Cyber Shield Awareness

ಆರ್ಥಿಕತೆಗಳ ಮೇಲೆ ದಾಳಿ ಯುದ್ಧದ ಹೊಸ ವಿಧಾನ; 'ಸೈಬರ್ ಭಯೋತ್ಪಾದಕ'ರಿಂದ ಬ್ಯಾಂಕಿಂಗ್ ಗೆ ರಕ್ಷಣೆ ಅಗತ್ಯ- ಮೋದಿ
ದೇಶ

ಆರ್ಥಿಕತೆಗಳ ಮೇಲೆ ದಾಳಿ ಯುದ್ಧದ ಹೊಸ ವಿಧಾನ; 'ಸೈಬರ್ ಭಯೋತ್ಪಾದಕ'ರಿಂದ ಬ್ಯಾಂಕಿಂಗ್ ಗೆ ರಕ್ಷಣೆ ಅಗತ್ಯ- ಮೋದಿ

ಸೈಬರ್ ಬೆದರಿಕೆಗಳ ಸ್ವರೂಪವೂ ಬದಲಾಗುತ್ತಿದೆ. ಇಂತಹ ಹೊಸ ಸವಾಲುಗಳನ್ನು ಹಳೆಯ ವ್ಯವಸ್ಥೆಗಳು, ತರಬೇತಿ ಪದ್ಧತಿಗಳು ಮತ್ತು ಉಪಕರಣಗಳನ್ನು ಬಳಸಿಕೊಂಡು ಎದುರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ತಿಳಿಸಿದರು.

ಇನ್ಮುಂದೆ ಮೊಬೈಲ್‌ನಲ್ಲಿ ಆಕ್ಟಿವ್ ಸಿಮ್ ಇಲ್ಲದಿದ್ದರೆ ವಾಟ್ಸಾಪ್, ಟೆಲಿಗ್ರಾಂ ಬಂದ್! ಸೈಬರ್ ವಂಚನೆ ತಡೆಗೆ ಕಠಿಣ ರೂಲ್ಸ್: ಕೇಂದ್ರದಿಂದ ಸಿಮ್ ಬೈಂಡಿಂಗ್ ನಿಯಮ ಜಾರಿ!
ಗ್ಯಾಡ್ಜೆಟ್ಸ್

ಇನ್ಮುಂದೆ ಮೊಬೈಲ್‌ನಲ್ಲಿ ಆಕ್ಟಿವ್ ಸಿಮ್ ಇಲ್ಲದಿದ್ದರೆ ವಾಟ್ಸಾಪ್, ಟೆಲಿಗ್ರಾಂ ಬಂದ್! ಸೈಬರ್ ವಂಚನೆ ತಡೆಗೆ ಕಠಿಣ ರೂಲ್ಸ್: ಕೇಂದ್ರದಿಂದ ಸಿಮ್ ಬೈಂಡಿಂಗ್ ನಿಯಮ ಜಾರಿ!

ಸೈಬರ್ ವಂಚನೆ ಮತ್ತು ನಕಲಿ ಕರೆಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಜನವರಿ 1ರಿಂದ ಜಾರಿಗೆ ಬರಲಿರುವ ಸಿಮ್ ಬೈಂಡಿಂಗ್ ಪ್ರಕಾರ ಸಕ್ರಿಯ ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಮತ್ತು ಟೆಲಿಗ್ರಾಂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ. ಆ ಕುರಿತ ವರದಿ ಇಲ್ಲಿದೆ:

ಹೂಡಿಕೆದಾರರಿಗೆ ಬಂಪರ್ ಸುದ್ದಿ: ₹30,213 ಕೋಟಿ ಮೊತ್ತದ Jio IPO ಘೋಷಣೆ; ಇಲ್ಲಿದೆ ಸಂಪೂರ್ಣ ವಿವರ
ವಾಣಿಜ್ಯ

ಹೂಡಿಕೆದಾರರಿಗೆ ಬಂಪರ್ ಸುದ್ದಿ: ₹30,213 ಕೋಟಿ ಮೊತ್ತದ Jio IPO ಘೋಷಣೆ; ಇಲ್ಲಿದೆ ಸಂಪೂರ್ಣ ವಿವರ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಟೆಲಿಕಾಂ ಮತ್ತು ಡಿಜಿಟಲ್ ವಿಭಾಗವಾದ ಜಿಯೋ ಪ್ಲಾಟ್​ಫಾರ್ಮ್ಸ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಅಧಿಕೃತವಾಗಿ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಸಲ್ಲಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಇನ್ಮುಂದೆ ಅಪರಿಚಿತ ಕರೆಗಳಿಗೆ ಬೀಳಲಿದೆ ಬ್ರೇಕ್: ಮೊಬೈಲ್ ಸ್ಕ್ರೀನ್ ಮೇಲೆ ಬರಲಿದೆ ಕರೆ ಮಾಡಿದವರ ಅಸಲಿ ಹೆಸರು!
ವಾಣಿಜ್ಯ

ಇನ್ಮುಂದೆ ಅಪರಿಚಿತ ಕರೆಗಳಿಗೆ ಬೀಳಲಿದೆ ಬ್ರೇಕ್: ಮೊಬೈಲ್ ಸ್ಕ್ರೀನ್ ಮೇಲೆ ಬರಲಿದೆ ಕರೆ ಮಾಡಿದವರ ಅಸಲಿ ಹೆಸರು!

ಕೆಲವೊಮ್ಮೆ ಕಾಲ್ ಬರುತ್ತೆ, ಆದರೆ, ಆ ನಂಬರ್ ನಮ್ಮ ಹತ್ರ ಸೇವ್ ಮಾಡಿಲ್ಲದ ಕಾರಣ, ಕಾಲ್ ಯಾರು ಮಾಡಿದ್ದು ಎಂದು ಗೊತ್ತಾಗದೇ, ಕರೆಯನ್ನ ಸ್ವೀಕರಿಸಬೇಕಾ? ಬೇಡವಾ? ಎಂದು ಕ್ಷಣಕಾಲ ಯೋಚನೆ ಮಾಡುತ್ತೇವೆ! ಆದರೆ, ಈ ಯೋಚನಗೆ ಇನ್ಮೇಲೆ ಬೀಳಲಿದೆ ಬ್ರೇಕ್. ಆ ಕುರಿತ ವರದಿ ಇಲ್ಲಿದೆ:

ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ: AI ಜ್ಞಾನ, ಸೈಬರ್ ಭದ್ರತೆಯ ಪಾಠ
ರಾಜ್ಯ

ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ: AI ಜ್ಞಾನ, ಸೈಬರ್ ಭದ್ರತೆಯ ಪಾಠ

ಕಾಲ ಬದಲಾದಂತೆ, ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ಮತ್ತು ನವೀಕರಿಸಿಕೊಳ್ಳುವ ಅವಶ್ಯಕತೆಯಿದೆ. ನಾವು ನಮ್ಮ ಉದ್ಯೋಗಿಗಳನ್ನು ಇತ್ತೀಚಿನ ಕಂಪ್ಯೂಟರ್ ಜ್ಞಾನದಿಂದ ಸಜ್ಜುಗೊಳಿಸಲು ಪ್ರಯತ್ನಿಸುತ್ತಿದ್ದೇವೆ