coronavirus

ಕರುನಾಡಿಗೆ ಕೊರೋನಾ ಕಂಟಕ: ಬೆಂಗಳೂರು 4,574 ಸೇರಿ ರಾಜ್ಯದಲ್ಲಿ 9,265 ಮಂದಿಗೆ ಪಾಸಿಟಿವ್!
ರಾಜ್ಯ

ಕರುನಾಡಿಗೆ ಕೊರೋನಾ ಕಂಟಕ: ಬೆಂಗಳೂರು 4,574 ಸೇರಿ ರಾಜ್ಯದಲ್ಲಿ 9,265 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 9,265 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 7,35,371ಕ್ಕೆ ಏರಿಕೆಯಾಗಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಗಾಗಿ 12 ಬಿಲಿಯನ್‌ ಡಾಲರ್ ನೆರವು: ವಿಶ್ವ ಬ್ಯಾಂಕ್‌
ವಿದೇಶ

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಗಾಗಿ 12 ಬಿಲಿಯನ್‌ ಡಾಲರ್ ನೆರವು: ವಿಶ್ವ ಬ್ಯಾಂಕ್‌

ಕೋವಿಡ್‌ ಸೋಂಕಿತರಿಗೆ ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಖರೀದಿ ಮತ್ತು ವಿತರಣೆಗೆ ಹಣಕಾಸು ಒದಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 12 ಬಿಲಿಯನ್ ಅಮೆರಿಕನ್‌ ಡಾಲರ್‌ಗಳ ನೆರವು ನೀಡಲು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದಿಸಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಿಸಿದೆ.

ಚೇತರಿಸಿಕೊಳ್ಳುತ್ತಿದೆ ಕರುನಾಡು: ರಾಜ್ಯದಲ್ಲಿ 8,191 ಮಂದಿಗೆ ಕೊರೋನಾ ಪಾಸಿಟಿವ್, 10,421 ಡಿಸ್ಚಾರ್ಜ್!
ರಾಜ್ಯ

ಚೇತರಿಸಿಕೊಳ್ಳುತ್ತಿದೆ ಕರುನಾಡು: ರಾಜ್ಯದಲ್ಲಿ 8,191 ಮಂದಿಗೆ ಕೊರೋನಾ ಪಾಸಿಟಿವ್, 10,421 ಡಿಸ್ಚಾರ್ಜ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 8,191 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 7,26,106ಕ್ಕೆ ಏರಿಕೆಯಾಗಿದೆ.

ಕೋವಿಡ್ ಗೆ ಬಲಿಯಾದ 47 ಪ್ರತಿಶತ ಮಂದಿ 60 ವರ್ಷಕ್ಕಿಂತ ಕಡಿಮೆ ವಯೋಮಾನದವರು: ಆರೋಗ್ಯ ಸಚಿವಾಲಯ
ದೇಶ

ಕೋವಿಡ್ ಗೆ ಬಲಿಯಾದ 47 ಪ್ರತಿಶತ ಮಂದಿ 60 ವರ್ಷಕ್ಕಿಂತ ಕಡಿಮೆ ವಯೋಮಾನದವರು: ಆರೋಗ್ಯ ಸಚಿವಾಲಯ

ದೇಶದಲ್ಲಿ ಸಂಭವಿಸುತ್ತಿರುವ ಕೋವಿಡ್ ಸಾವಿನ ಪೈಕಿ ಸುಮಾರು 47 ಶೇಕಡಾ ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಂದು  ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಮಹಾಮಾರಿ ಕೊರೋನಾ ಹಿನ್ನೆಲೆ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ರದ್ದು
ಕ್ರೀಡೆ

ಮಹಾಮಾರಿ ಕೊರೋನಾ ಹಿನ್ನೆಲೆ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ರದ್ದು

ಈ ವರ್ಷ ಬೆಲ್‌ಗ್ರೇಡ್‌ನಲ್ಲಿ ನಡೆಯಬೇಕಿದ್ದ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಅನ್ನು ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ರದ್ದುಪಡಿಸಲಾಗಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯಪಾಲ ಕೋಶ್ಯಾರಿ ನಡುವೆ "ಜಾತ್ಯಾತೀತತೆ" ಕುರಿತು ಪತ್ರದ ಮೂಲಕ ವಾಗ್ವಾದ
ದೇಶ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯಪಾಲ ಕೋಶ್ಯಾರಿ ನಡುವೆ "ಜಾತ್ಯಾತೀತತೆ" ಕುರಿತು ಪತ್ರದ ಮೂಲಕ ವಾಗ್ವಾದ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ- ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ ಜಾತ್ಯಾತೀತತೆಗೆ ಸಂಬಂಧಿಸಿದಂತೆ ಪತ್ರದ ಮೂಲಕ ವಾಗ್ವಾದ ನಡೆದಿದೆ. 

ಕರ್ನಾಟಕದಲ್ಲಿ ದಾಖಲೆಯ ಚೇತರಿಕೆ: ಒಂದೇ ದಿನ 12,030 ಮಂದಿ ಡಿಸ್ಚಾರ್ಜ್, 10 ಸಾವಿರ ದಾಟಿದ ಸಾವಿನ ಸಂಖ್ಯೆ!
ರಾಜ್ಯ

ಕರ್ನಾಟಕದಲ್ಲಿ ದಾಖಲೆಯ ಚೇತರಿಕೆ: ಒಂದೇ ದಿನ 12,030 ಮಂದಿ ಡಿಸ್ಚಾರ್ಜ್, 10 ಸಾವಿರ ದಾಟಿದ ಸಾವಿನ ಸಂಖ್ಯೆ!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸದ ನಡುವೆ ಇಂದು ದಾಖಲೆಯ ಪ್ರಮಾಣದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 12,030 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಕೊರೋನಾ ಗೆದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!
ದೇಶ

ಕೊರೋನಾ ಗೆದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

ಭಾರತದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರ ನಡುವೆ ಕೊರೋನಾಗೆ ತುತ್ತಾಗಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಹ ಚೇತರಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಚೇತರಿಕೆ ಪ್ರಮಾಣ ಹೆಚ್ಚು: ರಾಜ್ಯದಲ್ಲಿ 9,523 ಮಂದಿಗೆ ಪಾಸಿಟಿವ್, 10,107 ಡಿಸ್ಚಾರ್ಜ್!
ರಾಜ್ಯ

ಕರ್ನಾಟಕದಲ್ಲಿ ಚೇತರಿಕೆ ಪ್ರಮಾಣ ಹೆಚ್ಚು: ರಾಜ್ಯದಲ್ಲಿ 9,523 ಮಂದಿಗೆ ಪಾಸಿಟಿವ್, 10,107 ಡಿಸ್ಚಾರ್ಜ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 9,523 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 7,10,309ಕ್ಕೆ ಏರಿಕೆಯಾಗಿದೆ.