ಸಿನಿಮಾ ಸುದ್ದಿಮಂಡ್ಯ ಬಸ್ ದುರಂತ ಹಿನ್ನೆಲೆ: ಗಣೇಶ್ ಅಭಿನಯದ 'ಆರೆಂಜ್ ' ಚಿತ್ರದ ಟ್ರೈಲರ್ ಬಿಡುಗಡೆ ಮುಂದೂಡಿಕೆ
ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಇಂದು ಸಂಭವಿಸಿದ ಬಸ್ ದುರಂತದಲ್ಲಿ 30 ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಬೇಕಿದ್ದ ಆರೆಂಜ್ ಚಿತ್ರದ ಟ್ರೈಲರ್ ನ್ನು ಮುಂದೂಡಲಾಗಿದೆ.