coronavirus

ಮಂಡ್ಯ: ಐಸೋಲೇಷನ್ ನಿಂದ ಪರಾರಿಯಾಗಿದ್ದ ಕೊರೊನಾ ಶಂಕಿತನ ಬಂಧನ
ನಗರದ ಮಿಮ್ಸ್ನ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆಯಾಗಿದ್ದ ಕೊರೊನಾ ಶಂಕಿತನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಮತ್ತೆ ಚಿಕಿತ್ಸೆಗೆ ದಾಖಲುಮಾಡುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಮರಾಜನಗರದಿಂದ ದೆಹಲಿಯ ಜಮಾತ್ ಸಭೆಗೆ 80 ಮಂದಿ ಹೋಗಿದ್ರು: ಜಿಲ್ಲಾಧಿಕಾರಿ ರವಿ
ಮೊದಲು 12 ಮಂದಿ, ಬಳಿಕ ಇಬ್ಬರು ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದರು ಎಂದುಕೊಳ್ಳಲಾಗಿತ್ತು.

ಹತ್ತೇ ದಿನಗಳಲ್ಲಿ 40 ಸಾವಿರ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್ ಗಳು ಸಿದ್ಧ: ರೈಲ್ವೆಯ ಮಹತ್ತರ ಸಾಧನೆ!
ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಐಸೋಲೇಷನ್ ವಾರ್ಡ್ ಗಳ ಸೌಲಭ್ಯ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಮಹತ್ತರ ಸಾಧನೆ ಮಾಡಿದೆ.

ಟ್ರಂಪ್ ಬಳಿಕ ಇದೀಗ ಹೈಡ್ರಾಕ್ಸಿಕ್ಲೋರೋಕ್ವಿನ್'ಗಾಗಿ ಮೋದಿಗೆ ದುಂಬಾಲು ಬಿದ್ದ 30 ದೇಶಗಳು!
ಕೊರೋನಾ ವೈರಸ್ ಗೆ ದಿವ್ಯೌಷಧವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೆಲಸ ಮಾಡುತ್ತದೆ ಎಂಬ ಅಂಶ ಬೆಳಕಿಗೆ ಬಂದ ತಕ್ಷಣ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವಂತೆ ದುಂಬಾಲು ಬಿದ್ದಿದ್ದು ಇದೀಗ ಜಗತ್ತಿನ 30 ರಾಷ್ಟ್ರಗಳು ಮೋದಿಗೆ ಮನವಿ ಮಾಡಿವೆ.

ಕೊರೋನಾಗೆ ಸೆಡ್ಡು, ನಿಗದಿಪಡಿಸಿದ ದಿನಾಂಕದಂತೆ ನಡೆಯಲಿದೆ ಟಿ20 ವಿಶ್ವಕಪ್: ಐಸಿಸಿ ಸ್ಪಷ್ಟನೆ
ಇದೇ ವರ್ಷ ಅಕ್ಟೋಬರ್ನಲ್ಲಿ ನಿಗದಿಪಡಿಸಿರುವಂತೆ 2020ರ ಐಸಿಸಿ ಟಿ20 ವಿಶ್ವಕಪ್ ಜರುಗಲಿದ್ದು, ಯಾವುದೇ ಬದಲಾವಣೆ ಇಲ್ಲವೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸ್ಪಷ್ಟಪಡಿಸಿದೆ.

ಕೊರೋನಾ ಎಫೆಕ್ಟ್: ನಿಖಿಲ್-ರೇವತಿ ವಿವಾಹ ಸರಳವಾಗಿ ಮನೆಯಲ್ಲಿಯೇ ನೆರವೇರಿಸಲು ಕುಮಾರಸ್ವಾಮಿ ನಿರ್ಧಾರ!
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರ್ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲು ಮುಂದಾಗಿದ್ದರೂ ಆದರೆ ಕೊರೋನಾ ಎಫೆಕ್ಟ್ ನಿಂದಾಗಿ ಸರಳ ಮದುವೆಗೆ ಇದೀಗ ನಿರ್ಧರಿಸಿದ್ದಾರೆ.

ಕೊರೋನಾ ಎಫೆಕ್ಟ್: ಕೇವಲ ಎರಡು ತಿಂಗಳಲ್ಲಿ ಶೇಕಡಾ 28 ರಷ್ಟು ಸಂಪತ್ತು ಕಳೆದುಕೊಂಡ ಮುಖೇಶ್ ಅಂಬಾನಿ
ಷೇರು ಮಾರುಕಟ್ಟೆಗಳಲ್ಲಿ ಭಾರಿ ಏರಿಳಿತವಾಗಿರುವ ಕಾರಣ ಮಾರ್ಚ್ 31 ರ ವೇಳೆಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ನಿವ್ವಳ ಆದಾಯದಲ್ಲಿ ಶೇಕಡಾ 28 ಅಥವಾ 300 ಮಿಲಿಯನ್ ರು. ನಷ್ಟು ಇಳಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಅಂಬಾನಿಯವರ ಆದಾಯ ್48 ಬಿಲಿಯನ್ ಡಾಲರ್ ಗೆ ಕುಸಿತವಾಗಿದೆ. ಜಾಗತಿಕ ಮಹಾಮಾರಿಯಾಗಿರುವ ಕೊರೋನಾ ಹಾವಳಿಯ ಕಾರಣ ಆರ್ಥಿಕ ಹಿಂಜರಿತ

ಏ.05 ರಂದು ರಾತ್ರಿ 9ಕ್ಕೆ ಬೆಂಗಳೂರು ಕಂಡಿದ್ದು ಹೀಗೆ!
ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಹೋರಾಡಲು ಏ.05 ರಂದು ರಾತ್ರಿ 9ಕ್ಕೆ ದೀಪ ಬೆಳಗಿಸಲು ದೇಶದ ಜನತೆಗೆ ಕರೆ ನೀಡಿದ್ದರು. ಈ ವೇಳೆ ಬೆಂಗಳೂರು ನಗರ ಕಂಡುಬಂದಿದ್ದು ಹೀಗೆ

ದೀಪಗಳನ್ನು ಬೆಳಗಿದ ನಟಿ ರಾಧಿಕಾ ಕುಮಾರಸ್ವಾಮಿ
ನಟಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಹೋರಾಡಲು ಏ.05 ರಂದು ರಾತ್ರಿ 9ಕ್ಕೆ ದೀಪ ಬೆಳಗಿಸಲು ದೇಶದ ಜನತೆಗೆ ಕರೆ ನೀಡಿದ್ದರು. ಚಿತ್ರರಂಗದ ತಾರೆಯರು ಪ್ರಧಾನಿ ಕರೆ

