ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಿನೆಮಾಗಳನ್ನು ನೋಡಲು ಪಾಸುಗಳನ್ನು ವಿತರಿಸಲಾಗಿದೆ.ಇದರ ಜೊತೆಗೆ ಟೋಕನ್ಗಳನ್ನು ವಿತರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.