health benefits

ಬಿರು ಬೇಸಿಗೆಯಲ್ಲಿ ಎಳನೀರು ದೇಹಕ್ಕೆ ತಂಪು ಮಾತ್ರವಲ್ಲ, ಆರೋಗ್ಯಕ್ಕೂ ಆಪದ್ಭಾಂಧವ!

ಆರೋಗ್ಯಕ್ಕಾಗಿ ಸಿರಿಧಾನ್ಯಗಳು (ಕುಶಲವೇ ಕ್ಷೇಮವೇ)
ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಹಾರ ಬೇಕೇ ಬೇಕು. ಆಹಾರವಿಲ್ಲದೇ ನಮ್ಮ ಬದುಕಿಲ್ಲ. ಆದ್ದರಿಂದ ಆಹಾರ ಬದುಕಿನ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾಗಿದೆ.
ಬೊಜ್ಜು, ಅಸ್ತಮಾಗೆ ರಾಮಬಾಣ; ಹಿಪ್ಪಲಿಯ ಆರೋಗ್ಯಕಾರಿ ಪ್ರಯೋಜನಗಳು!!
ಬೊಜ್ಜು, ಅಸ್ತಮಾ, ಅಲರ್ಜಿ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಹಿಪ್ಪಲಿಯ ಪ್ರಯೋಜನ, ಬಳಕೆ ವಿಧಾನ ಇಲ್ಲಿದೆ.

ಪ್ರತಿದಿನ ಒಂದು ಸ್ಲೈಸ್ ಚೀಸ್ ಸೇವನೆ: ಆರೋಗ್ಯ ಪ್ರಯೋಜನಗಳು ಏನು ಗೊತ್ತೇ?
ನಿಮ್ಮ ದೇಹದಲ್ಲಿ ಲ್ಯಾಕ್ಟೋಸ್ ಅಂಶ ಕಡಿಮೆ ಇದ್ರೆ, ನಿಮಗೆ ಚೀಸ್ ಅತ್ಯಂತ ಪ್ರಯೋಜನಕಾರಿ. ಈ ಉತ್ಪನ್ನವು ಆರೋಗ್ಯಕ್ಕೆ ಅಮೂಲ್ಯವಾದ ಅನೇಕ ಅಂಶಗಳನ್ನು ಒಳಗೊಂಡಿದೆ.

ಮೊಟ್ಟೆ ತಿನ್ನುವಾಗ ಈ ತಪ್ಪುಗಳನ್ನು ಮಾಡಬಾರದು! ಹಳದಿ ಭಾಗ ತಿನ್ನುವುದರಿಂದಾಗುವ ಪ್ರಯೋಜನ!
ಮೊಟ್ಟೆ ಪ್ರೋಟೀನ್ ಅನ್ನೋದು ಗೊತ್ತು. ಮೊಟ್ಟೆಯನ್ನ ಪ್ರತಿನಿತ್ಯ ಬಳಿಸಿದ್ರೂ ತಪ್ಪಿಲ್ಲ ಅನ್ನೋರು ಇದಾರೆ.

ದಿನಕ್ಕೊಂದು ಸೇಬು ತಿನ್ನುವುದರಿಂದ ಹೃದಯದ ಕಾಯಿಲೆ ದೂರವಿಡಬಹುದೇ? ಸೇಬಿನ 10 ಉಪಯೋಗಗಳು!
'ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ' ಎಂಬ ಇಂಗ್ಲೀಷ್ ಗಾದೆ ಮಾತನ್ನು ನಾವು-ನೀವೆಲ್ಲಾ ಕೇಳಿರುತ್ತೀವಿ. ಇದು ನಿಜವಾದರೂ ಇದನ್ನು ಪಾಲಿಸಿಕೊಂಡು ಹೋಗುವವರು ತುಂಬಾ ವಿರಳ.

ಉಪವಾಸ ಒಳ್ಳೆಯದೇ? ಅದರಿಂದಾಗುವ ಪ್ರಯೋಜನಗಳು (ಕುಶಲವೇ ಕ್ಷೇಮವೇ)
ಡಾ|| ವಸುಂಧರಾ ಭೂಪತಿದೇಹವು ಒಂದು ನಿಸರ್ಗ ರೂಪುಗೊಳಿಸಿದ ಯಂತ್ರ. ಆ ಯಂತ್ರಕ್ಕೆ ಸಣ್ಣ ಪುಟ್ಟ ತೊಂದರೆಗಳು ಉಂಟಾದಾಗ ಉಪವಾಸದ ಮೂಲಕ ಸರಿಪಡಿಸಿಕೊಳ್ಳಬಹುದು.

ಯೋಗದಿಂದ ಇಷ್ಟೆಲ್ಲಾ ಆರೋಗ್ಯ ಲಾಭ!
ದೈಹಿಕವಾಗಿ ಸಕ್ರಿಯವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರವಾಗಬಲ್ಲದು ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

ಅನಾರೋಗ್ಯಕರ ಆಹಾರಗಳಲ್ಲೂ ಆರೋಗ್ಯಯುತವಾದ ಪ್ರಯೋಜನಗಳಿವೆ!
ಅನಾರೋಗ್ಯಕರ ಆಹಾರಗಳಲ್ಲೂ ಆರೋಗ್ಯಯುತವಾದ ಪ್ರಯೋಜನಗಳಿವೆಯೇ ಎಂದು ಶೀರ್ಷಿಕೆ ನೋಡಿ ಗೊಂದಲಕ್ಕೀಡಾಗಬೇಡಿ. ನಿಮ್ಮ ಅಚ್ಚರಿಯ ಉದ್ಘಾರಕ್ಕೆ ಹೌದು ಎಂಬುದೇ ಉತ್ತರ.

