Drought aid

ಮೋದಿ ಸರ್ಕಾರ ಸುಗಮವಾಗಿ ನಡೆಯಲು ನಮ್ಮದೇ ನೆರವು; ಆದರೆ ಕೇಂದ್ರದಿಂದ ನಮಗೇ ವಂಚನೆ: ಪ್ರಿಯಾಂಕ್ ಖರ್ಗೆ
ಮೆಟ್ರೋ ಯೋಜನೆಗೆ ಭೂಸ್ವಾಧೀನ ಮತ್ತು ಕಾನೂನು ವೆಚ್ಚಗಳು ಸೇರಿದಂತೆ ಒಟ್ಟು ಹಣಕಾಸಿನ ಸುಮಾರು ಶೇಕಡಾ 84 ರಷ್ಟು ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತಿದೆ, ಆದರೆ ಕೇಂದ್ರದ ಪಾಲು ಕೇವಲ ಶೇಕಡಾ 16 ರಷ್ಟಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.

ದೀಪಾವಳಿಗೂ ಮುನ್ನ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ: ಬರ ಪರಿಹಾರ ಮೊತ್ತ ₹5 ಸಾವಿರಕ್ಕೆ ಏರಿಕೆ! Video
ರಾಜ್ಯದಲ್ಲಿ ಬರದಿಂದ ಕಂಗಾಲಾಗಿರುವ ರೈತರಿಗೆ ರಾಜ್ಯ ಸರ್ಕಾರವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಹಿಂದೆ ಘೋಷಿಸಲಾಗಿದ್ದ ಮೊದಲ ಹಂತದ ಮಧ್ಯಂತರ ಬರ ಪರಿಹಾರದ ಮೊತ್ತವನ್ನು ₹2,500 ರಿಂದ ₹5,000 ಕ್ಕೆ ದುಪ್ಪಟ್ಟುಗೊಳಿಸಿ ಆದೇಶಸಿದೆ. ಆ ಕುರಿತ ವರದಿ ಇಲ್ಲಿದೆ:

ಬರ ಪರಿಹಾರ ನಿಧಿ ತಿಕ್ಕಾಟ: ಕೇಂದ್ರ, ಕರ್ನಾಟಕ ಸರ್ಕಾರವೇ ಬಗೆಹರಿಸಿಕೊಳ್ಳಬೇಕು- ಸುಪ್ರೀಂ ಕೋರ್ಟ್
ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ, ಇಲ್ಲಿಯವರೆಗೂ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಳಿತು.

