cryptocurrency fraud

ಕ್ರಿಪ್ಟೋ ಇತಿಹಾಸದಲ್ಲೇ ಅತಿದೊಡ್ಡ ಕನ್ನ: ಬೈನಾನ್ಸ್ ಎಕ್ಸ್ಚೇಂಜ್ ಮೇಲೆ ಸೈಬರ್ ದಾಳಿಯಿಂದ ₹53,000 ಕೋಟಿ ಮಾಯ!
ವಿಶ್ವದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಆದ ಬೈನಾನ್ಸ್, ಕ್ರಿಪ್ಟೋ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಬರೋಬ್ಬರಿ $6.3 ಬಿಲಿಯನ್ (ಸುಮಾರು ₹53,000 ಕೋಟಿಗೂ ಅಧಿಕ) ಮೌಲ್ಯದ ಭಾರಿ ಸೈಬರ್ ಹ್ಯಾಕ್ಗೆ ಒಳಗಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕ್ರಿಪ್ಟೊ ಕರೆನ್ಸಿ ಹೆಸರಲ್ಲಿ ವಂಚನೆ: 79 ಲಕ್ಷ ರೂ ಕಳೆದುಕೊಂಡ ಮುಂಬೈ ಮಹಿಳೆ!
"ತಾನು ಹೂಡಿಕೆ ಮಾಡಿದ ಹಣ ವಾಪಸ್ ನೀಡುವಂತೆ ಮಹಿಳೆ ಕೇಳಿದಾಗ, ಆರೋಪಿಯು ಆಕೆಗೆ ಹಣ ನೀಡಲು ನಿರಾಕರಿಸಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

