coronavirus

ಕೊರೋನಾ ಮರಣ ಮೃದಂಗ: ಅಮೆರಿಕದಲ್ಲಿ 24 ಸಾವಿರ, ಇಟಲಿಯಲ್ಲಿ 20 ಸಾವಿರ ಬಲಿ, ವಿಶ್ವಾದ್ಯಂತ 20 ಲಕ್ಷ ಸೋಂಕಿತರು
ವಿದೇಶ

ಕೊರೋನಾ ಮರಣ ಮೃದಂಗ: ಅಮೆರಿಕದಲ್ಲಿ 24 ಸಾವಿರ, ಇಟಲಿಯಲ್ಲಿ 20 ಸಾವಿರ ಬಲಿ, ವಿಶ್ವಾದ್ಯಂತ 20 ಲಕ್ಷ ಸೋಂಕಿತರು

ಜಗತ್ತಿನಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.

ಕೋವಿಡ್-19 ಲಾಕ್ ಡೌನ್ ವಿಸ್ತರಣೆ: ರಾಜ್ಯದ ಜನತೆಗೆ ಸಿಎಂ ಸಂದೇಶ
ರಾಜ್ಯ

ಕೋವಿಡ್-19 ಲಾಕ್ ಡೌನ್ ವಿಸ್ತರಣೆ: ರಾಜ್ಯದ ಜನತೆಗೆ ಸಿಎಂ ಸಂದೇಶ

ಸ್ನೇಹಿತರೇ, ಕೋವಿಡ್-19 ವಿಪತ್ತಿನ ವಿರುದ್ಧ ಹೋರಾಡಲು ನಿಮ್ಮ ತಾಳ್ಮೆ ಹಾಗೂ ಸಹಕಾರ ನಿರ್ಣಾಯಕವಾದದ್ದು, ಒಗ್ಗಟ್ಟಿನ ಪ್ರಯತ್ನದಿಂದ ಈ ಸವಾಲನ್ನು ನಾವು ಜಯಿಸುತ್ತೇವೆ. 

ದೇಶದಲ್ಲಿ ಕೊರೋನಾ 'ಮಹಾ' ಸ್ಫೋಟ: ಸಾವಿನ ಸಂಖ್ಯೆ 324ಕ್ಕೆ ಏರಿಕೆ, 10,000 ಗಡಿಯತ್ತ ಸೋಂಕಿತರ ಸಂಖ್ಯೆ
ದೇಶ

ದೇಶದಲ್ಲಿ ಕೊರೋನಾ 'ಮಹಾ' ಸ್ಫೋಟ: ಸಾವಿನ ಸಂಖ್ಯೆ 324ಕ್ಕೆ ಏರಿಕೆ, 10,000 ಗಡಿಯತ್ತ ಸೋಂಕಿತರ ಸಂಖ್ಯೆ

21 ದಿನಗಳ ಲಾಕ್'ಡೌನ್ ಮುಕ್ತಾಯಗೊಳ್ಳುತ್ತಿರುವಾಗಲೇ ಮಾರಕ ಕೊರೋನಾ ವೈರಸ್ ದೇಶದಲ್ಲಿ ಮಹಾ ಸ್ಪೋಟದ ರೂಪ ತಳೆಯುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ದೇಶದಲ್ಲಿ ಸೋಮವಾರ 839 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, ವೈರಸ್ ಪೀಡಿತರ ಸಂಖ್ಯೆ 10,000 ಗಡಿ ಸನಿಹಕ್ಕೆ ತಲುಪುತ್ತಿದೆ. 

ಮನೆಯಿಂದ ಕೆಲಸ ಮಾಡಿದವರಿಗೆ, 15 ಸಾವಿರಕ್ಕಿಂತ ಕಡಿಮೆ ವೇತನ ಇರುವವರಿಗೆ ಪೂರ್ತಿ ವೇತನ: ಎಫ್‌ಕೆಸಿಸಿಐ
ವಾಣಿಜ್ಯ

ಮನೆಯಿಂದ ಕೆಲಸ ಮಾಡಿದವರಿಗೆ, 15 ಸಾವಿರಕ್ಕಿಂತ ಕಡಿಮೆ ವೇತನ ಇರುವವರಿಗೆ ಪೂರ್ತಿ ವೇತನ: ಎಫ್‌ಕೆಸಿಸಿಐ

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮನೆಯಿಂದಲೇ ಕೆಲಸ ಮಾಡಿದವರಿಗೆ ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೇ ಇದ್ದರೂ ಪೂರ್ತಿ ವೇತನ ಪಾವತಿಸುವಂತೆ ರಾಜ್ಯ ಕೈಗಾರಿಕೆ ವಾಣಿಜ್ಯ ಮಹಾ ಸಂಸ್ಥೆ (ಎಫ್ ಕೆ ಸಿ ಸಿ ಐ) ಸೂಚನೆ ನೀಡಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್ ತಿಳಿಸಿದ್ದಾರೆ.

ಜಮಾತ್ ಗೆ ಹೋಗಿ ಬಂದು ಮಾಹಿತಿ ಕೊಡದ ತಬ್ಲೀಘಿಗಳ ವಿರುದ್ಧ ಎಫ್‌‌ಐಆರ್: ಬೊಮ್ಮಾಯಿ
ರಾಜ್ಯ

ಜಮಾತ್ ಗೆ ಹೋಗಿ ಬಂದು ಮಾಹಿತಿ ಕೊಡದ ತಬ್ಲೀಘಿಗಳ ವಿರುದ್ಧ ಎಫ್‌‌ಐಆರ್: ಬೊಮ್ಮಾಯಿ

ದೆಹಲಿಯ ನಿಜಾಮುದ್ದೀನ್ ಜಮಾತ್ ಗೆ ಹೋಗಿ ಬಂದು ಮಾಹಿತಿ ಕೊಡದ ತಬ್ಲೀಘಿಗಳ ವಿರುದ್ಧ ಎಫ್‌‌ಐಆರ್ ದಾಖಲಿಸಲಾಗಿದೆ ಎಂದು ಗೃಹಸಚಿವ ಬಸವರಾಜ  ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಲಾಕ್ ಡೌನ್: ಸಂಕಷ್ಟದಲ್ಲಿರುವ ಆಟೋ, ಇ-ರಿಕ್ಷಾ, ಫಟ್ ಫಟ್ ಸೇವಾ ಚಾಲಕರಿಗೆ 5000 ರೂ. ಸಹಾಯಧನ: ಕೇಜ್ರಿವಾಲ್
ದೇಶ

ಲಾಕ್ ಡೌನ್: ಸಂಕಷ್ಟದಲ್ಲಿರುವ ಆಟೋ, ಇ-ರಿಕ್ಷಾ, ಫಟ್ ಫಟ್ ಸೇವಾ ಚಾಲಕರಿಗೆ 5000 ರೂ. ಸಹಾಯಧನ: ಕೇಜ್ರಿವಾಲ್

ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ 5000 ರೂಪಾಯಿ ನೆರವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ. 

ಮಹಾಮಾರಿ ಕೊರೋನಾಗೆ ಅಮೆರಿಕ ತತ್ತರ: ಸೋಂಕಿನಲ್ಲೂ, ಸಾವಿನಲ್ಲೂ ಜಗತ್ತನ್ನೆ ಮೀರಿಸಿದ ಶಕ್ತಿಶಾಲಿ ರಾಷ್ಟ್ರ!
ವಿದೇಶ

ಮಹಾಮಾರಿ ಕೊರೋನಾಗೆ ಅಮೆರಿಕ ತತ್ತರ: ಸೋಂಕಿನಲ್ಲೂ, ಸಾವಿನಲ್ಲೂ ಜಗತ್ತನ್ನೆ ಮೀರಿಸಿದ ಶಕ್ತಿಶಾಲಿ ರಾಷ್ಟ್ರ!

ಅಮೆರಿಕದಲ್ಲಿ ಕರೋನಾವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಭಾನುವಾರ 22,000 ದಾಟಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 5,56,004 ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ- ಅಂಶಗಳು ತಿಳಿಸಿವೆ.

ಅಗತ್ಯ ವಸ್ತುಗಳ 'ಹೋಮ್ ಡೆಲಿವರಿ' ಸೇವೆಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ, ಸಚಿವ ಆರ್.ಅಶೋಕ್
ರಾಜ್ಯ

ಅಗತ್ಯ ವಸ್ತುಗಳ 'ಹೋಮ್ ಡೆಲಿವರಿ' ಸೇವೆಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ, ಸಚಿವ ಆರ್.ಅಶೋಕ್

ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭ ಮುಂದೂಡಿಕೆ..?
ದೇಶ

ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭ ಮುಂದೂಡಿಕೆ..?

ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ದಿಗ್ಬಂಧನವನ್ನು ಒಂದೊಮ್ಮೆ ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಿದರೆ, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಿಸುವ ಏಪ್ರಿಲ್ 26(ಅಕ್ಷಯ ತೃತೀಯ) ದಿನವನ್ನು ಮುಂದೂಡುವ ಸಾಧ್ಯತೆಗಳಿವೆ ಇದೆ ಎಂದು ಮೂಲಗಳು ಹೇಳಿವೆ.