ್ರಧಾನಿ ಮೋದಿ
ದೇಶ

ಭಾರತಕ್ಕೆ ವೆಂಟಿಲೇಟರ್: ಕೊರೋನಾ ವಿರುದ್ಧದ ಹೋರಾಟಕ್ಕೆ ಅಮೆರಿಕ ಸ್ನೇಹದಿಂದ ಹೆಚ್ಚಿನ ಬಲ: ಪ್ರಧಾನಿ ಮೋದಿ

ಭಾರತದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಅಮೆರಿಕದ ಸ್ನೇಹದಿಂದ ಹೆಚ್ಚಿನ ಬಲ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೆಹಲಿಯ ರೋಹಿಣಿ ಜೈಲಿನ 15 ಕೈದಿಗಳಲ್ಲಿ ಕೊರೊನಾ
ದೇಶ

ದೆಹಲಿಯ ರೋಹಿಣಿ ಜೈಲಿನ 15 ಕೈದಿಗಳಲ್ಲಿ ಕೊರೊನಾ

ಇಲ್ಲಿನ ರೋಹಿಣಿ ಜೈಲಿನ ಕೈದಿಯೊಬ್ಬನಲ್ಲಿ ಕೊರೊನಾ ವೈರಸ್ 'ಕ್ಯಾವಿಡ್ -19' ಸೋಂಕು ಕಾಣಿಸಿಕೊಂಡ ಬಳಿಕ 19 ಕೈದಿಗಳಲ್ಲಿ 15 ಮಂದಿ ಮತ್ತು ಒಬ್ಬ ಜೈಲು ಸಿಬ್ಬಂದಿಗೂ ಕೊರೊನಾ ಕಾಣಿಸಿಕೊಂಡಿದೆ.