ಬಾಲಿವುಡ್ವಿಮಾನದಲ್ಲಿ ದಿಲ್ ವಾಲೆ ಚಿತ್ರ ವೀಕ್ಷಣೆ; ನಟಿ ಕೃತಿ ಸನೋನ್ ಕೆಂಡಾಮಂಡಲ
ವಿಮಾನದಲ್ಲಿ ದಿಲ್ ವಾಲೆ ಚಿತ್ರದ ಪೈರಸಿ ವೀಕ್ಷಣೆ ಮಾಡುತ್ತಿದ್ದ ಸಹ ಪ್ರಯಾಣಿಕನ ವಿರುದ್ಧ ನಟಿ ಕೃತಿ ಸನೋನ್ ಕೆಂಡಾಮಂಡಲರಾಗಿದ್ದು, ಚಿತ್ರ ವೀಕ್ಷಣೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ...