coronavirus

ಕೋವಿಡ್-19: ದೇಶದಲ್ಲಿ ಸೋಂಕಿತರ ಸಂಖ್ಯೆ 21393ಕ್ಕೆ ಏರಿಕೆ, ಮಹಾಮಾರಿಗೆ 681 ಮಂದಿ ಬಲಿ
ದೇಶ

ಕೋವಿಡ್-19: ದೇಶದಲ್ಲಿ ಸೋಂಕಿತರ ಸಂಖ್ಯೆ 21393ಕ್ಕೆ ಏರಿಕೆ, ಮಹಾಮಾರಿಗೆ 681 ಮಂದಿ ಬಲಿ

ಮಹಾಮಾರಿ ಕೊರೋನಾ ವೈರಸ್ ದೇಶವನ್ನು ಎಡೆಬಿಡದೆ ಕಾಡುತ್ತಲೇ ಇದ್ದು, ದೇಶದಲ್ಲಿ ಈ ವರೆಗೂ ವೈರಸ್'ಗೆ 681 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 21393 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಅಮೆರಿಕಾದಲ್ಲಿ 2 ಸಾಕು ಬೆಕ್ಕುಗಳಿಗೆ ಕೊರೋನಾ ಸೋಂಕು!
ವಿದೇಶ

ಅಮೆರಿಕಾದಲ್ಲಿ 2 ಸಾಕು ಬೆಕ್ಕುಗಳಿಗೆ ಕೊರೋನಾ ಸೋಂಕು!

ಕೊರೋನಾ ವೈರಸ್ ಇದೀಗ ಬೆಕ್ಕುಗಳಿಗೂ ತಟ್ಟಿದೆ. ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಎರಡು ಸಾಕು ಬೆಕ್ಕುಗಳಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. 

ಕೊರೋನಾಗೆ ಅಮೆರಿಕಾ ಕಂಗಾಲು: 24 ಗಂಟೆಗಳಲ್ಲಿ 1,738 ಮಂದಿಯನ್ನು ಬಲಿ ಪಡೆದ ಮಹಾಮಾರಿ
ವಿದೇಶ

ಕೊರೋನಾಗೆ ಅಮೆರಿಕಾ ಕಂಗಾಲು: 24 ಗಂಟೆಗಳಲ್ಲಿ 1,738 ಮಂದಿಯನ್ನು ಬಲಿ ಪಡೆದ ಮಹಾಮಾರಿ

ರಾಷ್ಟ್ರದಲ್ಲಿ ಕೊರೋನಾ ಮೆರೆಯುತ್ತಿರುವ ಅಟ್ಟಹಾಸವನ್ನು ಹುಟ್ಟುಹಾಕುವಲ್ಲಿ ಅಮೆರಿಕಾ ಹರಸಾಹಸಪಡುತ್ತಿರುವ ನಡುವಲ್ಲೇ ಮಹಾಮಾರಿ ವೈರಸ್ 24 ಗಂಟೆಗಳಲ್ಲಿ 1,738 ಮಂದಿಯನ್ನು ಬಲಿಪಡೆದುಕೊಂಡಿದೆ. 

ಆತಂಕಕಾರಿ ಸಂಗತಿ: ಬೆಂಗಳೂರಿನಲ್ಲಿ ಕ್ವಾರಂಟೈನ್ ಅವಧಿ ಮುಗಿದ ಮೇಲೆ 54 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆ
ರಾಜ್ಯ

ಆತಂಕಕಾರಿ ಸಂಗತಿ: ಬೆಂಗಳೂರಿನಲ್ಲಿ ಕ್ವಾರಂಟೈನ್ ಅವಧಿ ಮುಗಿದ ಮೇಲೆ 54 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆ

ಬೆಂಗಳೂರು ನಗರದ 54 ವರ್ಷದ ವ್ಯಕ್ತಿಯೊಬ್ಬರಿಗೆ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. 

ಕೊರೋನಾ ವಿರುದ್ಧದ ಸಮರ: ಪ್ರಧಾನಿ ಮೋದಿ ತೆಗೆದುಕೊಂಡ ಕಠಿಣ ನಿರ್ಧಾರಗಳನ್ನು ಹೊಗಳಿದ ಬಿಲ್ ಗೇಟ್ಸ್
ವಿದೇಶ

ಕೊರೋನಾ ವಿರುದ್ಧದ ಸಮರ: ಪ್ರಧಾನಿ ಮೋದಿ ತೆಗೆದುಕೊಂಡ ಕಠಿಣ ನಿರ್ಧಾರಗಳನ್ನು ಹೊಗಳಿದ ಬಿಲ್ ಗೇಟ್ಸ್

ಕೊರೋನಾ ವಿರುದ್ಧದ ಸಮರದಲ್ಲಿ ಶಕ್ತಿಶಾಲಿ ರಾಷ್ಟ್ರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಚೆಲ್ಲಿ ಕೂತಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳ ಬಗ್ಗೆ ಶತಕೋಟ್ಯಧಿಪತಿ ಬಿಲ್ ಗೇಟ್ಸ್ ಹೊಗಳಿದ್ದಾರೆ. 

ಕೊರೋನಾ ವಾರಿಯರ್ಸ್ ಗೆ ಹೆಚ್ಚಿನ ಭದ್ರತೆ ನೀಡಿ, ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ತಾಕೀತು!
ದೇಶ

ಕೊರೋನಾ ವಾರಿಯರ್ಸ್ ಗೆ ಹೆಚ್ಚಿನ ಭದ್ರತೆ ನೀಡಿ, ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ತಾಕೀತು!

ಮಹಾಮಾರಿ ಕೊರೋನಾವನ್ನು ಮಟ್ಟ ಹಾಕಲು ಶ್ರಮಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಹೆಚ್ಚಿನ ಭದ್ರತೆ ನೀಡಿ, ಜೊತೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ತಾಕೀತು ಮಾಡಿದೆ. 

ದೇಶದಲ್ಲಿ ನಿಲ್ಲದ ಕೊರೋನಾ ಕ್ರೌರ್ಯ: 24 ಗಂಟೆಯಲ್ಲಿ 1,450 ದಾಖಲೆಯ ಸೋಂಕು, ಸಾವಿನ ಸಂಖ್ಯೆ 652ಕ್ಕೆ ಏರಿಕೆ
ದೇಶ

ದೇಶದಲ್ಲಿ ನಿಲ್ಲದ ಕೊರೋನಾ ಕ್ರೌರ್ಯ: 24 ಗಂಟೆಯಲ್ಲಿ 1,450 ದಾಖಲೆಯ ಸೋಂಕು, ಸಾವಿನ ಸಂಖ್ಯೆ 652ಕ್ಕೆ ಏರಿಕೆ

ದೇಶದಲ್ಲಿ ಕೊರೊನಾವೈರಸ್ ನ ದೃಢಪಟ್ಟ ಪ್ರಕರಣಗಳ ಸಂಖ್ಯೆ ಬುಧವಾರ ಸಂಜೆ ವೇಳೆಗೆ 1,450 ದಾಟಿದ್ದು ಒಟ್ಟು ಸಂಖ್ಯೆ 20,471ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪಾಕ್‌ ಕುತಂತ್ರಬುದ್ಧಿ: ಕೊರೋನಾದಿಂದ ಕಂಗೆಟ್ಟಿರುವ ಕಾಶ್ಮೀರಕ್ಕೆ ಮತ್ತೊಂದು ಮರ್ಮಾಘಾತ!
ದೇಶ

ಪಾಕ್‌ ಕುತಂತ್ರಬುದ್ಧಿ: ಕೊರೋನಾದಿಂದ ಕಂಗೆಟ್ಟಿರುವ ಕಾಶ್ಮೀರಕ್ಕೆ ಮತ್ತೊಂದು ಮರ್ಮಾಘಾತ!

ಕೊರೊನಾವೈರಸ್ ರೋಗಿಗಳನ್ನು ಪಾಕಿಸ್ತಾನ, ಕಾಶ್ಮೀರದೊಳಗೆ ನುಗ್ಗಿಸುತ್ತಿದೆ ಎಂಬ ವರದಿಗಳ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್‍ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪಾದರಾಯನಪುರದಲ್ಲಿ ಸಂಪೂರ್ಣ ಸೀಲ್ ಡೌನ್ ನಡುವೆ ಕಳ್ಳರ ಕೈಚಳಕ, ಪೊಲೀಸ್ ಪೇದೆಗಳಿಬ್ಬರ ಮೊಬೈಲ್ ಕಳವು
ರಾಜ್ಯ

ಪಾದರಾಯನಪುರದಲ್ಲಿ ಸಂಪೂರ್ಣ ಸೀಲ್ ಡೌನ್ ನಡುವೆ ಕಳ್ಳರ ಕೈಚಳಕ, ಪೊಲೀಸ್ ಪೇದೆಗಳಿಬ್ಬರ ಮೊಬೈಲ್ ಕಳವು

ಕರ್ತವ್ಯ ನಿರತ ಪೊಲೀಸ್ ಪೇದೆಗಳಿಬ್ಬರ ಮೊಬೈಲ್ ಫೋನ್ ಅನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ.