FSSAI

90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆ ನಡೆಸುತ್ತೇವೆ; ‘Bromate ನಿಗದಿತ ಮಿತಿಯಲ್ಲಿದೆ, ನಮ್ಮ ಕುಡಿಯುವ ನೀರು ಸುರಕ್ಷಿತ’: FSSAI ಕ್ರಮದ ಬೆನ್ನಲ್ಲೇ Bisleri ಸ್ಪಷ್ಟನೆ..!
ಈ ಪ್ರಕರಣ ಸುಮಾರು 14 ತಿಂಗಳ ಹಿಂದಿನದು. 2025ರ ಸೆಪ್ಟೆಂಬರ್‌ನಲ್ಲಿ ಗೋವಾದಲ್ಲಿರುವ ಬಿಸ್ಲೆರಿಯ ಉತ್ಪಾದನಾ ಘಟಕದಲ್ಲಿ ತಯಾರಾದ ಒಂದು ಬ್ಯಾಚ್‌ಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿದೆ. ಕಂಪನಿಯ ಜಾಲದಲ್ಲಿ ಒಟ್ಟು 143 ಉತ್ಪಾದನಾ ಘಟಕಗಳಿವೆ.

Bisleri ನೀರು ಕೂಡ ಅಸುರಕ್ಷಿತ; ಅಪಾಯಕಾರಿ ರಾಸಾಯನಿಕಗಳಿದ್ದು ಕ್ಯಾನ್ಸರ್ ಕಾರಕ; ಕಾನೂನು ಕ್ರಮಕ್ಕೆ FSSAI ಅನುಮತಿ!
Bisleri ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮೊಕದ್ದಮೆ ಹೂಡಲು FSSAI ಅನುಮೋದನೆ ನೀಡಿದೆ. ಕಂಪನಿಯ ಪ್ಯಾಕ್ ಮಾಡಿದ ಕುಡಿಯುವ ನೀರಿನ ಮಾದರಿಯನ್ನು ಅಸುರಕ್ಷಿತವೆಂದು ಹೇಳಿದೆ.

ದೀಪಾವಳಿ ಹಬ್ಬದಂದು FSSAI ಶಾಕ್: 81.8 ಕೋಟಿ ರೂ ಮೌಲ್ಯದ ಆಹಾರ ಪದಾರ್ಥ ಜಪ್ತಿ; 1,133 ಪರವಾನಗಿ ಅಮಾನತು!
ಪರಿಶೀಲನಾ ಅವಧಿಯಲ್ಲಿ, 1,133 ಪರವಾನಗಿಗಳನ್ನು ಅಮಾನತುಗೊಳಿಸುವುದರ ಜೊತೆಗೆ, ಅಧಿಕಾರಿಗಳು 52 ಪರವಾನಗಿಗಳನ್ನು ರದ್ದುಗೊಳಿಸಿದ್ದಾರೆ ಮತ್ತು 314 ಸಂಸ್ಥೆಗಳನ್ನು ಸೀಲ್ ಮಾಡಿದ್ದಾರೆ.

ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ! ಪ್ರಸಿದ್ಧ ದೊಡ್ಲ ಡೇರಿ ವಿರುದ್ಧ FSSAI ಕ್ರಿಮಿನಲ್ ಕೇಸ್
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಾರಾಟವಾಗುವ, ಹೈದರಾಬಾದ್ ಮೂಲದ ಪ್ರಮುಖ ಡೈರಿ ಸಂಸ್ಥೆಯಾದ ದೊಡ್ಲ ಡೇರಿ ಕಂಪನಿಯ ಫುಲ್ ಕ್ರೀಮ್ ಹಾಲು ಮಾದರಿಯಲ್ಲಿ ಡಿಟರ್ಜೆಂಟ್ ಮತ್ತು ಕಾಸ್ಟಿಕ್ ಸೋಡಾ ಅಂಶಗಳು ಪತ್ತೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

Everest ಮೇಲೆ FSSAI ಕ್ರಮ: 3 ಮಸಾಲೆಗಳು ಕಳಪೆ ಗುಣಮಟ್ಟ, ಇಂಗು ನಿಷೇಧ!
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕಳಪೆ ಗುಣಮಟ್ಟ ಕಂಡು ಬಂದ ಹಿನ್ನೆಲೆಯಲ್ಲಿ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲಾಲ್ಜಿ ಗೋಧು & ಕಂಪನಿಯ ಇಂಗು ಪುಡಿ ಮಾರಾಟವನ್ನು ನಿಷೇಧಿಸಿದೆ.

ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ 'ರೆಡ್ ಅಲರ್ಟ್' ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?
ಭಾರತದಲ್ಲಿ ಮಾರಾಟವಾಗುವ ಕೆಲವು ಜನಪ್ರಿಯ ಆಹಾರ ಮತ್ತು ಪಾನೀಯಗಳಲ್ಲಿನ ಸಕ್ಕರೆ, ಉಪ್ಪು ಹಾಗೂ ಇತರ ಪದಾರ್ಥಗಳ ಪ್ರಮಾಣ ವಿದೇಶಗಳಲ್ಲಿ ಮಾರಾಟವಾಗುವ ಅದೇ ಉತ್ಪನ್ನಗಳಿಗಿಂತ ಹೆಚ್ಚಿರುವುದನ್ನೂ ವರದಿ..

Nestle, PepsiCo, Coca-Cola ಕಂಪನಿಗಳ ವಿರುದ್ಧ ಆಕ್ಷನ್; FSSAI ನೋಟಿಸ್, ಉತ್ಪನ್ನಗಳ ಜಪ್ತಿ ಎಚ್ಚರಿಕೆ!
ತಪ್ಪುದಾರಿಗೆಳೆಯುವ ಜಾಹೀರಾತುಗಳು, ಸುಳ್ಳು ಕ್ಲೇಮ್‌ಗಳು ಹಾಗೂ ಆಹಾರ ಉತ್ಪನ್ನಗಳ ಲೇಬಲಿಂಗ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಮುಖ ಆಹಾರ ಮತ್ತು ಪಾನೀಯ ಕಂಪನಿಗಳ ವಿರುದ್ಧ FSSAI ಕಠಿಣ ಕ್ರಮ ಕೈಗೊಂಡಿದೆ.

ಮದ್ಯಪ್ರಿಯರಿಗೆ ಶಾಕ್: ಹಲವು ಬ್ರ್ಯಾಂಡ್ ರಮ್, ವಿಸ್ಕಿ ಬ್ಯಾನ್; ನಿಮ್ಮ ಪ್ರಿಯವಾದದ್ದು ಇದೆಯೇ? ಇಲ್ಲಿದೆ ಮಾಹಿತಿ...
ಇದರಲ್ಲಿ ಹೆಚ್ಚುವರಿ ಸುವಾಸನೆಗಳ ಬಳಕೆಯು ಪ್ರಮಾಣಿತ ಮದ್ಯದ ನೈಸರ್ಗಿಕ ಪರಿಮಳ ಮತ್ತು ರುಚಿಯನ್ನು ಅನುಕರಿಸುವ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸಬಹುದು ಎಂದು ಹೇಳಿದೆ.

ಆಹಾರ ಪಾರ್ಸೆಲ್, ಬಜ್ಜಿ-ಬೋಂಡಾ ಕಟ್ಟಲು ನ್ಯೂಸ್ ಪೇಪರ್ ಬಳಸಿದ್ರೆ ಎಚ್ಚರ; ಹೊಟೆಲ್, ಬೀದಿಬದಿ ವ್ಯಾಪಾರಿಗಳಿಗೆ FSSAI ಆದೇಶ!
ಎಫ್‌ಎಸ್‌ಎಸ್‌ಎಐ ನ ಪಶ್ಚಿಮ ವಲಯವು ಎಲ್ಲಾ ಆಹಾರ ಉದ್ಯಮ ನಿರ್ವಾಹಕರಿಗೆ ನಿರ್ದೇಶನ ನೀಡಿದ್ದು, ಪತ್ರಿಕೆ ಬಳಕೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.

