Diwali Wish

ರಜನಿಕಾಂತ್ ಸ್ಟೈಲ್ನಲ್ಲೇ ದೀಪಾವಳಿ ಶುಭಾಶಯ ಕೋರಿದ ಮಲೇಷಿಯಾ ಪ್ರಧಾನಿ! Video ವೈರಲ್
ಹೌದು, ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ರಜನಿ ಸ್ಟೈಲ್ನಲ್ಲಿ ಸನ್-ಗ್ಲಾಸ್ (ಕನ್ನಡಕ) ಅನ್ನು ಗಾಳಿಯಲ್ಲಿ ಹಾರಿಸಿ ಧರಿಸುವ ಮೂಲಕ ಮತ್ತು ಅವರ ವಿಶಿಷ್ಟ ಹಾವಭಾವಗಳನ್ನು ಅನುಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

ನಂಬಿಕೆ ಇರುವವರಿಗೆ ಮಾತ್ರ ದೀಪಾವಳಿ ಶುಭಾಶಯ: ಮತ್ತೆ ವಿವಾದ ಎಬ್ಬಿಸಿದ ಉದಯನಿಧಿ ಸ್ಟಾಲಿನ್; ಬಿಜೆಪಿ ಕಿಡಿ
ಕೆಲವರು ನನಗೆ ಶುಭಾಶಯ ಹೇಳಬೇಕಾ?, ಹೇಳಬಾರದಾ? ಎಂದು ಯೋಚಿಸುತ್ತಿದ್ದರು, ನನಗೆ ಬರೀ ಶುಭಾಶಯ ಅಂತ ಹೇಳಿದ್ದರು. ಆದರೆ ನಾನು ದೀಪಾವಳಿ ಹಬ್ಬದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಶುಭಾಶಯ ಕೋರುತ್ತೇನೆ.

