ದೇಶಮಿತಿ ಮೀರುತ್ತಿದ್ದೀರಾ? ಒಕ್ಕೂಟ ವ್ಯವಸ್ಥೆಯ ಕಥೆಯೇನು?: ತಮಿಳುನಾಡು ಕೇಸ್ ನಲ್ಲಿ ED ವಿರುದ್ಧ 'ಸುಪ್ರೀಂ' ಗರಂ; ಕೋರ್ಟ್ ಚಾಟಿಗೆ ತನಿಖಾ ಸಂಸ್ಥೆ ಬೇಸ್ತು!
ಮಾರ್ಚ್ನಲ್ಲಿ ನಡೆಸಿದ ಎರಡು ದಾಳಿಗಳು, ಅಪರಾಧಕ್ಕೆ ಕಾರಣವಾಗುವ ವಸ್ತುಗಳ ಪತ್ತೆ ಕುರಿತು 6 ತಿಂಗಳಲ್ಲಿ ಎರಡನೇ ಬಾರಿಗೆ ನ್ಯಾಯಾಲಯ ತನಿಖಾ ಸಂಸ್ಥೆಯನ್ನು ಪ್ರಶ್ನಿಸಿದೆ ಮತ್ತು ಸ್ವತಃ ವಿವರಣೆ ನೀಡಲು ಕೇಳಿದೆ.