coronavirus

ಕಲಬುರಗಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ
ರಾಜ್ಯ

ಕಲಬುರಗಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ

ಮತ್ತೆ ಸೂರ್ಯ ನಗರಿ ಕಲಬುರಗಿಗೆ ಕೊರೊನಾ ಬಿಸಿ ತಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ ಕಂಡಿದೆ‌.

ಕೊರೋನಾ ಮಹಾಮಾರಿ: ರಾಜ್ಯದಲ್ಲಿ ಇಂದು ಹೊಸದಾಗಿ 12 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ!
ರಾಜ್ಯ

ಕೊರೋನಾ ಮಹಾಮಾರಿ: ರಾಜ್ಯದಲ್ಲಿ ಇಂದು ಹೊಸದಾಗಿ 12 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ!

ಕೊರೋನಾ ಮಹಾಮಾರಿ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ ಇಂದು ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ. 

ಕೊರೋನಾ ಮಹಾಮಾರಿಗೆ ಇಬ್ಬರು ಬಿಎಸ್ಎಫ್ ಯೋಧರು ಸಾವು, ಹೊಸದಾಗಿ 41 ಸೋಂಕು ಪತ್ತೆ!
ದೇಶ

ಕೊರೋನಾ ಮಹಾಮಾರಿಗೆ ಇಬ್ಬರು ಬಿಎಸ್ಎಫ್ ಯೋಧರು ಸಾವು, ಹೊಸದಾಗಿ 41 ಸೋಂಕು ಪತ್ತೆ!

ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 50 ಸಾವಿರ ಗಡಿ ದಾಟಿದ್ದು ಮಹಮಾರಿಗೆ ಇಬ್ಬರು ಬಿಎಸ್ಎಫ್ ಯೋಧರು ಬಲಿಯಾಗಿದ್ದಾರೆ. ಇನ್ನು ಹೊಸದಾಗಿ 41 ಸೋಂಕು ಪತ್ತೆಯಾಗಿದ್ದು ಒಟ್ಟಾರೆ 193 ಬಿಎಸ್ಎಫ್ ಯೋಧರು ಸೋಂಕಿಗೆ ತುತ್ತಾಗಿದ್ದಾರೆ.

ಲಾಕ್ ಡೌನ್ ನಡುವೆಯೂ ಹಿಮಾಚಲ ಪ್ರದೇಶದಲ್ಲಿ 4,000 ಟನ್ ಬಟಾಣಿ ಉತ್ಪಾದನೆ
ದೇಶ

ಲಾಕ್ ಡೌನ್ ನಡುವೆಯೂ ಹಿಮಾಚಲ ಪ್ರದೇಶದಲ್ಲಿ 4,000 ಟನ್ ಬಟಾಣಿ ಉತ್ಪಾದನೆ

ಲಾಕ್ ಡೌನ್ ನ ನಡುವೆಯೂ ಹಿಮಾಚಲ ಪ್ರದೇಶದಲ್ಲಿ 4,000 ಮೆಟ್ರಿಕ್ ಟನ್ ಬಟಾಣಿ ಉತ್ಪಾನೆಯಾಗಿದೆ. 

ಪಾನ್ ಮಸಾಲಾ, ಸ್ಟೇಷನರಿ ಮಾರಾಟಕ್ಕೆ ಅನುಮತಿ ನೀಡಿದ ಯೋಗಿ ಸರ್ಕಾರ 
ದೇಶ

ಪಾನ್ ಮಸಾಲಾ, ಸ್ಟೇಷನರಿ ಮಾರಾಟಕ್ಕೆ ಅನುಮತಿ ನೀಡಿದ ಯೋಗಿ ಸರ್ಕಾರ 

ಪಾನ್ ಮಸಾಲ ತಯಾರಿಕೆ ಹಾಗೂ ಮಾರಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ  ತೆರವುಗೊಳಿಸಿದೆ. 

ಅನಾರೋಗ್ಯದಿಂದ ದೆಹಲಿ ಪೊಲೀಸ್ ಸಾವು, ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್!
ದೇಶ

ಅನಾರೋಗ್ಯದಿಂದ ದೆಹಲಿ ಪೊಲೀಸ್ ಸಾವು, ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್!

ಹುಷಾರು ತಪ್ಪಿದ್ದರಿಂದ ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಾಗಿದ್ದ ಪೊಲೀಸ್ ಒಬ್ಬರು ನಿನ್ನೆ ಮೃತಪಟ್ಟಿದ್ದು ಇಂದು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ಆತಂಕ ಸೃಷ್ಟಿಸಿದೆ.

ರಾಜ್ಯದಲ್ಲಿ ಇಂದು ಸಂಜೆ ವೇಳೆಗೆ ಒಂದೇ ಒಂದು ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆ
ರಾಜ್ಯ

ರಾಜ್ಯದಲ್ಲಿ ಇಂದು ಸಂಜೆ ವೇಳೆಗೆ ಒಂದೇ ಒಂದು ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆ

ಕರ್ನಾಟಕದಲ್ಲಿ ಬೆಳಗ್ಗೆ 19 ಪ್ರಕರಣ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಆದರೆ ಸಂಜೆ ವೇಳೆಗೆ ಒಂದೇ ಒಂದು ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ.

ದೇಶಾದ್ಯಂತ ಕೊರೋನಾ ತಾಂಡವ: 548 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಸೋಂಕು!
ದೇಶ

ದೇಶಾದ್ಯಂತ ಕೊರೋನಾ ತಾಂಡವ: 548 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಸೋಂಕು!

ದೇಶಾದ್ಯಂತ 548 ವೈದ್ಯರು, ದಾದಿಯರು ಮತ್ತು ಅರೆವೈದ್ಯರಿಗೆ ಕರೋನ ಸೋಂಕು ತಗುಲಿದೆ.

ಕೊರೋನಾ ಯುಗದ ಕಲಿಕೆ ಆಪ್ ಗಳ ಬಗ್ಗೆ ನಿಮಗಿರಲಿ ಈ ಮಾಹಿತಿ 
ವಿಜ್ಞಾನ-ತಂತ್ರಜ್ಞಾನ

ಕೊರೋನಾ ಯುಗದ ಕಲಿಕೆ ಆಪ್ ಗಳ ಬಗ್ಗೆ ನಿಮಗಿರಲಿ ಈ ಮಾಹಿತಿ 

ಕೊರೋನಾ ವೈರಸ್ ಜಗತ್ತಿನ ಜೀವನ ಶೈಲಿಯನ್ನೇ ಬದಲಿಸಿದೆ. ಕಲಿಯುವ ವಿದ್ಯಾರ್ಥಿಗಳಿಂದ ಹಿಡಿದು ಕಾರ್ಮಿಕರ ವರೆಗೂ ಎಲ್ಲರೂ ಕದಲದೇ ಇರುವಂತಾಗಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಕುಳಿತಲ್ಲೇ ಕಲಿಯುವುದಕ್ಕೆ ಅತ್ಯುತ್ತಮ ಆಪ್ ಗಳ ಅಗತ್ಯವಿದೆ. ಇಂತಹ ವಿಶ್ವದರ್ಜೆಯ ಆಪ್ ಗಳ ಬಗ್ಗೆ ಉಪಯುಕ್ತ ವರದಿ ಹೀಗಿದೆ.