coronavirus

ನನ್ನ ಮಗಳು ಇಟಲಿಯಲ್ಲಿದ್ದು, ರಕ್ಷಣೆ ಮಾಡಿ: ಸಚಿವ ಆನಂದ್ ಸಿಂಗ್
ರಾಜ್ಯ

ನನ್ನ ಮಗಳು ಇಟಲಿಯಲ್ಲಿದ್ದು, ರಕ್ಷಣೆ ಮಾಡಿ: ಸಚಿವ ಆನಂದ್ ಸಿಂಗ್

ಕೊರೋನಾ ವೈರಸ್ ಪೀಡಿತ ಇಟಲಿಯಲ್ಲಿ ನನ್ನ ಮಗಳು ಸಿಲುಕಿಕೊಂಡಿದ್ದು, ರಕ್ಷಣೆ ಮಾಡುವಂತೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಕೊರೋನಾ ವೈರಸ್ ಎಫೆಕ್ಟ್: ವುಹಾನ್ ರೀತಿ ಕಲಬುರಗಿಗೂ ದಿಗ್ಭಂಧನ!
ರಾಜ್ಯ

ಕೊರೋನಾ ವೈರಸ್ ಎಫೆಕ್ಟ್: ವುಹಾನ್ ರೀತಿ ಕಲಬುರಗಿಗೂ ದಿಗ್ಭಂಧನ!

ಮಹಾಮಾರಿ ಕೊರೋನಾಗೆ ದೇಶದಲ್ಲೇ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ಈಗ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. 

ಕೊರೋನಾ ಬಗ್ಗುಬಡಿಯಲು ಔಷಧಿ ಸಿದ್ಧಪಡಿಸಿದ ಚೀನಾ: ರೋಗಿಗಳಿಗೆ ಫವಿಪಿರಾವಿರ್ ಲಸಿಕೆ, ಬಹುಬೇಗ ಜ್ವರ ಇಳಿಕೆ
ವಿದೇಶ

ಕೊರೋನಾ ಬಗ್ಗುಬಡಿಯಲು ಔಷಧಿ ಸಿದ್ಧಪಡಿಸಿದ ಚೀನಾ: ರೋಗಿಗಳಿಗೆ ಫವಿಪಿರಾವಿರ್ ಲಸಿಕೆ, ಬಹುಬೇಗ ಜ್ವರ ಇಳಿಕೆ

ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್'ನ್ನು ಬಗ್ಗುಬಡಿಯಲು ಚೀನಾ ಔಷಧಿಯನ್ನು ಕಂಡು ಹಿಡಿದಿದ್ದು, ಫವಿಪಿರಾವಿರ್ ಎಂಬ ಲಸಿಕೆಯನ್ನು ಚೀನಾ ವಿಜ್ಞಾನಿಗಳು ಯಶಸ್ವಿಯಾಗಿ ರೋಗಿಗಳ ಮೇಲೆ ಪ್ರಯೋಗಿಸಿದ್ದಾರೆ.

ವೈರಸ್ ಪೀಡಿತ ವುಹಾನ್'ನಲ್ಲಿ ಕೊರೋನಾಗೆ ಭಾರೀ ಕಡಿವಾಣ: ಹೊಸದಾಗಿ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಪತ್ತೆ
ವಿದೇಶ

ವೈರಸ್ ಪೀಡಿತ ವುಹಾನ್'ನಲ್ಲಿ ಕೊರೋನಾಗೆ ಭಾರೀ ಕಡಿವಾಣ: ಹೊಸದಾಗಿ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಪತ್ತೆ

ಕೊರೋನಾ ವೈರಸ್'ನ ಕೇಂದ್ರ ಸ್ಥಾನ ಎನಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಈಗ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. 

ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪತ್ತೆ: ಭಾರತದಲ್ಲಿ ಸೋಂಕಿತ ಸಂಖ್ಯೆ 139ಕ್ಕೆ ಏರಿಕೆ
ದೇಶ

ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪತ್ತೆ: ಭಾರತದಲ್ಲಿ ಸೋಂಕಿತ ಸಂಖ್ಯೆ 139ಕ್ಕೆ ಏರಿಕೆ

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ತನ್ನ ಕಬಂಧ ಬಾಹುಗಳು ಭಾರತದ ಹಲವು ರಾಜ್ಯಗಳಿಗೆ ವಿಸ್ತರಿಸುತ್ತಿದ್ದು, ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ವ್ಯಕ್ತಿಯೋರ್ವರಲ್ಲಿ ವೈರಸ್ ದೃಢಪಟ್ಟಿದೆ. ಈ ಮೂಲಕ  ಭಾರತದಲ್ಲಿ ಸೋಂಕಿತರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. 

ಚೆನ್ನೈ: ಕೊರೋನಾವೈರಸ್ ಹರಡುವ ಭೀತಿ, ಸಿಎಎ ವಿರೋಧಿ ಪ್ರತಿಭಟನೆ ರದ್ದು
ದೇಶ

ಚೆನ್ನೈ: ಕೊರೋನಾವೈರಸ್ ಹರಡುವ ಭೀತಿ, ಸಿಎಎ ವಿರೋಧಿ ಪ್ರತಿಭಟನೆ ರದ್ದು

ಕೋವಿಡ್ -19 ಹರಡುವ ಭೀತಿಯಿಂದಾಗಿ ಇಲ್ಲಿನ ವಾಷರ್ ಮೆನ್ ಪೇಟ್ ಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಸಲಾಗುತ್ತಿದ್ದ ಸಿಎಎ ವಿರೋಧಿ  ಪ್ರತಿಭಟನೆಯನ್ನು ಪ್ರತಿಭಟನಾಕಾರರು ಕೈಬಿಟ್ಟಿದ್ದಾರೆ.

ಕೊರೋನಾವೈರಸ್ : ಮೋದಿ, ಸೌದಿ ದೊರೆ ಚರ್ಚೆ
ದೇಶ

ಕೊರೋನಾವೈರಸ್ : ಮೋದಿ, ಸೌದಿ ದೊರೆ ಚರ್ಚೆ

ಕೊರೋನಾವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಸೌದಿ ಅರೇಬಿಯಾ ದೊರೆ ಮೊಹಮದ್‍ ಬಿನ್‍ ಸಲ್ಮಾನ್ ಮಂಗಳವಾರ ಚರ್ಚಿಸಿದ್ದಾರೆ

ಕೊರೋನಾ ಭೀತಿ: ಬೆಂಗಳೂರು ನಗರ ಸಂಪೂರ್ಣ ಸ್ತಬ್ಧಗೊಳಿಸಲು ಚಿಂತನೆ?
ರಾಜ್ಯ

ಕೊರೋನಾ ಭೀತಿ: ಬೆಂಗಳೂರು ನಗರ ಸಂಪೂರ್ಣ ಸ್ತಬ್ಧಗೊಳಿಸಲು ಚಿಂತನೆ?

ಕೊರೋನಾ ಸೋಂಕು ಹರಡುವಿಕೆ ತಡೆಯಲು ಬೆಂಗಳೂರು ನಗರದ ಜನತೆ ಮನೆಯಿಂದ ಹೊರ ಬರದಂತೆ  ನಿರ್ಬಂಧ ಹೇರುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ 85 ಸಾವು: ದೇಶವಾಸಿಗಳು ಮನೆಯಲ್ಲಿಯೇ ಇರಿ- ಮೆಲಾನಿಯಾ ಟ್ರಂಪ್
ವಿದೇಶ

ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ 85 ಸಾವು: ದೇಶವಾಸಿಗಳು ಮನೆಯಲ್ಲಿಯೇ ಇರಿ- ಮೆಲಾನಿಯಾ ಟ್ರಂಪ್

ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ನಿಂದಾಗಿ ಅಮೆರಿಕಾದಲ್ಲಿ 85 ಜನರು ಸಾವನ್ನಪ್ಪಿದ್ದು, ಈ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶವಾಸಿಗಳು ಮನೆಯಲ್ಲಿಯೇ ಇರುವಂತೆ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕರೆ ನೀಡಿದ್ದಾರೆ.