JDS

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಕೀಲ್ ನವಾಜ್ ರಾಜಿನಾಮೆ
ರಾಜಕೀಯ

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಕೀಲ್ ನವಾಜ್ ರಾಜಿನಾಮೆ

ಜೆಡಿಎಸ್ ನಲ್ಲಿ ಮತ್ತೆ ನಾಯಕರ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್...

ಜಮೀರ್ ಅಹ್ಮದ್ ಜೆಡಿಎಸ್ ನಲ್ಲಿದ್ದಾರೋ, ಕಾಂಗ್ರೆಸ್ ನಲ್ಲಿದ್ದಾರೋ?: ದೇವೇಗೌಡ
ರಾಜಕೀಯ

ಜಮೀರ್ ಅಹ್ಮದ್ ಜೆಡಿಎಸ್ ನಲ್ಲಿದ್ದಾರೋ, ಕಾಂಗ್ರೆಸ್ ನಲ್ಲಿದ್ದಾರೋ?: ದೇವೇಗೌಡ

ಚಾಮರಾಜಪೇಟೆ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ...

ಕಾಂಗ್ರೆಸ್ ಅತೃಪ್ತರನ್ನೇ ಕಣಕ್ಕಿಳಿಸಿದ ಜೆಡಿಎಸ್
ರಾಜಕೀಯ

ಕಾಂಗ್ರೆಸ್ ಅತೃಪ್ತರನ್ನೇ ಕಣಕ್ಕಿಳಿಸಿದ ಜೆಡಿಎಸ್

ಅಂತೂ ಅಳೆದು, ತೂಗಿ ವಿಧಾನ ಸಭೆ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ಅತೃಪ್ತರನ್ನೇ ...

ಕೈ ಮುಗಿಯುತ್ತೇನೆ, ದಯವಿಟ್ಟು ಜೆಡಿಎಸ್ ಉಳಿಸಿ: ಕಾರ್ಯಕರ್ತರಿಗೆ ದೇವೇಗೌಡ ಮನವಿ
ರಾಜಕೀಯ

ಕೈ ಮುಗಿಯುತ್ತೇನೆ, ದಯವಿಟ್ಟು ಜೆಡಿಎಸ್ ಉಳಿಸಿ: ಕಾರ್ಯಕರ್ತರಿಗೆ ದೇವೇಗೌಡ ಮನವಿ

ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಜೆಡಿಎಸ್ ಉಳಿಸಿಕೊಂಡು ಹೋಗಿ. ಪಕ್ಷ ಮತ್ತೆ ಅಧಿಕಾರಕ್ಕೆ ಬರುವವರೆಗೂ...

ಸದಸ್ಯತ್ವ ಮಾಡಿಸಿ, ಜೆಡಿಎಸ್ ಟಿಕೆಟ್ ಪಡೆಯಿರಿ: ದೇವೇಗೌಡ ತಾಕೀತು
ಜಿಲ್ಲಾ ಸುದ್ದಿ

ಸದಸ್ಯತ್ವ ಮಾಡಿಸಿ, ಜೆಡಿಎಸ್ ಟಿಕೆಟ್ ಪಡೆಯಿರಿ: ದೇವೇಗೌಡ ತಾಕೀತು

ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲಿಚ್ಛಿಸುವವರು ಪ್ರಾಥಮಿಕ ಸದಸ್ಯತ್ವ ಹೊಂದಿರಬೇಕು ಹಾಗೂ...

ರೈತರಿಗೆ ಲಾಭವಾಗದ ಹಾಲು ದರ ಏರಿಕೆ
ಜಿಲ್ಲಾ ಸುದ್ದಿ

ರೈತರಿಗೆ ಲಾಭವಾಗದ ಹಾಲು ದರ ಏರಿಕೆ

ಹಾಲಿನ ದರ ಏರಿಕೆ ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಕೆಎಂಎಫ್ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು...

ಕೊಪ್ಪಳದಲ್ಲಿ ದೇವೇಗೌಡ, ಶಾಸಕ ಅನ್ಸಾರಿ ವಾಕ್ಸಮರ
ರಾಜಕೀಯ

ಕೊಪ್ಪಳದಲ್ಲಿ ದೇವೇಗೌಡ, ಶಾಸಕ ಅನ್ಸಾರಿ ವಾಕ್ಸಮರ

ವಿಧಾನ ಪರಿಷತ್ ಚುನಾವಣೆ ಆಯ್ತು ಈಗ ಜಿಪಂ, ತಾಪಂ ಚುನಾವಣೆ ವಿಚಾರದಲ್ಲೂ ಜೆಡಿಎಸ್‍ನೊಳಗಿನ ಭಿನ್ನಮತ...

ಕುತೂಹಲಕಾರಿ ವಿಧಾನಪರಿಷತ್ ಚುನಾವಣೆ ಆರಂಭ
ಪ್ರಧಾನ ಸುದ್ದಿ

ಕುತೂಹಲಕಾರಿ ವಿಧಾನಪರಿಷತ್ ಚುನಾವಣೆ ಆರಂಭ

ಆಡಳಿತ ಹಾಗೂ ವಿಪಕ್ಷಗಳ ನಡುವೆ ಜಿದ್ದಾಜಿದ್ದಿ ಹೋರಾಟ ನಡೆದಿರುವ ರಾಜ್ಯದ 20 ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ 25 ಸ್ಥಾನಗಳ ಮತದಾನ ಭಾನುವಾರ ಆರಂಭವಾಗಿದ್ದು. 125 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ...

ಕುತೂಹಲ ಮೂಡಿಸಿದ ಜೆಡಿಎಸ್ ಅಭ್ಯರ್ಥಿ ನಾಪತ್ತೆ
ಜಿಲ್ಲಾ ಸುದ್ದಿ

ಕುತೂಹಲ ಮೂಡಿಸಿದ ಜೆಡಿಎಸ್ ಅಭ್ಯರ್ಥಿ ನಾಪತ್ತೆ

ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಲ್. ಸೋಮಣ್ಣ ಮತದಾನಕ್ಕೆ ಎರಡು ದಿನ ಇರುವಾಗ ನಾಪತ್ತೆ ಯಾಗಿರುವ ಬಗ್ಗೆ ಭಾರಿ ಸುದ್ದಿ ಹಬ್ಬಿದ್ದು, ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಆಕ್ರೋಶ ವ್ಯಕ್ತವಾಗಿದೆ...