England

2ನೇ ಟೆಸ್ಟ್: ಭಾರತದ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
ಭಾರತದ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್: ಇಡೀ ತಂಡವನ್ನು ಪ್ರೋತ್ಸಾಹಿಸುವಂತೆ ಅಭಿಮಾನಿಗಳಿಗೆ ಕೊಹ್ಲಿ ಮನವಿ
ತಂಡದ ಒಂದಿಬ್ಬರು ಆಟಗಾರರ ಹುರಿದುಂಬಿಸುವುದಕ್ಕಿಂತ ಇಡೀ ತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅಭಿಮಾನಿಗಳಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.

ಇಂಗ್ಲೆಂಡ್ನ ವ್ಯಾಟ್ ಜೊತೆ ಅರ್ಜುನ್ ತೆಂಡೂಲ್ಕರ್ ಪಾರ್ಟಿ, ಫೋಟೋ ವೈರಲ್!
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಇಂಗ್ಲೆಂಡ್ ನ ಖ್ಯಾತ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ಜತೆಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ...

ಟೀಂ ಇಂಡಿಯಾಗೆ ಸಂಕಷ್ಟ: ಲಾರ್ಡ್ಸ್ ಟೆಸ್ಟ್ಗೂ ಬುಮ್ರಾ ಅಲಭ್ಯ
ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದ ವೇಳೆ ಗಾಯ ಮಾಡಿಕೊಂಡಿದ್ದ ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ...

ಲಂಡನ್ : ನಾಳೆಯಿಂದ ಎರಡನೇ ಟೆಸ್ಟ್ : ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ತಾಲೀಮು
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿ ಸೋತು ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಟೀಂ ಇಂಡಿಯಾ ಭಾರೀ ಕಸರತ್ತು ನಡೆಸುತ್ತಿದೆ.

'ಭಾರತ್ ಆರ್ಮಿ' ಕ್ರಿಕೆಟಿಗರಿಗೆ ಆಟೋದಲ್ಲಿ ಪಾನೀಯ ಸರಬರಾಜು ಮಾಡಿದ್ದೇಕೆ!
ಇಂಗ್ಲೆಂಡ್ ನ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಡ್ರಿಂಕ್ಸ್ ಬ್ರೇಕ್ ವೇಳೆ ಆಟೋದಲ್ಲಿ ತಂಪು ಪಾನೀಯವನ್ನು ಮೈದಾನಕ್ಕೆ ಕೊಂಡೊಯ್ದ ಪ್ರಸಂಗ ನಡೆದಿದೆ...

ಬೆನ್ ಸ್ಟೋಕ್ಸ್ ಕ್ರಿಕೆಟ್ ಬದುಕೇ ಅತಂತ್ರ; ಕುಡಿದು ಸಂಯಮ ಕಳೆದುಕೊಂಡಿದ್ದ: ಕೋರ್ಟ್
ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಪ್ರಮುಖ ಕಾರಣರಾಗಿದ್ದ ವೇಗಿ ಬೆನ್ ಸ್ಟೋಕ್ಸ್ ಕ್ರಿಕೆಟ್ ಜೀವನ ಇದೀಗ ಅತಂತ್ರವಾಗಿದೆ.

ಚೊಚ್ಚಲ ಶತಕ ತಪ್ಪಿಸಲು ಚೆಂಡನ್ನು ಬೌಂಡರಿಗೆ ಎಸೆದು ಟೀಕೆಗೆ ಗುರಿಯಾದ ವೇಗಿ, ತಪ್ಪಿನ ಅರಿವಾಗಿ ಕ್ಷಮೆಯಾಚನೆ!
ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ರ ಶತಕ ತಪ್ಪಿಸಲು ಲಂಕಾ ಬೌಲರ್ ಸೂರಜ್ ರಣದೀವ್ ಬೇಕು ಅಂತಲೆ ನೋಬಾಲ್ ಮಾಡಿದ್ದರು. ಇದೀಗ ಅದೇ ರೀತಿ...

ನಿಮ್ಮ ಕೊಹ್ಲಿ ಎಲ್ಲಿ? ನಮ್ಮ ಕಡೆ ಆ್ಯಂಡರ್ಸನ್ ಇದ್ದಾನೆ: ಕೊಹ್ಲಿಯನ್ನು ಕಿಚಾಯಿಸಿ ಇಂಗ್ಲೆಂಡ್ ಅಭಿಮಾನಿಗಳ ದುರ್ವತನೆ!
ಕ್ರೀಡಾಂಗಣದ ಹೊರಗಡೆ ಇಂಗ್ಲೆಂಡ್ ಅಭಿಮಾನಿಗಳು ಎಲ್ಲಿ ನಿಮ್ಮ ನಾಯಕ ವಿರಾಟ್ ಕೊಹ್ಲಿ... ನಮ್ಮ ಕಡೆ ಜೇಮ್ಸ್ ಆ್ಯಂಡರ್ಸನ್ ಇದ್ದಾನೆ ಎಂದು ಘೋಷಣೆ ಕೂಗುತ್ತಾ ಕೊಹ್ಲಿಯನ್ನು...

