Government

ದುರಂತದ ನಂತರ ಎಚ್ಚೆತ್ತ ಸರ್ಕಾರ: ಮದ್ಯದಂಗಡಿಗಳ ಬಳಿ ವೈದ್ಯಕೀಯ ತಂಡ ನಿಯೋಜನೆ; ಕುಡುಕರ ತಪಾಸಣೆ, ವ್ಯಸನಿಗಳ ಮನವೊಲಿಸಲು ಸಮಾಲೋಚನೆ
ವೈದ್ಯಕೀಯ ತಂಡಗಳು ಕಾರ್ಯನಿರತ ಮದ್ಯದ ಅಂಗಡಿಗಳ ಹೊರಗೆ ಗ್ರಾಹಕರನ್ನು ಪರೀಕ್ಷಿಸುತ್ತಿವೆ ಮತ್ತು ಕುಡಿಯುವ ಅಭ್ಯಾಸ ಇರುವವರ ಮನೆಗಳಿಗೆ ಭೇಟಿ ನೀಡುತ್ತಿವೆ. ಅಬಕಾರಿ ಇಲಾಖೆಯು ಭಾರೀ ಗ್ರಾಹಕರೆಂದು ಪರಿಗಣಿಸಲಾದ ಜನರ ಪಟ್ಟಿಗಳನ್ನು ಸಹ ಸಿದ್ಧಪಡಿಸಿದೆ,

ಯೋಜನೆ ಉಚಿತ, ಬೆಲೆ ಏರಿಕೆ ಖಚಿತ: ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ ಹೈಕೋರ್ಟ್ ಅಸಮಾಧಾನ!
ಸರ್ಕಾರದ ಉಚಿತ ಯೋಜನೆಗಳು ಮತ್ತು ರಾಜ್ಯದಲ್ಲಿ ದಿನೇ ದಿನೇ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, "ಯೋಜನೆ ಉಚಿತ... ಬೆಲೆ ಏರಿಕೆ ಖಚಿತ" ಎಂದು ಸರ್ಕಾರದ ವಿರುದ್ಧ ವ್ಯಂಗ್ಯಭರಿತವಾಗಿ ಚಾಟಿ ಬೀಸಿದೆ. ಆ ಕುರಿತ ವರದಿ ಇಲ್ಲಿದೆ:

'ಮೋದಿ ಸರ್ಕಾರ ಪ್ರಜಾಪ್ರಭುತ್ವ, ಸಾಂಸ್ಥಿಕ ವ್ಯವಸ್ಥೆಗೆ ಭಾರಿ ಹಾನಿಯುಂಟುಮಾಡಿದೆ': ಸೋನಿಯಾ ಗಾಂಧಿ
ನವೆಂಬರ್ 10ರಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಕಥನ Belonging: A Journey of Love ಕೃತಿಯ ಬಿಡುಗಡೆಗೆ ಮುನ್ನ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಧಾರ್ಮಿಕ ಪಕ್ಷಗಳ ಬೆಂಬಲ ಕಳೆದುಕೊಂಡ ನೆತನ್ಯಾಹು: ಪ್ರತಿಸ್ಪರ್ಧಿಗಳು ಸರ್ಕಾರ ರಚಿಸುವ ಸಾಧ್ಯತೆ
"ನೆಸೆಟ್ನ ಯಾವುದೇ ಸದಸ್ಯರನ್ನು ಸರ್ಕಾರ ರಚಿಸಲು ಶಿಫಾರಸು ಮಾಡದಿರಲು ನಿರ್ಧರಿಸಿದೆ" ಎಂದು ಪಕ್ಷವು ಹೆರ್ಜಾಗ್ಗೆ ತಿಳಿಸಿದೆ.

ಪಾಕಿಸ್ತಾನ, ವಿದೇಶಿ ಪ್ರಜೆಗಳಿಗೆ ಪಾಸ್ಪೋರ್ಟ್, ವೀಸಾ ನಿಯಮ ಸರಳೀಕರಿಸಿದ ಕೇಂದ್ರ
ಪಾಕಿಸ್ತಾನಕ್ಕೆ ತೆರಳುವಾಗ ಭಾರತೀಯ ಪ್ರಜೆಗಳಾಗಿರುವ ಕುಟುಂಬ ಸದಸ್ಯರನ್ನು ಅಲ್ಲಿಯೇ ಬಿಟ್ಟು ಬಂದಿರಬೇಕು ಮತ್ತು ಮತ್ತೆ ಆ ದೇಶಕ್ಕೆ ಹಿಂತಿರುಗುವುದಿಲ್ಲ ಎಂದು ಮುಚ್ಚಳಿಕೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ
"ಗೃಹಲಕ್ಷ್ಮಿ"ಯರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್: 3 ಕಂತಿನ ಹಣ ಒಂದೇ ಬಾರಿ ಬಿಡುಗಡೆ!
ಇದಕ್ಕಾಗಿ ಒಟ್ಟು ₹7,405.86 ಕೋಟಿ ಹಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಮ್ಮೆಲೆ ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ: ಸಮಿತಿ ಸದಸ್ಯರಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ; Video
ಯೋಜನೆಗಳ ಕುರಿತು ನಿಯಮಿತವಾಗಿ ಮಾಹಿತಿ ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಿಂದ ಗ್ಯಾರಂಟಿ ಯೋಜನೆಗಳ ವಿರುದ್ಧ ಹರಡಲಾಗುತ್ತಿರುವ ತಪ್ಪು ಮಾಹಿತಿ ಮತ್ತು ಅಪಪ್ರಚಾರವನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಮ್ಮ ಧಾರ್ಮಿಕ ಕಾರ್ಯಗಳಿಗೆ ಪೊಲೀಸ್ ಇಲಾಖೆಯಿಂದ ಅಡ್ಡಿ; ನಮ್ಮ ಖಾಸಗಿ ಆಸ್ತಿ ಅಂಬಾರಿ ಭದ್ರತೆಗೂ ಧಕ್ಕೆ: ರಾಜಮಾತೆ ಪ್ರಮೋದಾದೇವಿ ಅಸಮಾಧಾನ!
ಇದೇ ವೇಳೆ ಪೊಲೀಸ್ ಇಲಾಖೆ ವಿರುದ್ಧವೂ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜಮಾತೆ ಪ್ರಮೋದಾದೇವಿ, ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯದ ಕೊರತೆ ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.

ಹಳ್ಳಿಗಳಿಂದ ಜನರ ವಲಸೆ ತಡೆಯಲು ಜಾನುವಾರು, ಕೋಳಿ ಸಾಕಾಣಿಕೆ ಶೆಡ್ ನಿರ್ಮಾಣ: ಸರ್ಕಾರದಿಂದ ಉಪಾಯ
ಈ ಯೋಜನೆಯಡಿ ಹಳ್ಳಿಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ವಸಹಾಯ ಗುಂಪುಗಳಿಗೆ (SHG) ಸೇರಿದ ಜಮೀನುಗಳಲ್ಲಿ ಜಾನುವಾರು ಸಾಕಾಣಿಕೆ ಶೆಡ್ಗಳನ್ನು ನಿರ್ಮಿಸಲಾಗುತ್ತದೆ.

