ರಾಜ್ಯಬೆಳಗಾವಿ: ಸಿದ್ಧಗುಂಡ ದೇವಸ್ಥಾನದಲ್ಲಿ ಶಿವಲಿಂಗ, ನಂದಿ ಧ್ವಂಸ; ನಿಧಿಗಾಗಿ ದುಷ್ಕರ್ಮಿಗಳ ಕೃತ್ಯ!
ನಿಡಗಲ್ ಗ್ರಾಮದಿಂದ 2 ಕಿಮೀ ದೂರದಲ್ಲಿ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟದ ಮೇಲೆ ಗ್ರಾಮದ ಗ್ರಾಮದೇವತೆ ಸಿದ್ಧಗುಂಡ ದೇವಸ್ಥಾನವಿದೆ. ದೇವಾಲಯದಲ್ಲಿ ಹಣ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿ ಏನೂ ಸಿಗದೇ ಮರಳಿದ್ದಾರೆ.