Advertisement
ಕನ್ನಡಪ್ರಭ >> ವಿಷಯ

Koppal

Representational image

ಕೊಪ್ಪಳ: ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ; ಕಾರಣ ನಿಗೂಢ!  Jun 18, 2019

ಮೂವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ..

ಸಂಗ್ರಹ ಚಿತ್ರ

ಕೊಪ್ಪಳ: ನನ್ನ ಸ್ಥಿತಿ ಯಾವ ಗಂಡಸರಿಗೂ ಬರಬಾರದು, ನೇಣಿಗೆ ಶರಣಾದ ಪತಿಯ ಕಣ್ಣೀರು!  Jun 12, 2019

ಸುಖ ಸಂಸಾರದ ಕನಸು ಹೊತ್ತು ಮದುವೆಯಾಗಿದ್ದ ವ್ಯಕ್ತಿಯೊರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

Rajashekar Hitnal And Karadi sanganna

ಕೊಪ್ಪಳ ಕ್ಷೇತ್ರದಲ್ಲಿ ಜಾತಿ ರಾಜಕೀಯದ್ದೇ ಮೇಲಾಟ: ಕರಡಿಗೆ ಮೋದಿ, ಹಿಟ್ನಾಳ್ ಗೆ ಕೈ'ಬಲ'  Apr 22, 2019

ವಿಜಯನಗರ ಸಾಮ್ರಾಜ್ಯದ ಭಾಗವಾದ ಕೊಪ್ಪಳ ಲೋಕಸಭೆ ಕ್ಷೇತ್ರ, ಹೈದರಾಬಾದ್ -ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಯಾಗಿದೆ, 8 ವಿಧಾನಸಭೆ ಕ್ಷೇತ್ರ ...

B.L Santhosh

ಆರು ತಿಂಗಳ ಹಿಂದಿನ ಫೋಟೋದಲ್ಲಿ ಪ್ರಿಯಾಂಕಾ ಹಣೆ ಮೇಲೆ ಕುಂಕುಮ ಇರಲಿಲ್ಲ, ಈಗ ಹೇಗೆ ಬಂತು: ಬಿ.ಎಲ್. ಸಂತೋಷ್  Apr 20, 2019

ಗಂಡ ಇದ್ದರೂ ಕೂಡ ಪ್ರಿಯಾಂಕಾ ಗಾಂಧಿ ಹಣೆ ಮೇಲೆ ಕುಂಕುಮ ಇರಲಿಲ್ಲ. ಆರು ತಿಂಗಳ ಹಿಂದಿನ ಫೋಟೋ ನೋಡಿ ಕುಂಕುಮ ಇರಲಿಲ್ಲ. ಇದೀಗ ಎಲೆಕ್ಷನ್ ಗಾಗಿ ಹಣೆ ....

Representational image

10 ಚುನಾವಣೆಯಲ್ಲಿ ಒಂದನ್ನೂ ಗೆಲ್ಲದ ಸೋಲಿನ ಸರದಾರ: ಎಲೆಕ್ಷನ್ ಗಾಗಿ ಜಮೀನು ಮಾರಾಟ ಮಾಡಿದ ಧೀರ!  Apr 16, 2019

ಲೋಕಸಭೆ ಚುನಾವಣೆ ಈತನಿಗೆ ದೊಡ್ಡ ವಿಷಯವೇ ಅಲ್ಲ, ಈ ಅಭ್ಯರ್ಥಿ ಈಗಾಗಲೇ 10 ಚುನಾವಣೆ ಎದುರಿಸಿದ್ದಾರೆ, ಆದರೆ ಒಂದು ಚುನಾವಣೆಯಲ್ಲಿಯೂ ಇವರು ಗೆದ್ದಿಲ್ಲ ...

ಸಂಗ್ರಹ ಚಿತ್ರ

ನನಗೆ ಸೂರು ಕಲ್ಪಿಸುವ ಭರವಸೆ ಕೊಡುವವರಿಗೆ ನನ್ನ ಮತ; ಕೊಪ್ಪಳ ವೃದ್ಧ ಮಹಿಳೆ!  Apr 05, 2019

ಪ್ರತಿ ಬಾರಿ ಮತ ಚಲಾಯಿಸುವಾಗಲೂ ನನಗೆ ಸ್ವಂತ ಮನೆಯೊಂದನ್ನು ಕಟ್ಟಿಸಿಕೊಡುತ್ತಾರಾ ಅಂತಾ ಆಶಾ ಭಾವವನ್ನು ಕಟ್ಟಿಕೊಂಡೆ ಮತ ಚಲಾಯಿಸುತ್ತಿದ್ದೇನೆ.

ks  Eshwarappa

ಮುಸ್ಲಿಮರಿಗೆ ನಮ್ಮ ಮೇಲೆ ನಂಬಿಕೆ ಇಲ್ಲ, ಹೀಗಾಗಿ ಟಿಕೆಟ್ ನೀಡಿಲ್ಲ: ಈಶ್ವರಪ್ಪ  Apr 02, 2019

ಕಾಂಗ್ರೆಸ್ ನಿಮ್ಮನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ, ಕಾಂಗ್ರೆಸ್ ಪಕ್ಷ ನಿಮಗೆ ಯಾವತ್ತೂ ಟಿಕೆಟ್ ನೀಡುವುದಿಲ್ಲ ಎಂದು ಮಾಡಿ ಡಿಸಿಎಂ ಕೆ.ಎಸ್ ಈಶ್ವರಪ್ಪ ...

Koppala Siddeshwara Swamiji birthday celebrating girlfriend photo gone viral

ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿ ಗೆಳತಿಯೊಡನೆ ಹುಟ್ಟುಹಬ್ಬ ಆಚರಿಸಿದ ಸ್ವಾಮೀಜಿ!  Mar 17, 2019

ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸ ಸ್ವೀಕರಿಸಿದ ಸ್ವಾಮೀಜಿಯೊಬ್ಬರು ಪ್ರೀತಿಯ ಬಲೆಗೆ ಸಿಕ್ಕು ಪೀಠತ್ಯಾಗ ಮಾಡಿದ್ದಲ್ಲದೆ ಅವರ ಗೆಳತಿಯೊಡನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಸುದ್ದಿಗೆ ಗ್ರಾವಾಗಿದ್ದಾರೆ.

The well in Tuggaladoni village.

ಬೇಸಿಗೆಯಲ್ಲಿ ನೀರಿನ ಬಳಕೆಗೆ ಕೊಪ್ಪಳದ ಈ ಗ್ರಾಮವೇ ಮಾದರಿ!  Mar 17, 2019

ಬೇಸಿಗೆಯಲ್ಲಿ ನೀರಿನ ಹಾಹಾಕಾರವನ್ನು ಹೇಗೆ ಬಗೆಹರಿಸಿಕೊಳ್ಲಬಹುದು ಎನ್ನುವುದನ್ನು ಕೊಪಳ ಜಿಲ್ಲೆಯ ಈ ಗ್ರಾಮವನ್ನು ನೋಡಿ ಕಲಿಯಬೇಕು.

EC demonstrated the use of EVM & VVPAT, at a mass marriage function in Koppal

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಿಪ್ಯಾಟ್, ಮತಯಂತ್ರ ಬಳಕೆ ಕುರಿತು ಆಯೋಗದ ಮಾಹಿತಿ!  Mar 14, 2019

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಚುನಾವಣಾ ಆಯೋಗ ಕೂಡ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್ ಗಳ ಬಳಕೆ ಕುರಿತು ಮಾಹಿತಿ ನೀಡಿದೆ.

Page 1 of 1 (Total: 10 Records)

    

GoTo... Page


Advertisement
Advertisement