Kashmir

'ಕಾಶ್ಮೀರ 'ಮಧ್ಯಸ್ಥಿಕೆ' ವಿಷಯವನ್ನು ಕೈಬಿಟ್ಟ ಡೊನಾಲ್ಡ್ ಟ್ರಂಪ್'
ಕಾಶ್ಮೀರ ಮಧ್ಯಸ್ಥಿಕೆ ವಿಷಯವನ್ನು ಕೈಬಿಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

370 ರದ್ದು: ಭಾರತದ ಮೇಲೆ ದಾಳಿಗೆ ಸ್ಕೆಚ್, ಪಾಕ್ ಕುತಂತ್ರದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ!
ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಪಾಕಿಸ್ತಾನ ಭಾರತದ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಬಗ್ಗೆ ಎಚ್ಚರಿಸಿತ್ತು. ಈ ಬೆನ್ನಲ್ಲೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

'ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಗುಂಡೇಟು ಗ್ಯಾರೆಂಟಿ'!
ಆರ್ಟಿಕಲ್ 370 ರದ್ದು ಹಿನ್ನೆಲೆ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸುವವರನ್ನು ಹೊಡೆದುರುಳಿಸಲಾಗುವುದು

ಕಾಶ್ಮೀರ: ಯುಎನ್, ಯುಎಸ್ ಜೊತೆ ಸೇರಿ ಪರಾಮ್ತಮಿತ್ರ ಪಾಕ್ ಗೆ ಕೈಕೊಟ್ಟ ಚೀನಾ!
ಕಾಶ್ಮೀರದ ಆರ್ಟಿಕಲ್ 370 ರದ್ದತಿ ವಿಷಯದಲ್ಲಿ ವಿನಾಕಾರಣ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿರುವ ಪಾಕಿಸ್ತಾನಕ್ಕೆ ಪ್ರಪಂಚದ ಯಾವುದೇ ಮೂಲೆಯಲ್ಲೂ ಬೆಂಬಲ ಸಿಗುತ್ತಿಲ್ಲ. ಪಾಕಿಸ್ತಾನದ ಪರಮಾಪ್ತ ಮಿತ್ರ ಚೀನಾ ಸಹ ಈಗ ಕೈಚೆಲ್ಲಿರುವುದು ಹೊಸ ಸಂಗತಿ.

ಶ್ರೀನಗರದಲ್ಲಿ ಭಾರಿ ಪ್ರತಿಭಟನೆ ಕುರಿತ ವರದಿ ತಳ್ಳಿಹಾಕಿರುವ ಕೇಂದ್ರ ಗೃಹಸಚಿವಾಲಯ
ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚುಮಂದಿ ಜಮಾವಣೆಗೊಂಡು ಭಾರಿ ಪ್ರತಿಭಟನೆ ನಡೆಸಿದ್ದಾರೆ ಎಂಬ ವರದಿಗಳನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ ತಳ್ಳಿಹಾಕಿದ್ದು..

ಕಾಶ್ಮೀರದಲ್ಲಿ ಈದ್ ಪ್ರಾರ್ಥನೆ ಶಾಂತಿಯುತವಾಗಿ ಸಾಗಿದೆ: ಪೊಲೀಸರು
ಕಾಶ್ಮೀರ ಕಣಿವೆಯಲ್ಲಿ ಯಾವುದೇ ಹಿಂಸಾಚಾರಗಳು ನಡೆಯದೆ ಶಾಂತಿಯುತವಾಗಿ ಈದ್ ಆಚರಣೆ ನೆರವೇರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದೆಲ್ಲೆಡೆ ಮುಸ್ಲಿಂರು ಈದ್ ಆಚರಿಸುತ್ತಿದ್ದರೆ, ಕಾಶ್ಮೀರದಲ್ಲಿ ಏನಾಗುತ್ತಿದೆ?
ಬಕ್ರೀದ್ ಎಂದರೆ ತ್ಯಾಗ, ಬಲಿದಾನದ ಸಂಕೇತದ ಆಚರಣೆ, ನಮ್ಮನ್ನು ನಾವೇ ಇಲ್ಲಿ ತ್ಯಾಗ ಮಾಡಿಕೊಳ್ಳುತ್ತೇವೆ, ಯಾಕೆಂದರೆ ಇನ್ನು ಸರ್ಕಾರ ನಮ್ಮಿಂದ ತೆಗೆದುಕೊಳ್ಳಲು ಬಾಕಿ ಇರುವುದು ಅದೊಂದೆ. ನಮ್ಮ ಹಕ್ಕುಗಳು, ಮೂಲಭೂತ ಹಕ್ಕುಗಳನ್ನು ಕೂಡ ಕಸಿದಿದ್ದಾರೆ

ಕಾಶ್ಮೀರ ಭವಿಷ್ಯವನ್ನು ಪ್ರಧಾನಿ ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ: ಪಾಕ್ ಪ್ರತಿಪಕ್ಷಗಳ ಆರೋಪ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಭವಿಷ್ಯವನ್ನು ಮಾರಾಟ ಮಾಡಿದ್ದಾರೆ ಎಂದು ಪಾಕ್ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಆರೋಪಿಸಿದ್ದಾರೆ.

ಭಾರತದಿಂದ ಆರ್ಟಿಕಲ್ 370 ರದ್ದು: ಚೀನಾಗೆ ದೌಡಾಯಿಸಿದ ಪಾಕಿಸ್ತಾನ ಸಚಿವ!
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದುಗೊಳಿಸದ ಬೆನ್ನಲ್ಲೆ ಪಾಕಿಸ್ತಾನದ ಸಚಿವ ಶಾ ಮೊಹಮ್ಮದ್ ಖುರೇಷಿ ಚೀನಾಗೆ ದೌಡಾಯಿಸಿದ್ದಾರೆ.

