ರಾಜ್ಯನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಮರುಜೀವ: 17,771 ಜನರ ಕೈಸೇರಲಿದೆ ₹352 ಕೋಟಿ ಮೌಲ್ಯದ ಸೌಲಭ್ಯ; ವಿವಿಧ ಕಲ್ಯಾಣ ಯೋಜನೆಗಳಿಗೆ ಸಿಎಂ ಡಿಕೆ. ಶಿವಕುಮಾರ್ ಚಾಲನೆ..!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿವಿಧ ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಇದರೊಂದಿಗೆ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸೌಲಭ್ಯಗಳನ್ನು ಫಲಾನುಭವಿಗಳ ಕೈಸೇರಿಸುವ ಮಹತ್ವದ ಹೆಜ್ಜೆಯನ್ನು ಪ್ರಾಧಿಕಾರ ಇಟ್ಟಿದೆ.