- Tag results for gambling
![]() | ಆನ್ ಲೈನ್ ಜೂಜು, ಫ್ಯಾಂಟಸಿ ಕ್ರೀಡೆ ಮತ್ತಿತರ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸಲಹಾ ಸೂಚನೆ ಬಿಡುಗಡೆಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆನ್ ಲೈನ್ ಜೂಜು, ಫ್ಯಾಂಟಸಿ ಕ್ರೀಡೆ ಮತ್ತಿತರ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸಲಹಾ ಸೂಚನೆಗಳನ್ನು ಬಿಡುಗಡೆ ಮಾಡಿದೆ. |
![]() | ಬೆಂಗಳೂರು: ಜೂಜಾಡುತ್ತಿದ್ದ 72 ಜನ ಸಿಸಿಬಿ ವಶಕ್ಕೆಕರ್ನಾಟಕ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 4.1 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ... |
![]() | ಗ್ಯಾಂಬ್ಲಿಂಗ್: ಕೊಹ್ಲಿ, ಗಂಗೂಲಿ, ಪ್ರಕಾಶ್ ರಾಜ್, ತಮನ್ನಾಗೆ ಮದ್ರಾಸ್ ಹೈಕೋರ್ಟ್ ನೋಟಿಸ್!ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟ-ನಟಿಯರಾದ ಪ್ರಕಾಶ್ ರಾಜ್, ರಾಣಾ ಮತ್ತು ತಮನ್ನಾ ಭಾಟಿಯಾಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. |
![]() | ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ: 80ಲಕ್ಷ ರೂ. ವಶ, 65 ಮಂದಿ ವಶಕ್ಕೆಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 65 ಜನರನ್ನು ಬಂಧಿಸಿದ್ದಾರೆ. |
![]() | ಕ್ಯಾಸಿನೊ ಹುಟ್ಟು, ಬೆಳವಣಿಗೆಯ ಗುಟ್ಟು ಇಲ್ಲಾಗಿದೆ ರಟ್ಟು!ಹಣಕ್ಲಾಸು -ರಂಗಸ್ವಾಮಿ ಮೂಕನಹಳ್ಳಿ |
![]() | ಲಾಕ್ಡೌನ್ ನಿಯಮ ಮೀರಿ ಮನೆಯಲ್ಲೇ ಜೂಜಾಟ: ದಕ್ಷಿಣ ಭಾರತದ ಖ್ಯಾತ ನಟ ಶ್ಯಾಮ್ ಸೇರಿ ಹಲವರ ಬಂಧನಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಚೆನ್ನೈನಲ್ಲಿ ಹೇರಲಾಗಿರುವ ಲಾಕ್ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನೆಯಲ್ಲಿ ಗುಂಪು ಸೇರಿಕೊಂಡು ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ದಕ್ಷಿಣ ಭಾರತದ ಖ್ಯಾತ ನಟ ಶ್ಯಾಮ್ ಸೇರಿ ಹಲವರನ್ನು ಬಂಧಿಸಿದ್ದಾರೆ. |