coronavirus

ಕೊರೋನಾ ಜಗತ್ತಿನ ಇತರ ಭಾಗಗಳಲ್ಲೂ ಕಾಣಿಸಿತ್ತು, ತಿಳಿಸಿದ್ದು ನಾವೇ ಮೊದಲು: ಚೀನಾದ ಹೊಸ ವರಸೆ!
ವಿದೇಶ

ಕೊರೋನಾ ಜಗತ್ತಿನ ಇತರ ಭಾಗಗಳಲ್ಲೂ ಕಾಣಿಸಿತ್ತು, ತಿಳಿಸಿದ್ದು ನಾವೇ ಮೊದಲು: ಚೀನಾದ ಹೊಸ ವರಸೆ!

ವುಹಾನ್ ಗಿಂತ ಮೊದಲೇ ಜಗತ್ತಿನ ನಾನು ಭಾಗಗಳಲ್ಲಿ ಮಾಹಾಮಾರಿ ಕೊರೋನಾ ಹುಟ್ಟಿಕೊಂಡಿತ್ತು. ಆದರೆ ಜಗತ್ತಿಗೆ ಮೊದಲು ತಿಳಿಸಿದ್ದು ನಾವು ಎಂದು ಚೀನಾ ಇದೀಗ ಹೊಸ ವರಸೆ ತೆಗೆದಿದೆ.

ಕೊರೋನಾಗೆ ನಲುಗಿದ ಕರ್ನಾಟಕ: ಬೆಂಗಳೂರಿನಲ್ಲಿ 5,121 ಸೇರಿ ರಾಜ್ಯದಲ್ಲಿ 10,704 ಮಂದಿಗೆ ಪಾಸಿಟಿವ್!
ರಾಜ್ಯ

ಕೊರೋನಾಗೆ ನಲುಗಿದ ಕರ್ನಾಟಕ: ಬೆಂಗಳೂರಿನಲ್ಲಿ 5,121 ಸೇರಿ ರಾಜ್ಯದಲ್ಲಿ 10,704 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 10,704 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,79,356ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್‌ ಮಾಹಿತಿ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ರಾಜ್ಯ

ರಾಜ್ಯದಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್‌ ಮಾಹಿತಿ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು, ವೆಂಟಿಲೇಟರ್‌ಗಳ ಕುರಿತು ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಗೆ ಕೊರೋನಾ ಪಾಸಿಟಿವ್ ದೃಢ
ರಾಜ್ಯ

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಗೆ ಕೊರೋನಾ ಪಾಸಿಟಿವ್ ದೃಢ

ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಷಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕೊರೋನಾಗೆ ಕರ್ನಾಟಕ ತತ್ತರ: ಬೆಂಗಳೂರಿನಲ್ಲಿ 5,000 ಸೇರಿ ರಾಜ್ಯದಲ್ಲಿ ದಾಖಲೆಯ 10,947 ಮಂದಿಗೆ ಪಾಸಿಟಿವ್!
ರಾಜ್ಯ

ಕೊರೋನಾಗೆ ಕರ್ನಾಟಕ ತತ್ತರ: ಬೆಂಗಳೂರಿನಲ್ಲಿ 5,000 ಸೇರಿ ರಾಜ್ಯದಲ್ಲಿ ದಾಖಲೆಯ 10,947 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 10,947 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,68,652ಕ್ಕೆ ಏರಿಕೆಯಾಗಿದೆ.

ಕಂಟೈನ್‌ಮೆಂಟ್ ವಲಯದ ಹೊರಗೆ ಮಾತ್ರ ಹಬ್ಬ, ಜಾತ್ರೆಗಳಿಗೆ ಅವಕಾಶ: ಸರ್ಕಾರದ ನೂತನ ಮಾರ್ಗಸೂಚಿ!
ದೇಶ

ಕಂಟೈನ್‌ಮೆಂಟ್ ವಲಯದ ಹೊರಗೆ ಮಾತ್ರ ಹಬ್ಬ, ಜಾತ್ರೆಗಳಿಗೆ ಅವಕಾಶ: ಸರ್ಕಾರದ ನೂತನ ಮಾರ್ಗಸೂಚಿ!

ಮಹಾಮಾರಿ ಕೊರೋನಾ ಕಂಟೈನ್‌ಮೆಂಟ್ ವಲಯ ಬಿಟ್ಟು ಹೊರಗಡೆ ಹಬ್ಬಗಳ ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದಕ್ಕಾಗಿ ಕೆಲ ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ರಾಜ್ಯಕ್ಕೆ ಕೊರೋನಾಘಾತ: ಬೆಂಗಳೂರಿನಲ್ಲಿ ದಾಖಲೆಯ 5,012 ಸೇರಿ ರಾಜ್ಯದಲ್ಲಿ 9,993 ಮಂದಿಗೆ ಪಾಸಿಟಿವ್!
ರಾಜ್ಯ

ರಾಜ್ಯಕ್ಕೆ ಕೊರೋನಾಘಾತ: ಬೆಂಗಳೂರಿನಲ್ಲಿ ದಾಖಲೆಯ 5,012 ಸೇರಿ ರಾಜ್ಯದಲ್ಲಿ 9,993 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು ಬೆಂಗಳೂರು 9,993 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,57,705ಕ್ಕೆ ಏರಿಕೆಯಾಗಿದೆ.

ಕೊರೋನಾ ಸೋಂಕು ಸಂಖ್ಯೆಯಲ್ಲಿ ಇಂದು ಇಳಿಕೆ: ಬೆಂಗಳೂರಿನಲ್ಲಿ 2,189 ಸೇರಿ ರಾಜ್ಯದಲ್ಲಿ 7,051 ಮಂದಿಗೆ ಪಾಸಿಟಿವ್!
ರಾಜ್ಯ

ಕೊರೋನಾ ಸೋಂಕು ಸಂಖ್ಯೆಯಲ್ಲಿ ಇಂದು ಇಳಿಕೆ: ಬೆಂಗಳೂರಿನಲ್ಲಿ 2,189 ಸೇರಿ ರಾಜ್ಯದಲ್ಲಿ 7,051 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 7,051 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,47,712ಕ್ಕೆ ಏರಿಕೆಯಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಕೊರೋನಾ ಪಾಸಿಟಿವ್
ರಾಜ್ಯ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಕೊರೋನಾ ಪಾಸಿಟಿವ್

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.