coronavirus

ರಾಜ್ಯದಲ್ಲಿ ಕೊರೋನಾಗೆ ಇಂದು 55 ಬಲಿ, ಬೆಂಗಳೂರಿನಲ್ಲಿ 2,050 ಸೇರಿ 4,764 ಮಂದಿಗೆ ಪಾಸಿಟಿವ್
ರಾಜ್ಯ

ರಾಜ್ಯದಲ್ಲಿ ಕೊರೋನಾಗೆ ಇಂದು 55 ಬಲಿ, ಬೆಂಗಳೂರಿನಲ್ಲಿ 2,050 ಸೇರಿ 4,764 ಮಂದಿಗೆ ಪಾಸಿಟಿವ್

ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ಒಂದೇ ದಿನ ಬರೋಬ್ಬರಿ 55 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,518ಕ್ಕೆ ಏರಿಕೆಯಾಗಿದೆ.

ಹೈದರಾಬಾದ್: ಖ್ಯಾತ ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಕೊರೋನಾಗೆ ಬಲಿ
ದೇಶ

ಹೈದರಾಬಾದ್: ಖ್ಯಾತ ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಕೊರೋನಾಗೆ ಬಲಿ

ಕೋವಿಡ್-19 ಮಾರಕ ಸೋಂಕು ತಗುಲಿದ ನಂತರ ಬಾಲಾ ಹಕ್ಕುಲ ಸಂಘಂ ಎಂಬ ಎನ್‌ಜಿಒದ ಮುಖ್ಯಸ್ಥ  ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಬುಧವಾರ ಹೈದರಾಬಾದ್ ನಲ್ಲಿ ನಿಧನರಾದರು.

4 ದಿನಗಳಲ್ಲಿ ರಾಜ್ಯದಲ್ಲಿ 11,000 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ!
ರಾಜ್ಯ

4 ದಿನಗಳಲ್ಲಿ ರಾಜ್ಯದಲ್ಲಿ 11,000 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ!

ರಾಜ್ಯದಲ್ಲಿ ಕೇವಲ 4 ದಿನಗಳಲ್ಲಿ ಅಂದರೆ, ಜುಲೈ.18 ರಿಂದ ಜುಲೈ 21ರವರೆಗೂ ಬರೋಬ್ಬರಿ 11,417 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 71,000ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ನನಗೂ ಸಾಕಾಗಿ ಹೋಗಿದೆ, ಇನ್ನು ಯಾವ ರೀತಿ ಮಾಹಿತಿ ಕೇಳಲಿ?: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪ್ರಶ್ನೆ
ರಾಜಕೀಯ

ನನಗೂ ಸಾಕಾಗಿ ಹೋಗಿದೆ, ಇನ್ನು ಯಾವ ರೀತಿ ಮಾಹಿತಿ ಕೇಳಲಿ?: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಾಗಿ ಹೇಳಿರುವುದು ಕೇಳಿ ಅಚ್ಚರಿಯಾಯಿತು.  ಮಾಹಿತಿ ಕೇಳಿ ನಾನು ಬರೆದ ಕೊನೆಯ ಪತ್ರ ಈ ತಿಂಗಳ ಹತ್ತರಂದು ನಿಮ್ಮ ಕಚೇರಿ ತಲುಪಿದೆ.

ಕೋವಿಡ್-19: ದೇಶದಲ್ಲಿ ಒಂದೇ ದಿನ 37,724 ಹೊಸ ಪಾಸಿಟಿವ್ ಕೇಸ್; ಸೋಂಕಿತರ ಸಂಖ್ಯೆ 11.92 ಲಕ್ಷಕ್ಕೆ ಏರಿಕೆ
ದೇಶ

ಕೋವಿಡ್-19: ದೇಶದಲ್ಲಿ ಒಂದೇ ದಿನ 37,724 ಹೊಸ ಪಾಸಿಟಿವ್ ಕೇಸ್; ಸೋಂಕಿತರ ಸಂಖ್ಯೆ 11.92 ಲಕ್ಷಕ್ಕೆ ಏರಿಕೆ

ದೇಶದಲ್ಲಿ ಬುಧವಾರ ಹೊಸದಾಗಿ 37,724 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಆ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,92,915ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಮೈಸೂರಿನ ಜೆಕೆ ಟೈರ್ಸ್ ಫ್ಯಾಕ್ಟರಿಯಲ್ಲಿ 107 ಜನರಿಗೆ ಕೊರೋನಾ ಸೋಂಕು ಪತ್ತೆ: ಆಸ್ಪತ್ರೆಗೆ ದಾಖಲು
ರಾಜ್ಯ

ಮೈಸೂರಿನ ಜೆಕೆ ಟೈರ್ಸ್ ಫ್ಯಾಕ್ಟರಿಯಲ್ಲಿ 107 ಜನರಿಗೆ ಕೊರೋನಾ ಸೋಂಕು ಪತ್ತೆ: ಆಸ್ಪತ್ರೆಗೆ ದಾಖಲು

ಕೊರೋನಾ ಫ್ಯಾಕ್ಟರಿ ಆಗಿದ್ದ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆ ಆಗಿತ್ತು. ಆದರೀಗ ಕೊರೋನಾ ಫ್ಯಾಕ್ಟರಿಯಾಗಿ ಮೈಸೂರಿನ ಪ್ರಸಿದ್ದ ಜೆ.ಕೆ.ಟೈಯರ್ಸ್‌ ಕಾರ್ಖಾನೆ ಕಳಂಕ ತಗುಲಿದೆ. 

'ಮುಖ್ಯಮಂತ್ರಿ ಘರ್ ಘರ್ ರೇಷನ್‌ ಯೋಜನೆ'ಗೆ ದೆಹಲಿ ಸಂಪುಟ ಅನುಮೋದನೆ; ಸಿಎಂ ಕೇಜ್ರೀವಾಲ್
ದೇಶ

'ಮುಖ್ಯಮಂತ್ರಿ ಘರ್ ಘರ್ ರೇಷನ್‌ ಯೋಜನೆ'ಗೆ ದೆಹಲಿ ಸಂಪುಟ ಅನುಮೋದನೆ; ಸಿಎಂ ಕೇಜ್ರೀವಾಲ್

ದೆಹಲಿಯಲ್ಲಿ ಫಲಾನುಭವಿಗಳ ಮನೆಗಳಿಗೆ ಪಡಿತರ ಪೂರೈಸುವ "ಮುಖ್ಯಮಂತ್ರಿ ಘರ್ ಘರ್‌ ರೇಷನ್‌ ಯೋಜನೆ"ಗೆ ಸರ್ಕಾರ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಘೋಷಿಸಿದ್ದಾರೆ. 

ಸೋಂಕಿನ ಪ್ರಮಾಣ ಗಣನೀಯ ಹೆಚ್ಚಳ, ಗುಣಮುಖ ಪ್ರಮಾಣ ಇಳಿಕೆ: ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕಕ್ಕೆ ಬಲವರ್ಧನೆ ಅಗತ್ಯ
ರಾಜ್ಯ

ಸೋಂಕಿನ ಪ್ರಮಾಣ ಗಣನೀಯ ಹೆಚ್ಚಳ, ಗುಣಮುಖ ಪ್ರಮಾಣ ಇಳಿಕೆ: ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕಕ್ಕೆ ಬಲವರ್ಧನೆ ಅಗತ್ಯ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಗುಣಮುಖರವಾಗುತ್ತಿರುವವರ ಸಂಖ್ಯೆ ಕೂಡ ಇಳಿಕೆಯಾಗುತ್ತಲಿದೆ. ಈ ನಡುವಲ್ಲೇ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆ ಹೆಚ್ಚಾಗುತ್ತಿದ್ದು, ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡಬೇಕೆಂದರೆ ರಾಜ್ಯ ಸರ್ಕಾರ ತನ್ನ ಬಲವರ್ಧನೆಯನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯವಾಗಿದೆ.   

ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಕೊರೋನಾ: ಸೋಂಕು ನಿಯಂತ್ರಣಕ್ಕೆ ಸರ್ಕಾರದಿಂದ 60 ಅಧಿಕಾರಿಗಳ ನಿಯೋಜನೆ
ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಕೊರೋನಾ: ಸೋಂಕು ನಿಯಂತ್ರಣಕ್ಕೆ ಸರ್ಕಾರದಿಂದ 60 ಅಧಿಕಾರಿಗಳ ನಿಯೋಜನೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕು ನಿಯಂತ್ರಿಸಲು ಸರ್ಕಾರ ಇದೀಗ  60 ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್  ಅಧಿಕಾರಿಗಳನ್ನು ನಿಯೋಜಿಸಿದೆ.