coronavirus

ಅಮೆರಿಕದಲ್ಲಿ 5 ಕೊರೋನಾ ರೋಗಿಗಳನ್ನು ಯಶಸ್ವಿಯಾಗಿ ಗುಣಪಡಿಸಿದ ಕರ್ನಾಟಕ ಮೂಲದ ವೈದ್ಯ
ದೇಶ

ಅಮೆರಿಕದಲ್ಲಿ 5 ಕೊರೋನಾ ರೋಗಿಗಳನ್ನು ಯಶಸ್ವಿಯಾಗಿ ಗುಣಪಡಿಸಿದ ಕರ್ನಾಟಕ ಮೂಲದ ವೈದ್ಯ

ನನ್ನ ವೈದ್ಯಕೀಯ ಸೇವೆಯಲ್ಲಿ ಯಾವೊಬ್ಬ ಕೋವಿಡ್-19 ರೋಗಿಯೂ ಮೃತಪಟ್ಟಿಲ್ಲ. ಓರ್ವ ರೋಗಿಗೆ ಕ್ಯಾನ್ಸರ್ ಇತ್ತು, ಅವರು ಕ್ಯಾನ್ಸರ್ ನಿಂದ ಮೃತಪಟ್ಟರು" ಇವು ಕರ್ನಾಟದ ಮೂಲದ ಅಮೆರಿಕ ವೈದ್ಯ ಡಾ.ಅರುಣ್ ರಂಗನಾಥ್ ಅವರ ಆತ್ಮವಿಶ್ವಾಸದ ಮಾತುಗಳು 

ಡೂಡಲ್ ಮೂಲಕ ಪ್ಯಾಕೇಜಿಂಗ್, ಶಿಪ್ಪಿಂಗ್ ಮತ್ತು ವಿತರಕರಿಗೆ ಗೌರವ ಸಲ್ಲಿಸಿದ ಗೂಗಲ್
ದೇಶ

ಡೂಡಲ್ ಮೂಲಕ ಪ್ಯಾಕೇಜಿಂಗ್, ಶಿಪ್ಪಿಂಗ್ ಮತ್ತು ವಿತರಕರಿಗೆ ಗೌರವ ಸಲ್ಲಿಸಿದ ಗೂಗಲ್

ವಿಶೇಷ ಸಂದರ್ಭಗಳಲ್ಲಿ ಗೂಗಲ್ ತನ್ನ ವಿಶಿಷ್ಟ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಸುವುದು, ಶುಭಾಶಯ ತಿಳಿಸುವ ಮೂಲಕ ಜನರ ಗಮನ ಸೆಳೆಯುವದು ಸಾಮಾನ್ಯ. ಅದರಂತೆ ಈ ಬಾರಿ ಕೊರೋನಾ ವೈರಸ್ ಸಮಯದಲ್ಲಿಯೂ ಆರೋಗ್ಯ ರಕ್ಷಕರು...

ಕೊರೋನಾ ಎಫೆಕ್ಟ್: ಮಾಸ್ಕ್ ಧರಿಸಿದ್ದರಷ್ಟೇ ಬಂಕ್'ಗಳಲ್ಲಿ ಪೆಟ್ರೋಲ್
ರಾಜ್ಯ

ಕೊರೋನಾ ಎಫೆಕ್ಟ್: ಮಾಸ್ಕ್ ಧರಿಸಿದ್ದರಷ್ಟೇ ಬಂಕ್'ಗಳಲ್ಲಿ ಪೆಟ್ರೋಲ್

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಗ್ರಾಹಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿದ್ದರೆ ಮಾತ್ರ ಬಂಕ್ ಗಳಲ್ಲಿ ವಾಹನಗಳಿಗೆ ಪೆಟ್ರೋಲ್-ಡೀಸೆಲ್ ನೀಡಲಾಗುತ್ತದೆ. 

ಕೊರೋನಾ ವೈರಸ್: 60 ವಾರ್ಡ್'ಗಳ ಮೇಲೆ ಬಿಬಿಎಂಪಿ, ಆರೋಗ್ಯಾಧಿಕಾರಿಗಳ ಕಣ್ಗಾವಲು
ರಾಜ್ಯ

ಕೊರೋನಾ ವೈರಸ್: 60 ವಾರ್ಡ್'ಗಳ ಮೇಲೆ ಬಿಬಿಎಂಪಿ, ಆರೋಗ್ಯಾಧಿಕಾರಿಗಳ ಕಣ್ಗಾವಲು

ಕೊರೋನಾ ವೈರಸ್ ಹತ್ತಿಕ್ಕಲು ಲಾಕ್'ಡೌನ್ ಸೇರಿದಂತೆ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಮಹಾಮಾರಿಯ ಹಾವಳಿ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಇದರಂತೆ ವೈರಸ್ ಸಮುದಾಯ ಹಂತ ತಲುಪದಂತೆ ನೋಡಿಕೊಳ್ಳುವುದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. 

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರನ್ನು ತವರಿಗೆ ಕರೆ ತನ್ನಿ: ಸರ್ಕಾರಕ್ಕೆ ರಾಹುಲ್ ಆಗ್ರಹ
ದೇಶ

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರನ್ನು ತವರಿಗೆ ಕರೆ ತನ್ನಿ: ಸರ್ಕಾರಕ್ಕೆ ರಾಹುಲ್ ಆಗ್ರಹ

ಕೊರೋನಾ ವೈರಸ್ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರನ್ನು ಭಾರತಕ್ಕೆ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬುಧವಾರ ಆಗ್ರಹಿಸಿದ್ದಾರೆ. 

ಮಕ್ಕಳಿಕೆ ಹೆಚ್'ಸಿಕ್ಯೂ ಔಷಧಿ ಬಳಕೆ ಸುರಕ್ಷಿತವಲ್ಲ: ವೈದ್ಯರು
ರಾಜ್ಯ

ಮಕ್ಕಳಿಕೆ ಹೆಚ್'ಸಿಕ್ಯೂ ಔಷಧಿ ಬಳಕೆ ಸುರಕ್ಷಿತವಲ್ಲ: ವೈದ್ಯರು

ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಹೈಡ್ರೋಕ್ಲೋರೋಕ್ವಿನ್ ಔಷಧಿ ಬಳಕೆ ಮಾಡುವುದು ಸುರಕ್ಷಿತವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. 

ಕೊರೋನಾ ಮಟ್ಟಹಾಕಲು ದಿಟ್ಟ ಕ್ರಮ: ಐಸಿಯು ರೋಗಿಗಳ ಮೇಲೆ ನಿಗಾ ಇಡಲು ಟಾಸ್ಕ್ ಫೋರ್ಸ್ ರಚನೆ
ರಾಜ್ಯ

ಕೊರೋನಾ ಮಟ್ಟಹಾಕಲು ದಿಟ್ಟ ಕ್ರಮ: ಐಸಿಯು ರೋಗಿಗಳ ಮೇಲೆ ನಿಗಾ ಇಡಲು ಟಾಸ್ಕ್ ಫೋರ್ಸ್ ರಚನೆ

ಕೊರೋನಾಗೆ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾದ ಬೆನ್ನಲ್ಲೇ, ವೈರಸ್ ಮಟ್ಟಹಾಕಲು ರಾಜ್ಯ ಸರ್ಕಾರ ಇದೀಗ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. 

ಅಮೆರಿಕಾದಲ್ಲಿ ಎಡೆಬಿಡದೆ ಕಾಡುತ್ತಿರುವ ಕೊರೋನಾ: ವೈರಸ್'ಗೆ 25,000 ಮಂದಿ ಬಲಿ, 6 ಲಕ್ಷ ಜನರಿಗೆ ಸೋಂಕು
ವಿದೇಶ

ಅಮೆರಿಕಾದಲ್ಲಿ ಎಡೆಬಿಡದೆ ಕಾಡುತ್ತಿರುವ ಕೊರೋನಾ: ವೈರಸ್'ಗೆ 25,000 ಮಂದಿ ಬಲಿ, 6 ಲಕ್ಷ ಜನರಿಗೆ ಸೋಂಕು

ಅಮೆರಿಕಾದಲ್ಲಿ ಮಹಾಮಾರಿ ಕೊರೋನಾ ಎಡೆಬಿಡದೆ ಕಾಡುತ್ತಿದ್ದು, ಮಂಗಳವಾರ ಒಂದೇ ದಿನ 1500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 25,000 ದಾಟಿದೆ. ಇನ್ನು ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ ಎಂದು ವರದಿಗಳು ತಿಳಿಸಿವೆ. 

ದೇಶದಲ್ಲಿ ಕೊರೋನಾ ಆರ್ಭಟ: ವೈರಸ್'ಗೆ 377 ಮಂದಿ ಬಲಿ, 12,000 ಗಡಿಯತ್ತ ಸೋಂಕಿತರ ಸಂಖ್ಯೆ
ದೇಶ

ದೇಶದಲ್ಲಿ ಕೊರೋನಾ ಆರ್ಭಟ: ವೈರಸ್'ಗೆ 377 ಮಂದಿ ಬಲಿ, 12,000 ಗಡಿಯತ್ತ ಸೋಂಕಿತರ ಸಂಖ್ಯೆ

ದೇಶದಾದ್ಯಂತ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ವೈರಸ್'ಗೆ ಈ ವರೆಗೂ 377 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿತರ ಸಂಖ್ಯೆ 12,000 ಗಡಿಯತ್ತ ತಲುಪಿದೆ.