England

ಮುಸ್ಲಿಂ ಈಜುಗಾರ್ತಿಯರು ಇಂಗ್ಲೆಂಡ್ನಲ್ಲಿ ಇನ್ಮುಂದೆ ಬುರ್ಖಾ ಧರಿಸಿ ಈಜಬಹುದು!
ಮುಸ್ಲಿಂ ಈಜುಗಾರ್ತಿಯರು ಇನ್ನುಂದೆ ಇಂಗ್ಲೆಂಡ್ ನಲ್ಲಿ ಈಜುಡುಗೆಯನ್ನು ಧರಿಸಬೇಕಿಲ್ಲ. ಬದಲಿಗೆ ಮೈಮುಚ್ಚುವಂತಹ ಸಡಿಲ ಉಡುಗೆ, ಬೇಕಿದ್ದರೆ ಬುರ್ಖಾ ಹೋಲುವ...

ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ ಕಿರಿಯರ ತಂಡ
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸರಣಿ ದಿಗ್ವಿಜಯ ಬಳಿಕ ಭಾರತ ಕಿರಿಯರ ತಂಡ ಇಂಗ್ಲೆಂಡ್ ತಂಡದ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ...

ಭಾರತ ವಿರುದ್ಧ ಸರಣಿ ಸೋಲು: ಟೆಸ್ಟ್ ನಾಯಕತ್ವಕ್ಕೆ ಕುಕ್ ರಾಜಿನಾಮೆ
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ಅಲಿಸ್ಟರ್ ಕುಕ್ ವಿದಾಯ ಘೋಷಿಸಿದ್ದಾರೆ. ಕುಕ್ ರಾಜಿನಾಮೆ ಕುರಿತಂತೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ರೈನಾ ಸಿಕ್ಸರ್ ಚೆಂಡು ಕಾಲಿಗೆ ತಗುಲಿದರು ಚಿಕಿತ್ಸೆ ವೇಳೆ ಪಂದ್ಯ ನೋಡಬೇಕು ಎಂದು ಹಠ ಹಿಡಿದ ಬಾಲಕ
ಟೀಂ ಇಂಡಿಯಾ-ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು ಸಾವಿರಾರು ಸಂಖ್ಯೆಯಲ್ಲಿ...

ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾಗಿದ್ದ ಧೋನಿ ಚಹಾಲ್ ಮೇಲೆ ಸಿಟ್ಟಾಗಿದ್ದೇಕೆ?
ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾಗಿದ್ದ ಮಾಜಿ ನಾಯಕ ಎಂಎಸ್ ಧೋನಿ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿರುದ್ಧ ಸಿಟ್ಟಾಗಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ...

ಟಿ20 ಹೈವೋಲ್ಟೇಜ್ ಪಂದ್ಯ: ಇಂಗ್ಲೆಂಡ್‌ಗೆ ಗೆಲ್ಲಲು 203 ರನ್‍ಗಳ ಬೃಹತ್ ಸವಾಲು
ಇಂಗ್ಲೆಂಡ್-ಟೀಂ ಇಂಡಿಯಾ ನಡುವಿನ ಟಿ20 ಸರಣಿ ಅಂತಿಮ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ...

ಇಂಗ್ಲೆಂಡ್ ವಿರುದ್ಧ ದಿಗ್ವಿಜಯ ಸಾಧಿಸುವ ತವಕದಲ್ಲಿ ವಿರಾಟ್ ಕೊಹ್ಲಿ ಪಡೆ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಏಕದಿನ ಸರಣಿಯನ್ನು ಗೆದ್ದು ಬಿಗುತ್ತಿರುವ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆಲ್ಲುವ ತವಕದಲ್ಲಿದೆ...

ಬೆಂಗಳೂರು ಟಿ20 ಪಂದ್ಯದ ಟಿಕೆಟ್ ಗಳು ಸೋಲ್ಡ್ ಔಟ್
ಟೀಂ ಇಂಡಿಯಾ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಅಭಿಮಾನಿಗಳಿಗೆ ಭರ್ಜರಿ ಔತಣ ನೀಡಲು...

ರಾಷ್ಟ್ರಗೀತೆ ವೇಳೆ ಚೂಯಿಂಗ್ ಗಮ್ ಜಗಿದು ಪರ್ವೇಜ್ ರಸೂಲ್ ಅಗೌರವ
ಟೀಂ ಇಂಡಿಯಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಜಮ್ಮ ಮತ್ತು ಕಾಶ್ಮೀರದ ಆಟಗಾರ ಪರ್ವೇಜ್ ರಸೂಲ್ ರಾಷ್ಟ್ರಗೀತೆ ಗಾಯನದ ವೇಳೆ ಚೂಯಿಂಗ್...

