coronavirus

ದೇಶಾದ್ಯಂತ ಜನತಾ ಕರ್ಫ್ಯೂ: ಬಹುತೇಕ ರೈಲು, ವಿಮಾನ ಸೇವೆ ಸ್ಥಗಿತ
ದೇಶ

ದೇಶಾದ್ಯಂತ ಜನತಾ ಕರ್ಫ್ಯೂ: ಬಹುತೇಕ ರೈಲು, ವಿಮಾನ ಸೇವೆ ಸ್ಥಗಿತ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾರ್ವಜನಿಕರಿಗೆ ಜನತಾ ಕರ್ಫ್ಯೂ ಆಚರಿಸಲು ಕರೆ ನೀಡಿದ್ದು, ಪರಿಣಾಮ ರೈಲ್ವೆ ಇಲಾಖೆ ದೇಶಾದ್ಯಾಂತ 3 ಸಾವಿರ 700 ರೈಲುಗಳನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ. 

ಬೆಂಗಳೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ ವೈರಸ್ ದೃಢ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ
ರಾಜ್ಯ

ಬೆಂಗಳೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ ವೈರಸ್ ದೃಢ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನವೇ ರಾಜ್ಯದಲ್ಲಿ ಮೂವರಿಗೆ ಕೊವಿಡ್ - 19 ಇರುವುದು ದೃಢಪಟ್ಟಿದೆ.

ಕೊರೋನಾ ಹೋರಾಟಕ್ಕೆ ಸಿದ್ಧ: 5000 ಐಸಿಯು ಬೆಡ್, 500 ಹೊಸ ವೆಂಟಿಲೇಟರ್ ಖರೀದಿಸಿದ ಸರ್ಕಾರ
ರಾಜ್ಯ

ಕೊರೋನಾ ಹೋರಾಟಕ್ಕೆ ಸಿದ್ಧ: 5000 ಐಸಿಯು ಬೆಡ್, 500 ಹೊಸ ವೆಂಟಿಲೇಟರ್ ಖರೀದಿಸಿದ ಸರ್ಕಾರ

ದೇಶ ಹಾಗೂ ವಿದೇಶದಲ್ಲಿ ಮರಣ ಮೃದಂಗ ಸಾರುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧಗೊಂಡಿದೆ. ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಆಸ್ಪತ್ರೆಗಲಲ್ಲಿ ಈಗಾಗಲೇ 5000 ಐಸಿಯು ಬೆಡ್ ಗಳನ್ನು ಸಿದ್ಧಪಡಿಸಲಾಗಿದ್ದು, 500 ಹೊಸ ವೆಂಟಿಲೇಟರ್ ಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ. 

ಸ್ವರಕ್ಷಣಾ ಸಾಧನಗಳನ್ನು ಒದಗಿಸದಿದ್ದರೆ ಒಪಿಡಿ ಬಂದ್: ಕೋವಿಡ್-19 ಭಯದ ನಡುವೆ ಪಾಕಿಸ್ತಾನ ವೈದ್ಯರಿಂದ ಮುಷ್ಕರದ ಬೆದರಿಕೆ
ವಿದೇಶ

ಸ್ವರಕ್ಷಣಾ ಸಾಧನಗಳನ್ನು ಒದಗಿಸದಿದ್ದರೆ ಒಪಿಡಿ ಬಂದ್: ಕೋವಿಡ್-19 ಭಯದ ನಡುವೆ ಪಾಕಿಸ್ತಾನ ವೈದ್ಯರಿಂದ ಮುಷ್ಕರದ ಬೆದರಿಕೆ

ಪಾಕಿಸ್ತಾನದಲ್ಲಿ ಮಾರಣಾಂತಿಕ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ, ಇಲ್ಲಿನ ನಾಲ್ಕು ಸಾರ್ವಜನಿಕ ಆಸ್ಪತ್ರೆಗಳ ವೈದ್ಯಪ್ರತಿನಿಧಿಗಳಿಗೆ ಸೂಕ್ತ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ)  ಸಿಕ್ಕಿಲ್ಲ. ಇದೀಗ ವೈದ್ಯ ಸಿಬ್ಬಂದಿಗಳು ತಮಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ)  ಒದಗಿಸದೆ ಹೋದಲ್ಲಿ ಮಾರ್ಚ್ 24 ರಿಂದ ಕೆಲಸ ಮಾಡುವುದನ್ನು ನಿಲ್ಲಿಸುವುದಾಗಿ ಬೆದ

ಪಂಜಾಬ್: 3 ವ್ಯಕ್ತಿಗಳಲ್ಲಿ ದೃಢಪಟ್ಟ ವೈರಸ್. ಭಾರತದಲ್ಲಿ ಸೋಂಕಿತರ ಸಂಖ್ಯೆ 280ಕ್ಕೆ ಏರಿಕೆ
ದೇಶ

ಪಂಜಾಬ್: 3 ವ್ಯಕ್ತಿಗಳಲ್ಲಿ ದೃಢಪಟ್ಟ ವೈರಸ್. ಭಾರತದಲ್ಲಿ ಸೋಂಕಿತರ ಸಂಖ್ಯೆ 280ಕ್ಕೆ ಏರಿಕೆ

ದೇಶದಾದ್ಯಂತ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ನಡುವಲ್ಲೇ ಪಂಜಾಬ್ ರಾಜ್ಯದಲ್ಲಿ ಮೂವರು ವ್ಯಕ್ತಿಗಳಲ್ಲಿ ವೈರಸ್ ದೃಢಪಟ್ಟಿದ್ದು, ಇದರಂತೆ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 280ಕ್ಕೆ ಏರಿಕೆಯಾಗಿದೆ. 

ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡು ತಪಾಸಣೆಗೊಳಗಾಗಿಲ್ಲ ಎಂಬುದು ದಡ್ಡತನ ಮಾತು: ಗಾಯಕಿ ಕನಿಕಾ ಸ್ಪಷ್ಟನೆ
ದೇಶ

ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡು ತಪಾಸಣೆಗೊಳಗಾಗಿಲ್ಲ ಎಂಬುದು ದಡ್ಡತನ ಮಾತು: ಗಾಯಕಿ ಕನಿಕಾ ಸ್ಪಷ್ಟನೆ

ಅಂತರಾಷ್ಟ್ರೀಯ ವಿಮಾನದಲ್ಲಿ ಬಂದವರ ತಪಾಸಣೆಯಾಗದೇ ಇರಲು ಸಾಧ್ಯವೇ? ತಪಾಸಣೆ ವೇಳೆ ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡಿದ್ದೆ ಎಂಬುದು ದಡ್ಡತನ ಮಾತು ಎಂದು ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ಹೇಳಿದ್ದಾರೆ. 

ಕೋವಿಡ್‌-19 ಬಗ್ಗೆ ನೈಜ ಮಾಹಿತಿ ನೀಡಲು ‘ಕೊರೊನಾ ಯೋಧರು" ಬೇಕಾಗಿದ್ದಾರೆ...
ರಾಜ್ಯ

ಕೋವಿಡ್‌-19 ಬಗ್ಗೆ ನೈಜ ಮಾಹಿತಿ ನೀಡಲು ‘ಕೊರೊನಾ ಯೋಧರು" ಬೇಕಾಗಿದ್ದಾರೆ...

ರಾಜ್ಯ ಸರ್ಕಾರವು ಕೊರೊನಾ ಸೋಂಕು ಹರಡುವಿಕೆ ತಡೆಯಲು ಹಾಗೂ ಅದರ ನಿಯಂತ್ರಣಕ್ಕೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೊರೋನಾ ಕಂಟಕ: ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವ ಅನುಪಮ್ ಖೇರ್,ಶಬನಾ ಅಜ್ಮಿ
ಬಾಲಿವುಡ್

ಕೊರೋನಾ ಕಂಟಕ: ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವ ಅನುಪಮ್ ಖೇರ್,ಶಬನಾ ಅಜ್ಮಿ

ಪ್ರಮುಖ ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಸ್ವಯಂ - ನಿರ್ಬಂಧದಲ್ಲಿದ್ದಾರೆ. ಬುಡಾಪೆಸ್ಟ್ ನಿಂದ ಇತ್ತೀಚೆಗೆ ಹಿಂದಿರುಗಿದ ಅವರು, ದೇಶದಲ್ಲಿ ಕೋವಿಡ್ -೧೯ (ಕರೋನಾ ವೈರಸ್) ಹಬ್ಬುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವುದಾಗಿ ಹೇಳಿದ್ದಾರೆ.

ರಾಜಧಾನಿಯ ಜನರಲ್ಲಿ ಮೂಡಿದ ನೈರ್ಮಲ್ಯ ಜಾಗೃತಿ, ನೀರಿನ ಬೇಡಿಕೆ ಹೆಚ್ಚಳ
ರಾಜ್ಯ

ರಾಜಧಾನಿಯ ಜನರಲ್ಲಿ ಮೂಡಿದ ನೈರ್ಮಲ್ಯ ಜಾಗೃತಿ, ನೀರಿನ ಬೇಡಿಕೆ ಹೆಚ್ಚಳ

ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ ಇದಕ್ಕೆ ಬೇಸಿಗೆ ಮಾತ್ರವೇ ಕಾರಣವಲ್ಲ ಬದಲಾಗಿ ಕೊರೋನಾವೈರಸ್ ಭಯದಿಂದ ಜನರು ಆಗಾಗ ಕೈತೊಳೆಯುವ ಹೆಚ್ಚು ನೈರ್ಮಲ್ಯ ಜಾಗೃತಿಯನ್ನು ಅಳವಡಿಸಿಕೊಂಡಿರುವುದೂ ಕಾರಣವಾಗಿದೆ.