ವಿದೇಶಖ್ಯಾತ Porn ತಾರೆ ತನ್ನ ಮನೆಯಲ್ಲೇ ಶವವಾಗಿ ಪತ್ತೆ: 28 ವರ್ಷಕ್ಕೆ ನಟಿಗೆ ಆಗಿದ್ದೇನು? ಅಭಿಮಾನಿಗಳಿಗೆ ಆಘಾತ!
28 ವರ್ಷದ ನಟಿ ಲಾಸ್ ಏಂಜಲೀಸ್ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲಾಸ್ ಏಂಜಲೀಸ್ ಕೌಂಟಿ ವೈದ್ಯಕೀಯ ಪರೀಕ್ಷಕರ ಪ್ರಕಾರ, ಅವರ ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ತನಿಖೆ ನಡೆಯುತ್ತಿದೆ.