ವಿದೇಶಮೂರನೇ ವ್ಯಕ್ತಿಯ 'ಹಸ್ತಕ್ಷೇಪ' ಅಗತ್ಯವಿಲ್ಲ: ಗಡಿ ವಿವಾದ ಸಂಬಂಧ ಟ್ರಂಪ್ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಚೀನಾ
ಭಾರತದೊಡನೆ ಪ್ರಸ್ತುತ ಚಾಲ್ತಿಯಲ್ಲಿರುವ ಗಡಿ ಉದ್ವಿಗ್ನತೆಯನ್ನು ಕೊನೆಗೊಳಿಸಲು "ಮಧ್ಯಸ್ಥಿಕೆ ವಹಿಸುವುದಾಗಿ" ಹೇಳಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ.