health benefits
ಹೃದಯದ ಆರೋಗ್ಯಕ್ಕೆ ಯಾವ ಎಣ್ಣೆ ಉತ್ತಮ? ಪ್ರತಿದಿನ ಬಳಸೋ ಅಡುಗೆ ಎಣ್ಣೆಯ ಬಗ್ಗೆ ಈ ಸತ್ಯ ಗೊತ್ತಾ!
ನಾವು ದಿನಾ ಅಡುಗೆಗೆ ಬಳಸುವ ಎಣ್ಣೆಯೇ ಹೃದಯದ ಆರೋಗ್ಯವನ್ನು ನಿರ್ಧರಿಸುತ್ತದೆ. ಮಾರುಕಟ್ಟೆಯಲ್ಲಿ ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಹಲವು ಎಣ್ಣೆಗಳಿವೆ. ಎಲ್ಲಾ ಎಣ್ಣೆಯೂ ಒಂದೇ ಅಲ್ಲ.! ಹಾಗಾದ್ರೆ, ಯಾವ ಎಣ್ಣೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು?

ನಿಮ್ಮ ಆರೋಗ್ಯದ ಗುಟ್ಟು ನಿಮ್ಮ ಅಂಗೈಯಲ್ಲಿ: ಚಪ್ಪಾಳೆ ತಟ್ಟುವುದೂ ಒಂದು ವ್ಯಾಯಾಮ; ಕೆಲ ನಿಮಿಷ ಚಪ್ಪಾಳೆ ತಟ್ಟಿದರೆ ಸಿಗುವ 5 ಮ್ಯಾಜಿಕಲ್ ಪ್ರಯೋಜನಗಳು..!
ಚಪ್ಪಾಳೆ ತಟ್ಟುವುದು ಕೇವಲ ಸಂತೋಷವನ್ನು ವ್ಯಕ್ತಪಡಿಸುವ ವಿಧಾನವಲ್ಲ. ಕೈಗಳನ್ನು ಚಲಿಸುವುದರಿಂದ ದೇಹದ ಚಟುವಟಿಕೆಗೆ ಸಣ್ಣ ಪ್ರಮಾಣದಲ್ಲಿ ಉತ್ತೇಜನ ಸಿಗಬಹುದು.

ಪ್ರತಿದಿನ ಮೊಟ್ಟೆ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು!

ಪ್ರತಿದಿನ ಓಟ್ಸ್ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳು!

ಪ್ರತಿನಿತ್ಯ ಖರ್ಜೂರ ಸೇವನೆಯಿಂದಾಗುವ ಪ್ರಯೋಜನಗಳು ಸಾಕಷ್ಟು

ಪೋಷಕಾಂಶಯುಕ್ತ ಟೊಮ್ಯಾಟೊ ಸೇವನೆಯಿಂದಾಗುವ ಪ್ರಯೋಜನಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Banana ತಿನ್ನುತ್ತೀರಾ? ಬರೀ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಗೆ ಸರಿಯಾದ ವಿಧಾನ ಇಲ್ಲಿದೆ!
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ, ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಆದರೆ, ತಜ್ಞರು ಬರೀ ಬಾಳೆಹಣ್ಣನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ, ಅದನ್ನು ಬೇರೆ ಆಹಾರಗಳೊಂದಿಗೆ ಸೇರಿಸಿ ತಿನ್ನುವುದು ಪ್ರಯೋಜನಕಾರಿ ಎನ್ನುತ್ತಾರೆ.

ತಿಂಡಿ-ಊಟದ ನಂತರ ಕಾಫಿ-ಟೀ ಕುಡಿಯುವುದು ಒಳ್ಳೆಯದಾ? ಎಲ್ಲರೂ ಮಾಡುವ ತಪ್ಪು ಇದೇ..!
ಬೆಳಗಿನ ತಿಂಡಿ ಆಗಲಿ, ಮಧ್ಯಾಹ್ನದ ಊಟ ಆಗಲಿ, ಅಥವಾ ರಾತ್ರಿಯ ಊಟವೇ ಆಗಲಿ ಕೊನೆಯಲ್ಲಿ ಒಂದು ಲೋಟ ಕಾಫಿ ಅಥವಾ ಟೀ ಇಲ್ಲದೆ ಮುಗಿಯುವುದೇ ಇಲ್ಲ.! ಆದರೆ ಊಟದ ತಕ್ಷಣ ಕಾಫಿ-ಟೀ ಕುಡಿಯುವುದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ.? ಇಲ್ಲಿದೆ ಆ ಕುರಿತ ವರದಿ ಇಲ್ಲಿದೆ:


