ಕ್ರಿಕೆಟ್Match-Fixing in IPL 2025?: ಮತ್ತೆ ವಕ್ಕರಿಸಿತೆ ಫಿಕ್ಸಿಂಗ್ ಭೂತ?; ಆಟಗಾರರಿಗೆ BCCI ಎಚ್ಚರಿಕೆ, ಯಾರದು 'ಹೈದರಾಬಾದ್ ಉದ್ಯಮಿ'?
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 31 ಪಂದ್ಯಗಳು ಪೂರ್ಣಗೊಂಡಿದ್ದು, ಟೂರ್ನಿ ನಡುವೆಯೇ ಇದೀಗ ಫಿಕ್ಸಿಂಗ್ ಪ್ರಯತ್ನ ನಡೆಸಲಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.