Health

ತಡರಾತ್ರಿ ಆಹಾರ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ..?
ಜೀವನಶೈಲಿ

ತಡರಾತ್ರಿ ಆಹಾರ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ..?

ತಡರಾತ್ರಿಯೋ ಅಥವಾ ಹಸಿವಾದಾಗಲೋ ಊಟ ಮಾಡುವುದು ಇಂದಿನ ಯುವ ಜನರ ಹವ್ಯಾಸವಾಗಿಬಿಟ್ಟಿದೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು, ಇದರಿಂದ ಏನೆಲ್ಲಾ ಸಮಸ್ಯೆಗಾಳಗಬಹುದು ಎನ್ನುವುದು ತಿಳಿದಿದೆಯಾ?

ಕಫದ ಸಮಸ್ಯೆ: ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ಸೋನಿಯಾ ಗಾಂಧಿ ದಾಖಲು
ದೇಶ

ಕಫದ ಸಮಸ್ಯೆ: ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ಸೋನಿಯಾ ಗಾಂಧಿ ದಾಖಲು

ಅವರ ಆರೋಗ್ಯ ಸ್ಥಿರವಾಗಿದ್ದು, ಹೃದ್ರೋಗ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೊತ್ತಂಬರಿ ಸೊಪ್ಪು ಬೇಗ ಹಾಳಾಗ್ತಿದೆಯಾ? ಇಲ್ಲಿದೆ ಕೆಲವು ಟಿಪ್ಸ್...
ಜೀವನಶೈಲಿ

ಕೊತ್ತಂಬರಿ ಸೊಪ್ಪು ಬೇಗ ಹಾಳಾಗ್ತಿದೆಯಾ? ಇಲ್ಲಿದೆ ಕೆಲವು ಟಿಪ್ಸ್...

ಕೊತ್ತಂಬರಿ ಸೊಪ್ಪಿನ ಮುಖ್ಯ ಸಮಸ್ಯೆ ಎಂದರೆ ಸೊಪ್ಪು ಎರಡು ಮೂರು ದಿನಗಳಲ್ಲಿ ಹಾಳಾಗುವುದು. ಫ್ರಿಡ್ಜ್‌ನಲ್ಲಿಟ್ಟರೂ ಇದರ ತಾಜಾತನ ಉಳಿಯುವುದಿಲ್ಲ.

ದೊಡ್ಡ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಈ ಸಣ್ಣ ಸೂಪರ್‌ಫುಡ್ - ಚಿಯಾ ಸೀಡ್ಸ್!
ವೆಬ್ ಸ್ಟೋರೀಸ್

ದೊಡ್ಡ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಈ ಸಣ್ಣ ಸೂಪರ್‌ಫುಡ್ - ಚಿಯಾ ಸೀಡ್ಸ್!

ಒದ್ದೆ ಕೂದಲಿನಲ್ಲಿ ಮಲಗುತ್ತೀರಾ? ಹಾಗಾದ್ರೆ ಈ ಸಮಸ್ಯೆ ಫಿಕ್ಸ್..!
ಆರೋಗ್ಯ

ಒದ್ದೆ ಕೂದಲಿನಲ್ಲಿ ಮಲಗುತ್ತೀರಾ? ಹಾಗಾದ್ರೆ ಈ ಸಮಸ್ಯೆ ಫಿಕ್ಸ್..!

ಕೂದಲಿನ ಪೋಷಣೆಗೆ ಆಹಾರದ ಜೊತೆಗೆ ಕೆಲ ಅಭ್ಯಾಸಗಳೂ ಕೂಡ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಹೋಗಿದೆ. ಎಲ್ಲಾ ವಯಸ್ಸಿನವರು ಕೂಡ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ; ಗ್ರಾಹಕರಲ್ಲಿ ಆತಂಕ ಹುಟ್ಟುಹಾಕಿದ ವೈರಲ್ ವಿಡಿಯೋ!
ರಾಜ್ಯ

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ; ಗ್ರಾಹಕರಲ್ಲಿ ಆತಂಕ ಹುಟ್ಟುಹಾಕಿದ ವೈರಲ್ ವಿಡಿಯೋ!

ನೈಟ್ರೋಫ್ಯೂರಾನ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ಕೆಲವೊಮ್ಮೆ ಕೋಳಿ ಸಾಕಣೆಯಲ್ಲಿ ಬಳಸಲಾಗುತ್ತದೆ.

ಸಂಸ್ಕರಿಸಿದ ಆಹಾರಗಳ ಸೇವನೆಯಿಂದಾಗುವ  ಅಪಾಯಗಳ ಕುರಿತು ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಮಾತು!
ರಾಜ್ಯ

ಸಂಸ್ಕರಿಸಿದ ಆಹಾರಗಳ ಸೇವನೆಯಿಂದಾಗುವ ಅಪಾಯಗಳ ಕುರಿತು ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಮಾತು!

ಲೋಕಸಭೆಯ ಚಳಿಗಾಲ ಅಧಿವೇಶನದ ಇಂದಿನ ಶೂನ್ಯವೇಳೆಯಲ್ಲಿ, ಭಾರತದಲ್ಲಿ ಸಂಸ್ಕರಿಸಿದ ಆಹಾರಗಳ ಸೇವನೆಯಿಂದಾಗುವ ಆರೋಗ್ಯದ ಅಪಾಯಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.

ಬ್ರ್ಯಾಂಡೆಡ್, ಜೆನೆರಿಕ್ ಅಥವಾ ಅನ್ ಬ್ರ್ಯಾಂಡೆಡ್ ಜೆನೆರಿಕ್ ಔಷಧ: ವ್ಯತ್ಯಾಸವೇನು..?
ಆರೋಗ್ಯ

ಬ್ರ್ಯಾಂಡೆಡ್, ಜೆನೆರಿಕ್ ಅಥವಾ ಅನ್ ಬ್ರ್ಯಾಂಡೆಡ್ ಜೆನೆರಿಕ್ ಔಷಧ: ವ್ಯತ್ಯಾಸವೇನು..?

ಜೆನೆರಿಕ್ ಔಷಧ.. ಈ ಹೆಸರು ಕಳೆದ ಹಲವು ವರ್ಷಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಬ್ರಾಂಡೆಡ್ ಔಷಧಗಳ ಬದಲಾಗಿ ಜೆನೆರಿಕ್ ಔಷಧ ಬಳಕೆ ಮಾಡಿದರೆ ಅತಿ ಕಡಿಮೆ ದರಕ್ಕೆ ಗುಣಮಟ್ಟದ ಔಷಧಗಳು ಸಿಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸರ್ಕಾರ ಕೂಡ ಪ್ರಚಾರ ಮಾಡುತ್ತಿದೆ.

Winter Health Tips: ದಿನಕ್ಕೊಂದು ನೆಲ್ಲಿಕಾಯಿ ಸೇವಿಸಿ; ಅನಾರೋಗ್ಯಕ್ಕೆ ಹೇಳಿ bye.. bye
ಆರೋಗ್ಯ

Winter Health Tips: ದಿನಕ್ಕೊಂದು ನೆಲ್ಲಿಕಾಯಿ ಸೇವಿಸಿ; ಅನಾರೋಗ್ಯಕ್ಕೆ ಹೇಳಿ bye.. bye

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇದು ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.