• Tag results for fighter

ಆತ್ಮ ನಿರ್ಭರ ಭಾರತಕ್ಕೆ ವಾಯುಸೇನೆ ಒತ್ತು; ದೇಶದಲ್ಲೇ ತಯಾರಾಗಲಿದೆ 96 ಜೆಟ್ ವಿಮಾನಗಳು

ಆತ್ಮ ನಿರ್ಭರ ಭಾರತಕ್ಕೆ ವಾಯುಸೇನೆ ಒತ್ತು ನೀಡುವ ನಿಟ್ಟಿನಲ್ಲಿ ವಾಯುಸೇನೆ ಸ್ವೀಕರಿಸಲಿರುವ ಯುದ್ಧ ವಿಮಾನಗಳ ಪೈಕಿ ಶೇ.90ರಷ್ಟು ಅಂದರೆ 96 ಜೆಟ್ ಯುದ್ಧ ವಿಮಾನಗಳನ್ನು ದೇಶದಲ್ಲಿಯೇ ತಯಾರಾಗಲಿವೆ.

published on : 12th June 2022

ಈ ಬೇಸಿಗೆ ಗೋವಾದಲ್ಲಿ ಬೋಯಿಂಗ್ ಕಂಪನಿಯ ಎರಡು ಸೂಪರ್ ಹಾರ್ನೆಟ್ ಯುದ್ದ ವಿಮಾನಗಳ ಹಾರಾಟ

ಯುಎಸ್ ಏರೋಸ್ಪೇಸ್ ದೈತ್ಯ ಬೋಯಿಂಗ್ ಕಂಪನಿ  ಎರಡು ಸೂಪರ್ ಹಾರ್ನೆಟ್ ಯುದ್ದ ವಿಮಾನಗಳನ್ನು ತನ್ನ ಸಂಭಾವ್ಯ ಖರೀದಿದಾರ ಭಾರತೀಯ ನೌಕಾಪಡೆ ಮುಂದೆ ಕಾರ್ಯಾಚರಣೆ ಪ್ರದರ್ಶನಕ್ಕಾಗಿ ಈ ಬೇಸಿಗೆಯಲ್ಲಿ ಗೋವಾದಲ್ಲಿ ಹಾರಾಟ ನಡೆಸಲು ಯೋಜಿಸಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

published on : 23rd April 2022

ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ: ನಟ ಚೇತನ್

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ,   ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನೂ ಅಲ್ಲ ಎಂದು ನಟ ಚೇತನ್ ಹೇಳಿದ್ದಾರೆ.

published on : 31st March 2022

ಪಾಕ್ ಸೇನೆಗೆ 'ಮೇಡ್ ಇನ್ ಚೈನಾ' ಫೈಟರ್ ಜೆಟ್ ಸೇರ್ಪಡೆ: ಪಾಕಿಸ್ತಾನ ಅಧಿಕೃತ ಘೋಷಣೆ

ಇಮ್ರಾನ್ ಖಾನ್, ಭಾರತ ಫ್ರಾನ್ಸ್ ನಿಂದ ರಫೇಲ್ ಯುದ್ಧವಿಮಾನ ಖರೀದಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

published on : 11th March 2022

ಅತ್ಯಾಧುನಿಕ 25 ಜೆ-10ಸಿ ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಲಿದೆ ಚೀನಾ

ಅತ್ಯಾಧುನಿಕ 25 ಜೆ-10ಸಿ ಯುದ್ಧ ವಿಮಾನಗಳನ್ನು ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಮುಂದಿನ ಕೆಲ ವಾರಗಳಲ್ಲಿ ಹಸ್ತಾಂತರಿಸಲಿದೆ.

published on : 21st February 2022

ಭಾರತದ ರಾಫೆಲ್ ಗೆ ಪ್ರತಿಸ್ಪರ್ಧಿಯಾಗಿ ಚೀನಾ ಜೆ-10 ಸಿ ಜೆಟ್ ಖರೀದಿಸಿದ ಪಾಕಿಸ್ತಾನ!

ಭಾರತ ತನ್ನ ವಾಯುಪಡೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ರಾಫೆಲ್ ಜೆಟ್ ಗಳನ್ನು ಖರೀದಿಸಿತ್ತು. ಈಗ ನೆರೆ ರಾಷ್ಟ್ರ ಪಾಕಿಸ್ತಾನ ಇದಕ್ಕೆ ಪ್ರತಿಸ್ಪರ್ಧಿಯಾಗಿ ತನ್ನ ಸಾರ್ವಕಾಲಿಕ  ಪರಮಾಪ್ತ ಗೆಳೆಯ ಚೀನಾದಿಂದ ಜೆ-10 ಜೆಟ್ ನ್ನು ಖರೀದಿಸಿದೆ. 

published on : 30th December 2021

ಯುದ್ಧ ವಿಮಾನ ಅಪಘಾತ ತಡೆಗೆ ಐವಿಎಚ್‍ಎಂ ತಂತ್ರಜ್ಞಾನ: ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್

ಭಾರತೀಯ ವಾಯುಪಡೆ (ಐಎಎಫ್) ಯುದ್ಧ ವಿಮಾನಗಳು ತಾಂತ್ರಿಕ ತೊಂದರೆಗಳಿಂದ ಪತನಗೊಳ್ಳುವುದನ್ನು ತಡೆಯಲು ಸಮಗ್ರ ವಾಹನ ಆರೋಗ್ಯ ನಿರ್ವಹಣೆ (ಐವಿಎಚ್‍ಎಂ) ನೆರವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಪ್ರತಿಪಾದಿಸಿದ್ದಾರೆ.

published on : 19th December 2021

ಇಸ್ಲಾಮಿಕ್ ಸ್ಟೇಟ್ ಸಂಘಟನೆಯಲ್ಲಿ ಭಾರತೀಯ ಮೂಲದ 66 ಮಂದಿ: ಅಮೆರಿಕ ವರದಿ

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯಲ್ಲಿ ಭಾರತೀಯ ಮೂಲದ 66 ಮಂದಿ ಇದ್ದಾರೆ ಎಂದು ಅಮೆರಿಕದ ಸರ್ಕಾರಿ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

published on : 17th December 2021

ಲಖನೌ: ಯುದ್ಧ ವಿಮಾನ ಮಿರಾಜ್-200 ಟೈರ್ ಕಳ್ಳತನ!

ಕಾರ್ ಕದ್ದಿರುವುದು, ಬೈಕ್, ಕದ್ದಿರುವುದು ಅವುಗಳ ಬಿಡಿ ಭಾಗಗಳನ್ನು ಕದಿಯುವು ಇತ್ತಿಚೀನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ. ಆದರೆ ಯುದ್ಧ ವಿಮಾನಗಳ ಟೈರ್ ನ್ನು ಕದ್ದಿರುವುದನ್ನು ನೀವೆಲ್ಲಾದರೂ ಕೇಳಿದ್ದೀರಾ?

published on : 3rd December 2021

ಚೀನಾದೊಂದಿಗಿನ ಸಂಘರ್ಷ: ತೈವಾನ್ ನಿಂದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳ ನಿಯೋಜನೆ

ಚೀನಾದೊಂದಿಗೆ ಸಂಘರ್ಷ, ಶೀತಲ ಸಮರ ಎದುರಿಸುತ್ತಿರುವ ತೈವಾನ್, ತನ್ನ ವಾಯುಪಡೆಗೆ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳನ್ನು ನಿಯೋಜನೆ ಮಾಡಿದ್ದು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. 

published on : 18th November 2021

1934ರಲ್ಲಿ ಮಹಾತ್ಮಾ ಗಾಂಧಿಯವರನ್ನು ದಾವಣಗೆರೆಗೆ ಕರೆತರುವಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಮಹತ್ವದ್ದು

1934ರಲ್ಲಿ ಭಾರತ ಪ್ರವಾಸ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರಿಗೆ ದಾವಣಗೆರೆಗೆ ಭೇಟಿ ಮಾಡುವ ಯಾವುದೇ ಯೋಜನೆಯಿರಲಿಲ್ಲ. ಆದರೆ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ದೃಢ ಸಂಕಲ್ಪದಿಂದ ಗಾಂಧೀಜಿಯವರ ಪ್ರಶ್ನೆಗಳಿಗೆ ಉತ್ತರಿಸಿ ಅವರ ಷರತ್ತುಗಳನ್ನು ಈಡೇರಿಸಿ ದಾವಣಗೆರೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾದರು.

published on : 2nd October 2021

ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ; ಇಬ್ಬರು ಸಜೀವದಹನ

ನಗರದ ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. 

published on : 21st September 2021

ಯುದ್ಧ ವಿಮಾನಗಳ ರಕ್ಷಣೆಗೆ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಡಿಆರ್‌ಡಿಒ

ಭಾರತೀಯ ಯುದ್ಧ ವಿಮಾನಗಳನ್ನು ರೆಡಾರ್‌ ಅಪಾಯದಿಂದ ರಕ್ಷಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸುಧಾರಿತ ಚಾಫ್ ಟೆಕ್ನಾಲಜಿ (ಎಸಿಟಿ) ಯನ್ನು ಅಭಿವೃದ್ಧಿಪಡಿಸಿದೆ.

published on : 19th August 2021

ಭಾರತಕ್ಕೆ 75; ಸ್ವಾತಂತ್ರ್ಯವೆಂಬ ಸಾವಿರದ ಅಮೃತೋಪಮ ಸರಿತೆ

ಭಾರತವು ಸ್ವಾತಂತ್ರ್ಯ ಪಡೆದ ಕಥನವನ್ನು ಕಂಡರಿಯದ ಹಲವು ತಲೆಮಾರುಗಳೇ ಇಂದು ಮುಂಚೂಣಿಯಲ್ಲಿ ಇದೆ. ಜಗತ್ತಿನ ಅತಿ ಯುವ ದೇಶ ಎಂದೇ ಗುರುತಿಸಲ್ಪಡುತ್ತಿದೆ. ಹೋರಾಡಿದ ಮಹನೀಯರು ಇಂದು ಕಾಲನ ಕರೆಗೆ ಓಗೊಟ್ಟು ಇಹ ವ್ಯಾಪಾರ ಮುಗಿಸಿದ್ದಾರೆ.

published on : 15th August 2021

ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ವಿಳಂಬದಿಂದ ಇನ್ನೂ ಸಿಕ್ಕಿಲ್ಲ ಸ್ವಾತಂತ್ರ್ಯ

ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಗೆ ಸರ್ವಸನ್ನದ್ಧವಾಗಿದೆ. ಆದರೆ ಈ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ವಿಳಂಬದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ.

published on : 14th August 2021
1 2 > 

ರಾಶಿ ಭವಿಷ್ಯ