coronavirus

ರಾಜ್ಯದಲ್ಲಿ 11 ಹೊಸ ಕೋವಿಡ್ ಪ್ರಕರಣ, ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆ, ಒಟ್ಟು 9 ಸಾವು
ರಾಜ್ಯ

ರಾಜ್ಯದಲ್ಲಿ 11 ಹೊಸ ಕೋವಿಡ್ ಪ್ರಕರಣ, ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆ, ಒಟ್ಟು 9 ಸಾವು

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮೂರು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 258ಕ್ಕೇರಿಕೆಯಾಗಿದ್ದು, 9 ಮಂದಿ ಮೃತಪಟ್ಟಂತಾಗಿದೆ. 

ಕೊವಿದ್‍-19 ಲಾಕ್‌ಡೌನ್: ರೈಲು, ವಿಮಾನ ಸೇವೆ ಮೇ 3 ರವರೆಗೆ ರದ್ದು
ದೇಶ

ಕೊವಿದ್‍-19 ಲಾಕ್‌ಡೌನ್: ರೈಲು, ವಿಮಾನ ಸೇವೆ ಮೇ 3 ರವರೆಗೆ ರದ್ದು

ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಮಂಗಳವಾರ ತನ್ನ ಎಲ್ಲಾ ಸೇವೆಗಳನ್ನು ಮೇ 3 ರವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ.

ಕೊರೋನಾ ಲಾಕ್ ಡೌನ್ ನಡುವೆ ಹುಚ್ಚಾಟ, ಪೊಲೀಸರ ಮುಂದೆ ಬೆತ್ತಲಾದ ಮಹಿಳೆ, ವಿಡಿಯೋ ನೋಡಿ ಹೌಹಾರಿದ ನೆಟಗರು!
ವಿದೇಶ

ಕೊರೋನಾ ಲಾಕ್ ಡೌನ್ ನಡುವೆ ಹುಚ್ಚಾಟ, ಪೊಲೀಸರ ಮುಂದೆ ಬೆತ್ತಲಾದ ಮಹಿಳೆ, ವಿಡಿಯೋ ನೋಡಿ ಹೌಹಾರಿದ ನೆಟಗರು!

ಕೊರೋನಾ ಮಹಾಮಾರಿಯಿಂದ ಇಡೀ ಜಗತ್ತೆ ಲಾಕ್ ಡೌನ್ ಪರಿಸ್ಥಿತಿ ಎದುರಿಸುತ್ತಿದ್ದು ಮನೆಯಲ್ಲಿ ಕೂರಲು ಸಾಧ್ಯವಾಗದೆ ಜನರು ರಸ್ತೆಗಿಳಿಯುತ್ತಿದ್ದಾರೆ. ಈ ನಡುವೆ ಪೊಲೀಸರು ಸಹ ಹೊರಗೆ ಬಂದವರನ್ನು ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. 

ತಂದೆಯಾದ ಖುಷಿ ಹೆಚ್ಚಿದೆ, ಆದರೆ ಕೊರೋನಾ ಸೋಂಕಿತರಿಗೆ ನನ್ನ ಅಗತ್ಯ ಅದಕ್ಕಿಂತ ಹೆಚ್ಚಿದೆ!
ರಾಜ್ಯ

ತಂದೆಯಾದ ಖುಷಿ ಹೆಚ್ಚಿದೆ, ಆದರೆ ಕೊರೋನಾ ಸೋಂಕಿತರಿಗೆ ನನ್ನ ಅಗತ್ಯ ಅದಕ್ಕಿಂತ ಹೆಚ್ಚಿದೆ!

ತಂದೆಯಾದ ಖುಷಿ ಒಂದೆಡೆಯಾದರೆ ಮಗು ಜನಿಸಿ 17 ದಿನಗಳಾದ ಅದನ್ನು ಸ್ಪರ್ಶಿಸುವ ಭಾಗ್ಯವಿಲ್ಲ ಎಂದು ನರ್ಸ್ ಕೊರಗುತ್ತಿದ್ದಾರೆ. 

ಅಗತ್ಯ ವಸ್ತುಗಳು ಸಾಕಷ್ಟಿವೆ, ಚಿಂತೆ ಪಡುವ ಅಗತ್ಯವಿಲ್ಲ: ಕೇಂದ್ರ ಗೃಹ ಸಚಿವಾಲಯ
ದೇಶ

ಅಗತ್ಯ ವಸ್ತುಗಳು ಸಾಕಷ್ಟಿವೆ, ಚಿಂತೆ ಪಡುವ ಅಗತ್ಯವಿಲ್ಲ: ಕೇಂದ್ರ ಗೃಹ ಸಚಿವಾಲಯ

ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಹೇಳಿದ್ದಾರೆ.

ಲಾಕ್ ಡೌನ್ ವಿಸ್ತರಣೆ ತೀರ್ಮಾನ ಸರಿ; ಆದರೆ ಬಡವರ, ರಾಜ್ಯಗಳ ಕಷ್ಟ ಪರಿಹರಿಸಿ: ಮೋದಿಗೆ ಚಿದಂಬರಂ ಮನವಿ
ದೇಶ

ಲಾಕ್ ಡೌನ್ ವಿಸ್ತರಣೆ ತೀರ್ಮಾನ ಸರಿ; ಆದರೆ ಬಡವರ, ರಾಜ್ಯಗಳ ಕಷ್ಟ ಪರಿಹರಿಸಿ: ಮೋದಿಗೆ ಚಿದಂಬರಂ ಮನವಿ

ದೇಶದಲ್ಲಿ ಮಾರಕ ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯನ್ನು ಮುಂದಿನ ತಿಂಗಳ 3 ರವರೆಗೆ ವಿಸ್ತರಣೆ ಮಾಡಿದ ಕೇಂದ್ರದ ಕ್ರಮವನ್ನು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸ್ವಾಗತಿಸಿದ್ದಾರೆ. 

ಪಶ್ಚಿಮ ಬಂಗಾಳ: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿ, ತಾಯಿ ನೋಡಲು ಬಂದ ಮಹಿಳೆಗೆ ಗ್ರಾಮದಿಂದಲೇ ಬಹಿಷ್ಕಾರ! 
ದೇಶ

ಪಶ್ಚಿಮ ಬಂಗಾಳ: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿ, ತಾಯಿ ನೋಡಲು ಬಂದ ಮಹಿಳೆಗೆ ಗ್ರಾಮದಿಂದಲೇ ಬಹಿಷ್ಕಾರ! 

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳನ್ನೇ ಇದೀಗ ಜನರು ದೂರ ಇಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. 

ಕೋವಿಡ್-19: ಭಾರತದಲ್ಲಿ 339ಕ್ಕೆ ಏರಿದ ಸಾವಿನ ಸಂಖ್ಯೆ, 10,363 ಮಂದಿಯಲ್ಲಿ ಸೋಂಕು ಪತ್ತೆ
ದೇಶ

ಕೋವಿಡ್-19: ಭಾರತದಲ್ಲಿ 339ಕ್ಕೆ ಏರಿದ ಸಾವಿನ ಸಂಖ್ಯೆ, 10,363 ಮಂದಿಯಲ್ಲಿ ಸೋಂಕು ಪತ್ತೆ

ದೇಶದಾದ್ಯಂತ ಮಹಾಮಾರಿ ಕೊರೋನಾ ರುದ್ರತಾಂಡವವಾಡುತ್ತಿದ್ದು, ಸಾವಿನ ಸಂಖ್ಯೆ 339ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸೋಂಕಿತರ ಸಂಖ್ಯೆ 10,363ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 

ಕೊರೋನಾ: ಕಳೆದ 14 ದಿನಗಳಿಂದ ದೇಶದ 25 ಜಿಲ್ಲೆಗಳಲ್ಲಿ ಹೊಸ ಕೇಸ್ ಗಳು ಇಲ್ಲ
ದೇಶ

ಕೊರೋನಾ: ಕಳೆದ 14 ದಿನಗಳಿಂದ ದೇಶದ 25 ಜಿಲ್ಲೆಗಳಲ್ಲಿ ಹೊಸ ಕೇಸ್ ಗಳು ಇಲ್ಲ

ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಫಲ ಕೊಟ್ಟಿದೆ. ಈ ಮೊದಲು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ ಕಳೆದ 14 ದಿನಗಳ ಅವಧಿಯಲ್ಲಿ ಒಂದೇ ಒಂದು ಸೋಂಕು ಪ್ರಕರಣಗಳೂ ದಾಖಲಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.