• Tag results for dream

'ಬೆಂಗಳೂರು ಬಗ್ಗೆ ಸಾಕಷ್ಟು ಸುಂದರ ನೆನಪುಗಳಿವೆ, ನನ್ನ ತಂದೆ ನಾನು ಬೆಂಗಳೂರಿನಲ್ಲಿ ನೆಲೆಸಬೇಕೆಂದು ಬಯಸಿದ್ದರು': ಹೇಮಾ ಮಾಲಿನಿ

ಡ್ರೀಮ್ ಗರ್ಲ್, ಕನಸಿನ ಕನ್ಯೆ ಹೇಮಾ ಮಾಲಿನಿ ದಶಕಗಳ ಕಾಲ ಪ್ರೇಕ್ಷಕರನ್ನು ತಮ್ಮ ನಟನೆ ಮತ್ತು ನೃತ್ಯದಿಂದ ಮನರಂಜಿಸಿದವರು. ಡ್ರೀಮ್ ಗರ್ಲ್, ಶೋಲೆಯಂತಹ ಚಿತ್ರಗಳಲ್ಲಿ ಮರೆಯಾಗದಿರುವ ಪಾತ್ರಗಳನ್ನು ಮಾಡಿ ಮನಸೂರೆಗೊಂಡವರು. ಇನ್ನು ಅವರ ಭರತನಾಟ್ಯ, ನೃತ್ಯಕ್ಕೆ ಮನಸೋಲದವರೇ ಇಲ್ಲ. 

published on : 16th July 2022

ಗ್ರಾಮ ವಿಕಾಸದಿಂದ ರಾಷ್ಟ್ರ ವಿಕಾಸ: ಇಂದಿಗೂ ನನಸಾಗದ ಗಾಂಧೀಜಿ ಕನಸು, ಕರ್ನಾಟಕದ ಪರಿಸ್ಥಿತಿ ಏನು?

ದೇಶಕ್ಕೆ ಸ್ವಾತಂತ್ರ್ಯ ಬಂದು 3-4 ಶತಮಾನಗಳು ಕಳೆದರೂ ಇಂದಿಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಯವರ ಗ್ರಾಮ ವಿಕಾಸದಿಂದ ರಾಷ್ಟ್ರ ವಿಕಾಸ ಕನಸು ಕನಸಾಗಿಯೇ ಉಳಿದಿದೆ.

published on : 23rd May 2022

ನಾನು ದೇಶದ ರಾಷ್ಟ್ರಪತಿಯಾಗುವ ಕನಸು ಎಂದೂ ಕಂಡಿಲ್ಲ: ಅಖಿಲೇಶ್ ಯಾದವ್ ವಿರುದ್ಧ ಮಾಯಾವತಿ ವಾಗ್ದಾಳಿ

ನಾನು ದೇಶದ ರಾಷ್ಟ್ರಪತಿಯಾಗುತ್ತೇನೆ ಎಂದು ಯಾವತ್ತೂ ಕನಸು ಕಂಡಿಲ್ಲ ಎಂದು ಬಿಎಸ್ ಪಿ ಹಿರಿಯ ನಾಯಕಿ ಮಾಯಾವತಿ ಹೇಳಿದ್ದಾರೆ.

published on : 28th April 2022

ಒಲಂಪಿಕ್ ಕನಸು: ಪ್ರಾಯೋಜಕರನ್ನು ಎದುರು ನೋಡುತ್ತಿರುವ ಕೊಡಗಿನ ರಾಷ್ಟ್ರೀಯ ಸ್ಕೀಯಿಂಗ್ ಅಥ್ಲೀಟ್ ಭವಾನಿ!

ಸ್ಕೀಯಿಂಗ್ ಸ್ಪರ್ಧೆಯಲ್ಲಿ ಒಂದು ಚಿನ್ನ, ಐದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದಿರುವ ಕೊಡಗಿನ ಅಥ್ಲೀಟ್ ಭವಾನಿ ತೆಕ್ಕಡ ನಂಜುಂಡ, ರಾಷ್ಟ್ರೀಯ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಪದಕ ಜಯಿಸಿದ ದಕ್ಷಿಣ ಭಾರತದ ಮೊದಲ ಆಟಗಾರ್ತಿಯಾಗಿದ್ದಾಳೆ. 

published on : 21st April 2022

ಅದು ನನ್ನ ಕನಸಿನ ಹ್ಯಾಟ್ರಿಕ್, ವಿರಾಟ್ ಕೊಹ್ಲಿ ವಿಕೆಟ್ ಅತ್ಯಂತ ದುಬಾರಿ: ಪಾಕ್ ಸ್ಟಾರ್ ಬೌಲರ್ ಶಾಹಿನ್ ಅಫ್ರಿದಿ

ಪಾಕಿಸ್ತಾನದ ಸ್ಟಾರ್ ಬೌಲರ್ ಶಾಹಿನ್ ಅಫ್ರಿದಿ 2021 ರಲ್ಲಿ ಅತ್ಯುತ್ತಮ ಫಾರ್ಮ್ ನೊಂದಿಗೆ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಅದರಲ್ಲೂ ಶಾಹಿನ್ ಅಫ್ರಿದಿ ಐಸಿಸಿಯ ಟಿ20 ಅತ್ಯಂತ ಪ್ರಭಾವಿ ಆಟಗಾರ ಪ್ರಶಸ್ತಿಗೆ...

published on : 29th January 2022

ಅಪ್ಪು ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ: ರಾಘವೇಂದ್ರ ರಾಜ್ ಕುಮಾರ್

ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಕನಸಿನ ಯೋಜನೆಗಳನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಅವರ ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

published on : 21st January 2022

ಸಿದ್ದರಾಮಯ್ಯ ಓರ್ವ ಹಗಲುಗನಸುಗಾರ: ಇಂಧನ ಸಚಿವ ವಿ. ಸುನೀಲ್ ಕುಮಾರ್

2023ರ ವಿಧಾನಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿಯಾಗುತ್ತೇನೆಂದು ಭಾವಿಸಿರುವ ಸಿದ್ದರಾಮಯ್ಯ ಅವರು, ವಿಷಯಗಳ ಕುರಿತು ಹೇಳಿಕೆಗಳ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಓರ್ವ ಹಗಲುಕನಸುಗಾರ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

published on : 29th December 2021

ಐಪಿಎಲ್ ಡ್ರೀಮ್ ಟೀಮ್ ಸ್ಪರ್ಧೆಯಲ್ಲಿ ಬಿಹಾರದ ಕ್ಷೌರಿಕನಿಗೆ ಜಾಕ್ ಪಾಟ್

ಬಿಹಾರದ ಕ್ಷೌರಿಕನಿಗೆ ಐಪಿಎಲ್ ಡ್ರೀಮ್ ಟೀಮ್ ಸ್ಪರ್ಧೆಯಲ್ಲಿ ಜಾಕ್ ಪಾಟ್ ಹೊಡೆದಿದ್ದು, ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. 

published on : 28th September 2021

ಚಿಕ್ಕ ಕನಸು ನನಸು ಮಾಡಿಕೊಂಡ 'ಚಿನ್ನದ ಹುಡುಗ' ನೀರಜ್ ಚೋಪ್ರಾ 

ಟೋಕಿಯೊ ಒಲಿಂಪಿಕ್ಸ್ 2021ರ ಚಿನ್ನದ ಪದಕ ವಿಜೇತ ಅಥ್ಲೆಟಿಕ್ ನೀರಜ್ ಚೋಪ್ರಾ ತಮ್ಮ ಪೋಷಕರ ಸಣ್ಣ ಕನಸನ್ನು ನನಸು ಮಾಡಿದ್ದಾರೆ. ಅವರಿಗಿದ್ದ ಕನಸು ಏನೆಂದರೆ ವಿಮಾನದಲ್ಲಿ ಒಮ್ಮೆ ಕುಳಿತುಕೊಂಡು ಹಾರಾಟ ನಡೆಸಬೇಕೆಂದು.

published on : 11th September 2021

ಗುಜರಾತ್: 67ನೇ ವರ್ಷದಲ್ಲಿ ಪಿಎಚ್ ಡಿ ಪಡೆದು ಕನಸು ಈಡೇರಿಸಿಕೊಂಡ ವಡೋದರಾ ಮಹಿಳೆ!

ಅರವತ್ತು ವರ್ಷ ಆದ ಮೇಲೆ ರಾಮಾ, ಕೃಷ್ಣಾ ಎಂದು ಧ್ಯಾನ ಮಾಡುತ್ತಾ ದಿನ ಕಳೆಯುವುದು ಸಾಮಾನ್ಯ. ಆದರೆ 67 ವರ್ಷದ ಮಹಿಳೆಯೊಬ್ಬರು ಪಿಎಚ್ ಡಿ ಪಡೆದು ತಮ್ಮ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ.

published on : 25th June 2021

ನಟ ಆಯುಷ್ಮಾನ್ ಖುರಾನಾ 'ಡ್ರೀಮ್ ಗರ್ಲ್' ಸಹನಟಿ ರಿಂಕು ಸಿಂಗ್ ಕೊರೋನಾಗೆ ಬಲಿ

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅಭಿನಯದ ಡ್ರೀಮ್ ಗರ್ಲ್ ಚಿತ್ರದ ಸಹನಟಿ ರಿಂಕು ಸಿಂಗ್ ನಿಕುಂಬ ಇಂದು ಕೊರೋನಾಗೆ ಬಲಿಯಾಗಿದ್ದಾರೆ.

published on : 5th June 2021

'ಜನತಾ ಕರ್ಫ್ಯೂ'ಗೆ ಒಂದು ವರ್ಷ: ಗರ್ಭಿಣಿ ಪತ್ನಿಯ ಕನಸು ನನಸು ಮಾಡಲು 1,200 ಕಿ.ಮೀ ದೂರ ಸ್ಕೂಟರ್ ನಲ್ಲಿ ಪಯಣಿಸಿದ ಜಾರ್ಖಂಡ್ ವ್ಯಕ್ತಿ!

ಜಾರ್ಖಂಡ್ ನಿಂದ ಮಧ್ಯ ಪ್ರದೇಶದ ಗ್ವಾಲಿಯರ್ ಗೆ 1,200 ಕಿಲೋ ಮೀಟರ್ ನಷ್ಟು ದೂರವನ್ನು ಸ್ಕೂಟರ್ ನಲ್ಲಿ ತನ್ನ ಗರ್ಭಿಣಿ ಪತ್ನಿಯನ್ನು ಕೂರಿಸಿಕೊಂಡು ಬಂದು ಆಕೆ ಶಿಕ್ಷಕಿಯಾಗುವ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡಿದ ವ್ಯಕ್ತಿ ಇದೀಗ ತಮ್ಮ ದಿನನಿತ್ಯದ ಊಟಕ್ಕೆ ಪರದಾಡುತ್ತಿದ್ದಾರೆ.

published on : 22nd March 2021

ರಾಶಿ ಭವಿಷ್ಯ