ದೇಶಯುವ ಜೋಡಿ ಮೇಲೆ ಹಲ್ಲೆ ಪ್ರಕರಣ: 'ಪಾರ್ಕ್ಗೆ ಬರುವವರು ಸಭ್ಯವಾಗಿ ವರ್ತಿಸಬೇಕು': ಪ್ರೇಮಿಗಳಿಗೆ ಎಚ್ಚರಿಕೆ ಕೊಟ್ಟ ಮುಂಬೈ ಮೇಯರ್!
ಸಾರ್ವಜನಿಕ ಉದ್ಯಾನವನಗಳಿಗೆ ಬರುವ ಪ್ರೇಮಿಗಳು ಮತ್ತು ಜೋಡಿಗಳು ಸಭ್ಯವಾಗಿ ವರ್ತಿಸಬೇಕು. ಪಾರ್ಕ್ಗಳು ವೃದ್ಧರು, ಮಕ್ಕಳು ಹಾಗೂ ತಾಯಂದಿರೂ ಬರುವ ಸಾರ್ವಜನಿಕ ಸ್ಥಳಗಳಾಗಿವೆ ಎಂದು ಮುಂಬೈ ಮೇಯರ್ ರಿತು ತಾವ್ಡೆ..