ವಿಶೇಷಅನಾರೋಗ್ಯಕ್ಕೀಡಾದ ಮಗನನ್ನು ಕಾಣುವ ಹಂಬಲ: ಕಣ್ಣೀರಿಡುತ್ತಿರುವ ವಲಸೆ ಕಾರ್ಮಿಕನ ವೈರಲ್ ಫೋಟೋದ ಹಿಂದಿನ ಕಥೆ
ಸಾಮಾಜಿಕ ತಾಣ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಕಂಡ ಪಿಟಿಐ ಮೂಲದ್ದೆನ್ನಲಾದ ವಲಸೆ ಕಾರ್ಮಿಕನ ಛಾಯಾಚಿತ್ರವೊಂದು ವ್ಯಾಪಕ ವೈರಲ್ ಆಗಿದ್ದು ಇದರ ಪರಿಣಾಮ ಬಿಹಾರದಲ್ಲಿರುವ ಅವರ ಮನೆಗೆ ತಲುಪಲು ಆ ವ್ಯಕ್ತಿಗೆ ನೆರವು ದೊರಕಿದೆ.