coronavirus

ಜಗತ್ತನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್ ಮಹಾಮಾರಿಗೆ 8 ಸಾವಿರ ಬಲಿ, ಭಾರತದಲ್ಲಿ 152 ಸೋಂಕು ಪತ್ತೆ!
ವಿದೇಶ

ಜಗತ್ತನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್ ಮಹಾಮಾರಿಗೆ 8 ಸಾವಿರ ಬಲಿ, ಭಾರತದಲ್ಲಿ 152 ಸೋಂಕು ಪತ್ತೆ!

ಮಹಾಮಾರಿ ಕೊರೋನಾ ವೈರಸ್ ಭೀತಿಯಿಂದ ಚೀನಾ ಕೊಂಚ ಸುಧಾರಿಸಿಕೊಂಡಿದೆ. ಆದರೆ ಮಧ್ಯ ಪ್ರಾಚ್ಯ ದೇಶಗಳು ಮಾತ್ರ ತೀವ್ರ ಮಟ್ಟದಲ್ಲಿ ತತ್ತರಿಸಿದ್ದು ಜಗತ್ತಿನಾದ್ಯಂತ ಸಾವಿನ ಸಂಖ್ಯೆ 8 ಸಾವಿರ ಗಡಿದಾಟಿದೆ. 

ಕೊರೋನಾ ವೈರಸ್ ಎಫೆಕ್ಟ್: ಸದ್ದೇ ಇಲ್ಲದೇ ಖಾಲಿಯಾಗುತ್ತಿದೆ 'ಶಹೀನ್ ಬಾಗ್'
ದೇಶ

ಕೊರೋನಾ ವೈರಸ್ ಎಫೆಕ್ಟ್: ಸದ್ದೇ ಇಲ್ಲದೇ ಖಾಲಿಯಾಗುತ್ತಿದೆ 'ಶಹೀನ್ ಬಾಗ್'

ಪೌರತ್ವ ತಿದ್ದಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕ ನೋಂದಣಿ (ಎನ್ ಪಿಆರ್) ವಿರುದ್ಧ ದೆಹಲಿಯ ಶಾಹೀನ್ ಬಾಗ್ ನಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಕೊರೋನಾ ವೈರಸ್ ಅಡ್ಡಿಯಾಗಿದ್ದು, ಪ್ರತಿಭಟನಾ ಸ್ಥಳದಿಂದ ಸದ್ದೇ ಇಲ್ಲದೇ ಪ್ರತಿಭಟನಾಕಾರರು ಜಾಗ ಖಾಲಿ ಮಾಡುತ್ತಿದ್ದಾರೆ.

ಭಾರತ ಪ್ರವಾಸದ ಬಳಿಕ ಸ್ವಯಂ ನಿರ್ಬಂಧ ಹೇರಿಕೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು!
ಕ್ರಿಕೆಟ್

ಭಾರತ ಪ್ರವಾಸದ ಬಳಿಕ ಸ್ವಯಂ ನಿರ್ಬಂಧ ಹೇರಿಕೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು!

ಮಹಾಮಾರಿ ಕೊರೋನಾ ವೈರಸ್ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಿದ ಆಫ್ರಿಕಾ ಕ್ರಿಕೆಟಿಗರು ಸ್ವಯಂ ನಿಷೇಧ ಘೋಷಿಸಿಕೊಂಡಿದ್ದಾರೆ.

ಮೇಲ್ಮೈಯಲ್ಲಿ ಕೊರೋನಾ ವೈರಸ್ ಎಷ್ಟು ಸಮಯ ಜೀವಂತವಿರುತ್ತೆ ಗೊತ್ತೇ?
ಆರೋಗ್ಯ

ಮೇಲ್ಮೈಯಲ್ಲಿ ಕೊರೋನಾ ವೈರಸ್ ಎಷ್ಟು ಸಮಯ ಜೀವಂತವಿರುತ್ತೆ ಗೊತ್ತೇ?

ಕೊರೋನಾ ವೈರಸ್ ವಿರುದ್ಧ ಜಾಗತಿಕ ಮಟ್ಟದ ಹೋರಾಟ ಮುಂದುವರೆದಿದ್ದು, ಮೇಲ್ಮೈ ನಲ್ಲಿ ಅಥವಾ ಬೇರೆ ವಸ್ತುಗಳ ಮೇಲೆ ಈ ವೈರಸ್ ನ ಜೀವಿತಾವಧಿ ಎಷ್ಟು ಎಂಬುದರ ಬಗ್ಗೆ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ವರದಿ ಪ್ರಕಟಿಸಿದೆ. 

ಕೊರೋನಾ ವೈರಸ್: ಬೆಂಗಳೂರು ಆಸ್ಪತ್ರೆಯಿಂದ ಪರಾರಿಯಾಗಿದ್ದ ವ್ಯಕ್ತಿ ಅನಂತಪುರದಲ್ಲಿ ಪತ್ತೆ!
ದೇಶ

ಕೊರೋನಾ ವೈರಸ್: ಬೆಂಗಳೂರು ಆಸ್ಪತ್ರೆಯಿಂದ ಪರಾರಿಯಾಗಿದ್ದ ವ್ಯಕ್ತಿ ಅನಂತಪುರದಲ್ಲಿ ಪತ್ತೆ!

ನಗರ ಆಸ್ಪತ್ರೆಯಿಂದ ಪರಾರಿಯಾಗಿ ತೀವ್ರ ಆತಂಕ ಸೃಷ್ಟಿಸಿದ್ದ ವ್ಯಕ್ತಿಯೊಬ್ಬರು ಇದೀಗ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. 

ಕೋವಿಡ್-19: ಪುಣೆಯ ಮತ್ತೊಬ್ಬ ವ್ಯಕ್ತಿಯಲ್ಲಿ ವೈರಸ್ ಪತ್ತೆ, ಸೋಂಕಿತ ಸಂಖ್ಯೆ 147ಕ್ಕೆ ಏರಿಕೆ
ದೇಶ

ಕೋವಿಡ್-19: ಪುಣೆಯ ಮತ್ತೊಬ್ಬ ವ್ಯಕ್ತಿಯಲ್ಲಿ ವೈರಸ್ ಪತ್ತೆ, ಸೋಂಕಿತ ಸಂಖ್ಯೆ 147ಕ್ಕೆ ಏರಿಕೆ

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ತನ್ನ ಕಬಂಧ ಬಾಹುಗಳು ಭಾರತದ ಹಲವು ರಾಜ್ಯಗಳಿಗೆ ವಿಸ್ತರಿಸುತ್ತಿದ್ದು, ಪುಣೆಯಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ. 

ಕೊರೋನಾ: ಸಹ ಪ್ರಯಾಣಿಕನಿಗೆ ಸೋಂಕು, ಸ್ವಯಂ ನಿರ್ಬಂಧದಲ್ಲಿ ದುಬೈ-ಮಂಗಳೂರು ವಿಮಾನದ 90 ಪ್ರಯಾಣಿಕರು! 
ದೇಶ

ಕೊರೋನಾ: ಸಹ ಪ್ರಯಾಣಿಕನಿಗೆ ಸೋಂಕು, ಸ್ವಯಂ ನಿರ್ಬಂಧದಲ್ಲಿ ದುಬೈ-ಮಂಗಳೂರು ವಿಮಾನದ 90 ಪ್ರಯಾಣಿಕರು! 

ದೇಶಾದ್ಯಂತ ಕೊರೋನಾ ವೈರಾಣು ಹರಡುವಿಕೆ ಹೆಚ್ಚಾಗುತ್ತಿದ್ದು, ದುಬೈ-ಮಂಗಳೂರು ವಿಮಾನದಲ್ಲಿ ಪ್ರಯಾಣಿಸಿದ್ದ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. 

ಲುಧಿಯಾನದಲ್ಲಿ 167 ಕೊರೋನಾ ವೈರಸ್ ಶಂಕಿತರು ಪರಾರಿ: ಹೆಚ್ಚಿದ ಆತಂಕ
ದೇಶ

ಲುಧಿಯಾನದಲ್ಲಿ 167 ಕೊರೋನಾ ವೈರಸ್ ಶಂಕಿತರು ಪರಾರಿ: ಹೆಚ್ಚಿದ ಆತಂಕ

ಪಂಜಾಬ್ ರಾಜ್ಯದ ಲುಧಿಯಾದನಲ್ಲಿ 167 ಮಂದಿ ಕೊರೋನಾ ವೈರಸ್ ಶಂಕಿತರು ಪರಾರಿಯಾಗಿರುವ ಘಟನೆ ನಡೆದಿದ್ದು, ಎಲ್ಲೆಡೆ ತೀವ್ರ ಆತಂಕ ಶುರುವಾಗಿದೆ. 

ಕೊರೋನಾವೈರಸ್: ಇಡೀ ವಿಶ್ವವೇ ಭೂಗತ ಶತ್ರುವಿನೊಂದಿಗೆ ಹೋರಾಡುತ್ತಿದೆ- ಟ್ರಂಪ್
ವಿದೇಶ

ಕೊರೋನಾವೈರಸ್: ಇಡೀ ವಿಶ್ವವೇ ಭೂಗತ ಶತ್ರುವಿನೊಂದಿಗೆ ಹೋರಾಡುತ್ತಿದೆ- ಟ್ರಂಪ್

ಕೊರೋನಾ ವೈರಸ್ ಎಂಬ ಭೂಗತ ಶತ್ರುವಿನೊಂದಿಗೆ ಇಡೀ ವಿಶ್ವ ಹೋರಾಡುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.