ದೇಶಗಾಜಿಯಾಬಾದ್ 'ರಾಯಭಾರ ಕಚೇರಿ ದಂಧೆ': 300 ಕೋಟಿ ರೂ ವಂಚನೆ, 162 ವಿದೇಶ ಪ್ರವಾಸ, 25 ನಕಲಿ ಕಂಪನಿಗಳ ಸಾಮ್ರಾಜ್ಯ ಕಟ್ಟಿದ ಭೂಪ!
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಆರೋಪದ ಮೇಲೆ ಹರ್ಷವರ್ಧನ್ ಜೈನ್ ಎಂಬಾತನನ್ನು ಬಂಧಿಸಲಾಗಿದ್ದು ಇದೀಗ ಪ್ರಕರಣದಲ್ಲಿ ನೋಯ್ಡಾ ಎಸ್ಟಿಎಫ್ ಪ್ರತಿದಿನ ಹೊಸ ಹೊಸ ವಿಷಯಗಳನ್ನು ಬಹಿರಂಗಪಡಿಸುತ್ತಿದ್ದಾರೆ.