coronavirus

ಕೊರೋನಾವೈರಸ್: ದೇಶದಲ್ಲಿ 11 ಸಾವಿರಕ್ಕೂ ಹೆಚ್ಚು ಬಾಧಿತರು, 400ರ ಗಡಿಯತ್ತ ಸಾವಿನ ಸಂಖ್ಯೆ
ದೇಶ

ಕೊರೋನಾವೈರಸ್: ದೇಶದಲ್ಲಿ 11 ಸಾವಿರಕ್ಕೂ ಹೆಚ್ಚು ಬಾಧಿತರು, 400ರ ಗಡಿಯತ್ತ ಸಾವಿನ ಸಂಖ್ಯೆ

ಕೊರೋನಾ ಹಬ್ಬದಂತೆ ತಡೆಯಲು ದೇಶದಾದ್ಯಂತ ಲಾಕ್'ಡೌನ್ ಸೇರಿದಂತೆ ಇನ್ನಿತರೆ ಬಿಗಿ ಕ್ರಮ ಕೈಗೊಂಡ ಹೊರತಾಗಿಯೂ, ಮಂಗಳವಾರ ಒಂದೇ ದಿನ ದೇಶದಾದ್ಯಂತ 1340 ಹೊಸಕೊರೋನಾ ಸೋಂಕು ಪ್ರಕರಣಗಳೂ ದಾಖಲಾಗಿದ್ದು, ಈ ಪೈಕಿ ಸೋಮವಾರ 350ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದ ಮಹಾರಾಷ್ಟ್ರ ರಾಜ್ಯದಲ್ಲಿ ಮಂಗಳವಾರವೂ ಹೊಸದಾಗಿ 359 ಪ್ರಕರಣಗಳು ದಾಖಲಾಗಿವೆ. 

ಆತಂಕದ ನಡುವೆ ಆಶಾಕಿರಣ: ಈ ರಾಜ್ಯದಲ್ಲಿ 11 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ!
ದೇಶ

ಆತಂಕದ ನಡುವೆ ಆಶಾಕಿರಣ: ಈ ರಾಜ್ಯದಲ್ಲಿ 11 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ!

ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಇಂದು ಎರಡನೇ ಬಾರಿಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ ಈ ನಡುವೆ ಭರವಸೆಯ ಮೊಳಕೆಯೊಂದು ಮೂಡಿದಿದ್ದು ಕಳೆದ 11 ದಿನಗಳಿಂದ ಯಾವುದೇ ಹೊಸಕೊರೋನಾ ಸೋಂಕು ಪತ್ತೆಯಾಗಿಲ್ಲ.

ಕೊರೋನಾ ವಿರುದ್ಧ ಭಾರತದ ಕ್ರಮಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ 
ವಿದೇಶ

ಕೊರೋನಾ ವಿರುದ್ಧ ಭಾರತದ ಕ್ರಮಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ 

ಕೊರೋನಾ ವೈರಸ್ ವಿರುದ್ಧ ಭಾರತ ಕೈಗೊಂಡಿರುವ ಸಮಯೋಚಿತ ಕಠಿಣ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. 

ಕೊವಿಡ್-19: ಮುಂಬೈನ ಧಾರಾವಿಯಲ್ಲಿ ಮತ್ತೆ ಇಬ್ಬರು ಬಲಿ, ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ
ದೇಶ

ಕೊವಿಡ್-19: ಮುಂಬೈನ ಧಾರಾವಿಯಲ್ಲಿ ಮತ್ತೆ ಇಬ್ಬರು ಬಲಿ, ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ

ಮುಂಬೈನ ಧಾರಾವಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಮಂಗಳವಾರ ಮತ್ತೆ ಇಬ್ಬರು ಬಲಿಯಾಗಿದ್ದು, ಏಷ್ಯಾದ ಅತಿ ದೊಡ್ಡ ಸ್ಲಂನಲ್ಲಿ ಮತ್ತೆ ಆರು ಮಂದಿಗೆ ಕೊವಿಡ್-19 ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ‌ ಏರಿಕೆ
ರಾಜ್ಯ

ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ‌ ಏರಿಕೆ

ಆಲಮಟ್ಟಿ ಜಲಾಶಯ ಹಿನ್ನೀರು ಬಾಧಿತ ಬಾಗಲಕೋಟೆ ಹಳೆ ಪಟ್ಟಣಕ್ಕೆ ಮಹಾಮಾರಿ ಕೊರೋನಾ ಒಕ್ಕರಿಸಿ ಸಂತ್ರಸ್ತರ ಬದುಕಿನೊಂದಿಗೆ ಚೆಲ್ಲಾಟ ಆರಂಭಿಸಿದೆ.

ಡಿಕೆ ಶಿವಕುಮಾರ್ ಮಾದರಿಯಲ್ಲಿ ಕೀಳು ರಾಜಕೀಯ ಮಾಡಲ್ಲ: ಡಾ. ಕೆ ಸುಧಾಕರ್
ರಾಜಕೀಯ

ಡಿಕೆ ಶಿವಕುಮಾರ್ ಮಾದರಿಯಲ್ಲಿ ಕೀಳು ರಾಜಕೀಯ ಮಾಡಲ್ಲ: ಡಾ. ಕೆ ಸುಧಾಕರ್

ತಾವು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾದರಿಯಲ್ಲಿ ಕೀಳು ರಾಜಕೀಯ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ; ಏ.20ರಿಂದ ಸೋಂಕು ಮುಕ್ತ ಪ್ರದೇಶಗಳಿಗೆ ಷರತ್ತುಬದ್ಧ ವಿನಾಯ್ತಿ: ಪ್ರಧಾನಿ ಮೋದಿ
ದೇಶ

ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ; ಏ.20ರಿಂದ ಸೋಂಕು ಮುಕ್ತ ಪ್ರದೇಶಗಳಿಗೆ ಷರತ್ತುಬದ್ಧ ವಿನಾಯ್ತಿ: ಪ್ರಧಾನಿ ಮೋದಿ

ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಹರಡುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

ಕೊರೊನಾಗೆ ಪಾಕ್ ಕ್ರಿಕೆಟಿಗ ಸರ್ಫರಾಜ್ ಬಲಿ
ಕ್ರಿಕೆಟ್

ಕೊರೊನಾಗೆ ಪಾಕ್ ಕ್ರಿಕೆಟಿಗ ಸರ್ಫರಾಜ್ ಬಲಿ

ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಫಾರ್ ಸರ್ಫರಾಜ್ ಕೋವಿಡ್-19ಗೆ ಬಲಿಯಾಗಿದ್ದಾರೆ.

ಕೊರೋನಾಗೆ ಡೊಂಟ್ ಕೇರ್: ಫುಟ್ಬಾಲ್ ಪಂದ್ಯ ವೀಕ್ಷಿಸಲು ಸಾವಿರಾರೂ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು!
ಕ್ರೀಡೆ

ಕೊರೋನಾಗೆ ಡೊಂಟ್ ಕೇರ್: ಫುಟ್ಬಾಲ್ ಪಂದ್ಯ ವೀಕ್ಷಿಸಲು ಸಾವಿರಾರೂ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು!

ಇಟಲಿಯಲ್ಲಿ ಕೊರೋನಾ ರೌದ್ರತಾಂಡವವಾಡಲು ಫುಟ್ಬಾಲ್ ಪಂದ್ಯವೊಂದು ಕಾರಣ ಎಂದು ಹೇಳಲಾಗುತ್ತಿದೆ. ಇಂತಹ ಆಘಾತಕಾರಿ ಸನ್ನಿವೇಶದಲ್ಲೇ ಮತ್ತೊಂದು ದೇಶದಲ್ಲಿ ಫುಟ್ಬಾಲ್ ವೀಕ್ಷಿಸಲು ಕ್ರೀಡಾಂಗಣದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದುಆತಂಕಕ್ಕೆ ಕಾರಣವಾಗಿದೆ.