ದೇಶ#MeToo: ಪ್ರಿಯಾ ರಮಣಿ ಆರೋಪದಿಂದ ಎಂಜೆ ಅಕ್ಬರ್ ಚಾರಿತ್ರ್ಯಕ್ಕೆ ಧಕ್ಕೆ - ಮಾಜಿ ಸಹೋದ್ಯೋಗಿ ಹೇಳಿಕೆ
ಕೇಂದ್ರದ ಮಾಜಿ ಸಚಿವ ಎಂ. ಜೆ. ಅಕ್ಬರ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಅಕ್ಬರ್ ಮಾಜಿ ಸಹೋದ್ಯೋಗಿಯೊಬ್ಬರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದಾರೆ.