Karnataka drought

ಹಳ್ಳಿ ರೈತರ ಸಾಲ ಮನ್ನಾ ಮಾಡಿದ್ದೆ, ಅದಕ್ಕೆ ನಾನು ಅವಿವೇಕಿ; ಬುದ್ಧ, ಸಿದ್ದಾರ್ಥನ ಹೆಸರಿನಲ್ಲಿ ಲೂಟಿ: ಪ್ರಿಯಾಂಕ್ ಖರ್ಗೆಗೆ HDK ತಿರುಗೇಟು
ರಾಜ್ಯ

ಹಳ್ಳಿ ರೈತರ ಸಾಲ ಮನ್ನಾ ಮಾಡಿದ್ದೆ, ಅದಕ್ಕೆ ನಾನು ಅವಿವೇಕಿ; ಬುದ್ಧ, ಸಿದ್ದಾರ್ಥನ ಹೆಸರಿನಲ್ಲಿ ಲೂಟಿ: ಪ್ರಿಯಾಂಕ್ ಖರ್ಗೆಗೆ HDK ತಿರುಗೇಟು

ಕೇಂದ್ರದ ಬಳಿಗೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯುವ ರಾಜ್ಯ ಸರ್ಕಾರದ ಆಲೋಚನೆಯನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!
ರಾಜ್ಯ

ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!

ಕರ್ನಾಟಕದ ಮಹಾನ್ ಕವಿಗಳು ಮತ್ತು ಅರಸರನ್ನು ಸ್ಮರಿಸಿರುವ ಮೋದಿ, ರಾಜ್ಯದ ಜನರು ಉದ್ಯಮಶೀಲತೆ, ನಾವೀನ್ಯತೆ, ಬೌದ್ಧಿಕ ಶ್ರೇಷ್ಠತೆ ಹಾಗೂ ಪ್ರಗತಿಪರ ಮನೋಭಾವಕ್ಕೆ ಹೆಸರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈತರ ಖಾತೆಗೆ ₹2500 ಬರ ಪರಿಹಾರ: 17 ಷರತ್ತು ವಿಧಿಸಿದ ರಾಜ್ಯ ಸರ್ಕಾರ; ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? 
ರಾಜ್ಯ

ರೈತರ ಖಾತೆಗೆ ₹2500 ಬರ ಪರಿಹಾರ: 17 ಷರತ್ತು ವಿಧಿಸಿದ ರಾಜ್ಯ ಸರ್ಕಾರ; ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? 

ರಾಜ್ಯ ಸರ್ಕಾರವು ಬರಪೀಡಿತ ತಾಲೂಕುಗಳ ರೈತರಿಗೆ ಮೊದಲ ಹಂತದ ಬೆಳೆಹಾನಿ ತುರ್ತು ಪರಿಹಾರವಾಗಿ ಗರಿಷ್ಠ ₹2,500 ಹಣವನ್ನು ಬಿಡುಗಡೆ ಮಾಡಲು ಅಧಿಕೃತ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬರದಿಂದ ₹60 ಸಾವಿರ ಕೋಟಿ ನಷ್ಟ; ಈ ವರ್ಷ ಕರ್ನಾಟಕದಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರ': ಡಿಸಿಎಂ ಪರಮೇಶ್ವರ್; Video
ರಾಜ್ಯ

ಬರದಿಂದ ₹60 ಸಾವಿರ ಕೋಟಿ ನಷ್ಟ; ಈ ವರ್ಷ ಕರ್ನಾಟಕದಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರ': ಡಿಸಿಎಂ ಪರಮೇಶ್ವರ್; Video

ರಾಜ್ಯದ ಬಹುತೇಕ ಭಾಗಗಳಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರ'ವಾಗಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕೃಷಿ ಉತ್ಪಾದನೆಯಲ್ಲಿ ಭಾರಿ ನಷ್ಟ ಉಂಟಾಗಿದ್ದು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಕುಡಿಯುವ ನೀರಿನ ಕೊರತೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

ರಾಜ್ಯದಲ್ಲಿ ವ್ಯಾಪಕ ಬರದ ನಡುವೆ ಅದ್ಧೂರಿ ದಸರಾ ಸಂಭ್ರಮಕ್ಕೆ ಮೈಸೂರು ಸಜ್ಜು: ಇಂದು ಚಾಲನೆ
ರಾಜ್ಯ

ರಾಜ್ಯದಲ್ಲಿ ವ್ಯಾಪಕ ಬರದ ನಡುವೆ ಅದ್ಧೂರಿ ದಸರಾ ಸಂಭ್ರಮಕ್ಕೆ ಮೈಸೂರು ಸಜ್ಜು: ಇಂದು ಚಾಲನೆ

ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಇಂದು ಭಾನುವಾರ ಶುಭ ಧನುರ್ ಲಗ್ನದಲ್ಲಿ ಬೆಳಗ್ಗೆ 11.50ರಿಂದ ಮಧ್ಯಾಹ್ನ 12.13ರ ನಡುವಿನ ಅವಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!
ರಾಜ್ಯ

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!

ಕರ್ನಾಟಕದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯ ಕುರಿತು ವೈಯಕ್ತಿಕವಾಗಿ ಗಮನಹರಿಸುವಂತೆ, ಕೂಡಲೇ 3,705 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಬರಗಾಲ: ಬೆಳೆ ನಷ್ಟದ ಪ್ರಮಾಣ ₹40,000 ಕೋಟಿ; ಕೇಂದ್ರದಿಂದ ತುರ್ತು ನೆರವು ಕೋರಿದ ಡಿಸಿಎಂ
ರಾಜ್ಯ

ಬರಗಾಲ: ಬೆಳೆ ನಷ್ಟದ ಪ್ರಮಾಣ ₹40,000 ಕೋಟಿ; ಕೇಂದ್ರದಿಂದ ತುರ್ತು ನೆರವು ಕೋರಿದ ಡಿಸಿಎಂ

ರಾಜ್ಯ ಆರಂಭದಲ್ಲಿ 101 ಬರಪೀಡಿತ ತಾಲೂಕುಗಳಿಗಾಗಿ 3,705.30 ಕೋಟಿ ರೂ. ಕೋರಿ ಖಾರಿಫ್ 2026ರ ಬರಗಾಲದ ಮನವಿಯನ್ನು ಸಲ್ಲಿಸಿತ್ತು.

ಹಸಿದ ರೈತನಿಗೆ 'ಊಟ' ಬೇಕು, 'ಉಪ್ಪಿನಕಾಯಿ' ಅಲ್ಲ: ಅಲ್ಪ ಬರ ಪರಿಹಾರಕ್ಕೆ ಸರ್ಕಾರದ ವಿರುದ್ಧ ಪ್ರತಿಪಕ್ಷ ಆಕ್ರೋಶ
ರಾಜಕೀಯ

ಹಸಿದ ರೈತನಿಗೆ 'ಊಟ' ಬೇಕು, 'ಉಪ್ಪಿನಕಾಯಿ' ಅಲ್ಲ: ಅಲ್ಪ ಬರ ಪರಿಹಾರಕ್ಕೆ ಸರ್ಕಾರದ ವಿರುದ್ಧ ಪ್ರತಿಪಕ್ಷ ಆಕ್ರೋಶ

ಇದನ್ನು ತಕ್ಷಣವೇ ನೀಡಬೇಕಿಲ್ಲ. ಆದರೆ, ಮೊದಲ ಕಂತಿನಲ್ಲಿ ಕನಿಷ್ಠ ರೂ.10,000 ನೀಡಿ. ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲು ನಾವು ಪ್ರಯತ್ನಿಸೋಣ. ಉಳಿದ ಪರಿಹಾರವನ್ನು ನಂತರ ನೀಡಬಹುದು.

ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ ಸಾಧ್ಯತೆ: ಡಿಸಿಎಂ ಪರಮೇಶ್ವರ್
ರಾಜ್ಯ

ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ ಸಾಧ್ಯತೆ: ಡಿಸಿಎಂ ಪರಮೇಶ್ವರ್

ಮುಂದಿನ ಹಂತದಲ್ಲಿ, ಮೌಲ್ಯಮಾಪನದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವ ಮೊದಲು ಇನ್ನೂ ಸುಮಾರು 50 ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.